ebook img

ಕಾನನ ಜನವರಿ 2016 PDF

3.7 MB·Kannada
by  
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview ಕಾನನ ಜನವರಿ 2016

1 2016 ಕಹನನ - ಜನ಴ರಿ 2 2016 ಕಹನನ - ಜನ಴ರಿ 3 2016 ಕಹನನ - ಜನ಴ರಿ . ಚಳಿಗಹಲದ ಑ಂದು ದಿನ ಏಳಲು ಮನರ್ಸಿಲಲದಿದದರೂ ಇನುು ಬೆರಳೆಣಿಕೆಯ ದಿನದಲ್ಲಲ ಪರಿೀಕ್ಷೆ , ಆರಂಭ಴ಹಗುತ್ತಿದುದದರಿಂದ ಅನಿ಴ಹಯಯ಴ಹಗಿ ಷೆ಴ಟರ್ ಸೊದುದ ಅಮಮ ಮಹಡಿಕೊಟಟ ಬಿರ್ಸ , ! , ಬಿರ್ಸ ಕಶಹಯ ಕುಡಿದು ನಿದ್ೆದ ಕಣ್ಣಲೆಲೀ ಒದ್ೊೀಣ್ ಎಂದು ನಿರ್ಯರಿರ್ಸದ್ೆ ರ್ಹೀಗೆ ಑ಂದು ಕೆೈಯಲ್ಲಲ ಪುಷಿಕ಴ನೂು , ಇನೊುಂದರಲ್ಲಲ ಯಹ಴ುದ್ಹದರೂ ಸಕ್ಕಿ ಬರಬಸುದು ಅನೊುೀ ನಿರಿೀಕ್ಷೆಯಲ್ಲಲ ಕಹಾಮೆರಹ಴ನುು ರ್ಹಡಿದು ತೂಕಡಿಷುತಿಲೆೀ . ಟೆರೆೀಸ್ ಸತ್ತಿ ಬಂದ್ೆ ಎರಡು ಴ಶಯಗಳ ರ್ಹಂದ್ೆ ದ್ೊಡಡ ದ್ೊಡಡ , ಮರಗಳಿಂದ ಆ಴ೃತ಴ಹಗಿ ಪುಟಟ ಕಹಡಿನಂತ್ತದದ ನಮಮ , ಮನೆಯ ರ್ಹಂದಿನ ಜಹಗ಴ು ತುಂಗಹ ನದಿಗೆ ಸತ್ತಿರ಴ೂ ಇದುದದರಿಂದ ಅಲ್ಲಲಗೆ ಬರುತ್ತಿದದ ಎಶೊಟೀ ಸಕ್ಕಿಗಳಿಗೆ . ಆ಴ಹಷ ಷಹಾನ಴ೂ ಆಗಿತುಿ ಆದರೆ ಮನುಶಾನ , ದುರಹಷೆಗೆ ರ್ಹಡಿದ ಕನುಡಿಯಂತೆ ಎಲಹಲ ಮರಗಳೂ , . ನೆಲಕಚ್ಚಿ ಇಂದು ಷಮವಹನದಂತೆ ತೊೀರುತ್ತಿದ್ೆ , ಅ಴ುಗಳನುು ಉಳಿರ್ಸಕೊಳಳಲು ಷಹರ್ಾ಴ಹಗದ್ೆ ನನು , ಅಷಸಹಯಕತೆಯನುು ಸೆೀಳಲು ಪರಯತ್ತುರ್ಸದರೂ , ಪರ್಺ಗಳು ತುಂಡಹಗಿ ಬಿದಿದದದ ಮರಗಳು ನಹನು ಯಹ಴ ರಿೀತ್ತಯಲೂಲ ಕ್ಷಮೆ ಕೊೀರಲು ಅಸಯಳಲಲ ಎಂದು ಸೆೀಳು಴ಂತೆ . . ತೊೀರುತ್ತತುಿ ರ್ಹೀಗೆ ಎರಡು ಴ಶಯ ಕಳೆದಿದದರೂ ಆ ಕಡೆಗೆ ನೊೀಡಿದ್ಹಗಲೆಲಹಲ ಮನಷುಿ ಴ೆೀದನೆಗೆ ಜಹರುತ್ತತುಿ , , ಅದ್ಹದ ನಂತರ ಪರ್಺ಗಳ ಕಲರ಴಴ೂ ಕಡಿಮೆಯಹಗಿದುದದರಿಂದ ಪರ್಺ಗಳನುು ಆಕರ್ಷಯಷಲು ಇಡುತ್ತಿದದ ನಿೀರು . ಗೊೀಧಿಯೆಲಲ಴ೂ ಮನುಶಾನ ಆಟಹಟೊೀಪಕೆಿ ಧಿಕಹಿರ ಮಹಡುತ್ತಿರು಴ಂತೆ ತೊೀರುತ್ತತುಿ . ಇ಴ೆಲಲ಴ನೂು ಮತೊಿಮೆಮ ಯೀಚ್ಚಷುತ್ತಿರು಴ಹಗ ಕೆೈಯಲ್ಲಲದದ ಪುಷಿಕ಴ು ಴ಹಷಿ಴ಕೆಿ ಮನಷಿನುು ಕರೆತಂದಿತು , ಇಬಬನಿಯು ಕವಿದು ಆಗತಹನೆೀ ಷೂಯಯನ ಕ್ಕರಣ್಴ು ತನು ಆಗಮನದ ಷುಳಿ಴ನುು ನಿೀಡುತಹಿ ಑ಂಟಿಯಹಗಿ ಕೊನೆಗೆ . , ಉಳಿದಿದದ ಜಹಲ್ಲಮರ಴ನುು ಷಪರ್ಶಯಷುತ್ತತುಿ ಮೂಕ ಷಂಭಹಶಣೆಗೆ ಜೊತೆಗಿದದ ಜಹಲ್ಲಮರದತಿ ಆಗೊಮೆಮ ಈಗೊಮೆಮ . ಕಣ್ುಣ ಸಹಯಿರ್ಸ ಮತೆಿ ಒದನುು ಮುಂದು಴ರೆಷುತ್ತಿದ್ೆದ ರ್ಹೀಗೆ ಑ಮೆಮ ಷುಮಮನೆ ಕಣ್ುಣ ಸಹಯಿರ್ಸದ್ಹಗ ಮರದ ತೊಗಟೆಯೆೀ ಏನೊೀ ಎಂಬಂತೆ ಕಂಡ ಸಕ್ಕಿಯಂದು . , ' ನನುನುು ನಿದ್ೆದಯಿಂದ ಷಂಪೂಣ್ಯ ಬಡಿದ್ೆಬಿಬರ್ಸತು ಏನು ಒದುತ್ತಿರು಴ೆನು ಎಂಬುದೂ ಮರೆತು ಸೊೀಗಿ ಇಲ್ಲಲಯ಴ರೆಗೂ ?' . ನೊೀಡಿರದ ಇದು ಯಹ಴ ಸಕ್ಕಿ ಆಗಿರಬಸುದು ಎಂಬ ಆಲೊೀಚನೆಯು ಷುಳಿದ್ಹಡಲು ಩ಹರರಂಭಿರ್ಸತು 4 2016 ಕಹನನ - ಜನ಴ರಿ , , ನೊೀಡುನೊೀಡುತ್ತಿದಂತೆಯೆೀ ಸಹವಿನಂತೆ ನಹಲ್ಲಗೆಯನೊುಮೆಮ ಚಹಚ್ಚ ಮರದ ಮೆೀಲೆ ಚ್ಚಕಿ ಚ್ಚಕಿ ತೂತುಗಳನುು . ಮಹಡು಴ುದಲಲದ್ೆ ಕುತ್ತಿಗೆಯನೂು ತನಗಿಶಟಬಂದಂತೆ ತ್ತರುಗಿಷುತ್ತಿತುಿ , ಅಲೆಲೀ ಇದದ ಕಹಾಮೆರಹದಲ್ಲಲ ಅದರ ನಹಲುಿ ಫೀಟೊೀ ತೆಗೆಯುತ್ತಿದದಂತೆ ಮರದ ಇನೊುಂದು ಬದಿಗೆ ಸೊೀಗುತಹಿ - , . ಜಹಲ್ಲಯ ಮರದ ಎಲೆ ಮುಳುಳಗಳ ನಡು಴ೆ ಕಹಣ್ದಂತಹಗಿ ಮತೆಿೀ ಕೆಲ಴ೆೀ ಕ್ಷಣ್ಗಳಲ್ಲಲ ಸಹರೆೀ ಸೊೀಯಿತು ಅದ್ೆೀ . , ಕೊನೆ ಎಂಬಂತೆ ಅದರ ದವಯನ಴ು ಇನೆುಂದಿಗೂ ಆಗಲ್ಲಲಲ ರ್ಹೀಗೆ ರ್ಹಂದ್ೆಂದೂ ಕಹಣ್ದ ನನು ಬಳಿ ಇದದ ಪುಷಿಕದಲೆಲಲೂಲ , ಅದರ ಬಗೆೆ ದ್ೊರಕದ ನನಗೆ ತ್ತಳಿದ಴ರಲೂಲ ಯಹರಿಗೂ ಅದರ ಸೆಷರು ಗೊತಹಿಗದ್ೆೀ ಇದುದದು ಷಸಜ಴ಹಗಿಯೆೀ ಆ . ಸಕ್ಕಿಯ ಮೆೀಲ್ಲದದ ಆಷಕ್ಕಿ ಸೆಚಹಿಗು಴ಂತೆ ಮಹಡಿತು , Eurasian Wryneck ಕೆಲ಴ು ದಿನಗಳ ನಂತರ ಸುಡುಕಹಟ ನಡೆರ್ಸದ್ಹಗ ಮರಕುಟುಕ ಜಹತ್ತಗೆ ಷೆೀರಿದ . , ಸಕ್ಕಿಎಂಬುದು ತ್ತಳಿಯಿತು ಯೂರೊೀಪ್ ನ ಷಮರ್ಶೀತೊೀಶಣ ಴ಲಯದಲ್ಲಲ ಷಂತಹನೊೀತಪತ್ತಿ ಮಹಡು಴ ಈ ಸಕ್ಕಿಗಳು . , ಚಳಿಗಹಲದಲ್ಲಲ ದರ್಺ಣ್ ಏಶಹಾ ಮತುಿ ಆಫ್ರರಕಹದ್ೆಡೆಗೆ ಴ಲಷೆ ಬರುತಿದ್ೆ ತ್ತಳಿ ಕಂದು ಬಣ್ಣ ಕಪುಪಬಣ್ಣದ ಪಟೆಟಗಳು ಸೊರ , . ಕಂದು ಮೆೀಲೆೈನಲ್ಲಲದುದ ಸರಿತ಴ಹದ ಪುಟಟ ಕೊಕಿನುು ಸೊಂದಿದ್ೆ , ನೊೀಡಲು ಇತರ ಮರಕುಟುಕ ಸಕ್ಕಿಗಳಿಗಿಂತ ಭಿನು಴ಹಗಿ ಕಹಣ್ು಴ ಇ಴ು ಚ್ಚಕಿ ಪುಟಟ ಕ್ಕೀಟಗಳನುು ಮರದ . 180 . ತೊಗಟೆಗಳಿಂದ ಸೆಕ್ಕಿ ತೆಗೆದು ತ್ತನುುತಿ಴ೆ ಕತಿನುು ಡಿಗಿರಯ಴ರೆಗೂ ತ್ತರುಗಿಷಬಲಲ ಷಹಮರ್ಥಾಯ಴ನುು ಸೊಂದಿದ್ೆ , ತಮಗೆ ತೊಂದರೆ ಬಂದ್ೊದಗಿದ್ೆ ಎಂದು ಅನಿರ್ಸದ್ಹಗ ಸಹವಿನಂತೆ ನಹಲ್ಲಗೆಯನುು ಸೊರಸಹಕ್ಕ ತಮಮ ರಕ್ಷಣೆಗೆ . ಮುಂದ್ಹಗುತಿ಴ೆ ಯೂರೊೀಪ್ ನ ಅತ್ತ ಸೆಚುಿ ದೂರ ಕರಮಿಷು಴ ಮರಕುಟುಕ ಅನೊುೀ ಸೆಗಳಿೆ ಕೆಗೂ ಩ಹತರ಴ಹಗಿರು಴ , , , ಇ಴ು ಴ಲಷೆಯಹಗಿ ಸೆಚುಿ ಆಫ್ರರಕಹ ಭಹರತದಲ್ಲಲ ರ್ಹಮಹಲಯದಲ್ಲಲ ಕಹಣ್ರ್ಸಗಲು ಷಹರ್ಾ ಎಂದು ಒದಿದ್ಹಗ ಚಳಿಗಹಲದ . ಅತ್ತಥಿ ನಮಮ ಮನೆಯ ತನಕ಴ೂ ಬಂದಿದುದ ನನುಲ್ಲಲ ಷಸಜ಴ಹಗೆೀ ಖುರ್ಷಯನುು ದುಪಪಟುಟಗೊಳಿರ್ಸತುಿ ಑ಟಿಟನಲ್ಲಲ ಈ ಆಗಮನ಴ು ಸೆಚುಿ ಆಷಕ್ಕಿಯನುು , ಕೆರಳಿರ್ಸದಶದ ೆಟೀ ಅಲಲದ್ೆ ಸಕ್ಕಿಗಳ ಷಂಗರಸಕೆಿ ಸೊಷ . ಷೆೀಪಯಡೆಯನೂು ಮಹಡಿತುಿ ಈ ಜಹಲ್ಲಮರದ ಜೊತೆ ಉಳಿದ ಎಲಹಲ ಮರಗಳೂ ಇದಿದದದರೆ ಇನೂು ಎಶುಟ ಪರ್಺ಗಳು ಆಗಮಿಷುತ್ತಿದದ಴ು ಎಂಬುದನುು ಊರ್ಹರ್ಸ . ನಿಟುಟರ್ಸರು ಬಿಡು಴ಂತಹಯಿತು - ರ್ಸಮತಹ ರಹವ್ ರ್ಶ಴ಮೊಗ ೆ 5 2016 ಕಹನನ - ಜನ಴ರಿ ಸರ್ಸರು ಲೆೀರ್ಸ಴ಂಗ್ ಗಳು ಕ್ಕೀಟಲೊೀಕದಲ್ಲಲನ ಅತ್ತ ಷುಂದರ ಸಹಗೂ . ಷೂಕ್ಷಮ಴ಹದ ಜೀವಿಗಳು ಇ಴ುಗಳ ಷ ಂದಯಯ ಸಹಗೂ ಷೂಕ್ಷಮತೆ . ಇ಴ುಗಳನುು ಸತ್ತಿರದಿಂದ ನೊೀಡಿದ್ಹಗ ಮಹತರ಴ೆೀ ಅರಿವಿಗೆ ಬರುತಿದ್ೆ ಬೆಳೆದಿರು಴ ಲೆೀರ್ಸ಴ಂಗ್ ಗಳ ದ್ೆೀಸ಴ು ಮೃದು಴ಹಗಿದುದ ಷುಂದರ಴ಹದ , ಷೂಕ್ಷಮಚಮಯಗಳಿಂದ ಕೂಡಿರು಴ ನಹಲುಿ ರೆಕೆಿಗಳನುು ಚ್ಚನುದಂತೆ , ಸೊಳೆಯು಴ ಕಣ್ುಣಗಳನುು ಸರ್ಸರು ದ್ೆೀಸ಴ನುು ಸಹಗೂ ಉದದನೆಯ . , ಆಂಟೆೀನಹಗಳನೊುಳಗೊಂಡಿದ್ೆ ಇ಴ುಗಳು ಷಹಮಹನಾ಴ಹಗಿ ಸೊಲಗಳಲ್ಲಲ . ತೊೀಟಗಳಲೂಲ ಕಹಣ್ರ್ಸಗುತಿ಴ೆ , ಇ಴ುಗಳಲ್ಲಲನ ಸಲ಴ಹರು ಪರಭೆೀದಗಳು ಸೂವಿನ ಮಕರಂದ ಪರಹಗ಴ನುು ರ್ಹೀರಿ ಬದುಕುತಿ಴ಹದರೂ ಕೆಲ಴ು ಪರಭೆೀದಗಳು ಅ಴ುಗಳಿಗಿಂತ ಚ್ಚಕಿದ್ಹಗಿರು಴ ಮೃದು಴ಹದ ದ್ೆೀಸವಂದಿರು಴ ಎಪಿಡ್ಸಿ ಗಳನುು . ಅ಴ಲಂಬಿರ್ಸ಴ೆ ಲೆೀರ್ಸ಴ಂಗ್ ಗಳು ಮಕರಂದ ರ್ಹೀರು಴ಹಗ ಅ಴ಕೆಿ . , ಗೊತ್ತಿಲಲದಂತೆಯೆೀ ಪರಹಗಷಪವಯಕೂಿ ಉಪಯೀಗಕಹರಿಗಳಹಗಿ಴ೆ ಇ಴ುಗಳು ಷಹಮಹನಾ಴ಹಗಿ ರಹತ್ತರ ಸಹರು಴ುದನುು . ಬೆಳಕ್ಕಗೆ ಆಕಶಯಣೆಗೊಳುಳ಴ುದನುು ನಹ಴ು ಕಹಣ್ಬಸುದು ಸೆಣ್ುಣ ಲೆೀರ್ಸ಴ಂಗ್ ಗಳು ಮೂನಹಯಲುಿ ಴ಹರಗಳ ಅ಴ಧಿಯಲ್ಲಲ , , ಮುನೂುರಕೂಿ ಸೆಚುಿ ಮೊಟೆಟಗಳನುು ಎಲೆಗಳ ಮೆೀಲೊೀ ತೊಗಟೆ ಕೊಂಬೆಗಳ ಮೆೀಲೊೀ ಅರ್ಥ಴ಹ ಗೊೀಡೆಗಳ . ಮೆೀಲೊೀ ಇಡುತಿ಴ೆ ಚ್ಚತರದಲ್ಲಲ ಕಹಣ್ು಴ಂತೆ ಕೆಲ಴ು ಲೆೀರ್ಸ಴ಂಗ್ ಗಳು ಮೊಟೆಟಯನುು ಕೂದಲ್ಲನಂತ್ತರು಴ ಎಳೆಯಲ್ಲಲ . ಗುಂಪುಗುಂ಩ಹಗಿ ಕೆಲ಴ು ಑ಂಟೊಂಟಿಯಹಗಿ ಇಡುತಿ಴ೆ ಈ ಮೊಟೆಟಗಳು ಕೆಲ಴ು ದಿನಗಳ ನಂತರ ಑ಡೆದು ಅ಴ುಗಳಿಂದ ಮಹಂಡಿಬಲ್ಸಿ ತರಸ ಕಹಣ್ು಴ ಬೆೀಟೆಯಹಡಲು . ಷವಕಿ ಴ಹದ ಆಯುರ್ಗಳನೊುಳಗೊಂಡಿರು಴ ರಹಕ್ಷಷನಂತ್ತರು಴ ಮರಿಗಳು ಸೊರಬರುತಿ಴ೆ ಑ಂದು ಮಿಲ್ಲಮಿೀಟರ್ 6 2016 ಕಹನನ - ಜನ಴ರಿ , ಉದದವಿರು಴ ಈ ಮರಿಗಳು ಬೆೀಟೆಯುದಾಮ ವುರುಮಹಡು಴ುದಕೆಿ ಮುಂಚೆ ತಮಮ ಮೃದುದ್ೆೀಸ ಗಟಿಟಯಹಗು಴ ಴ರೆಗೂ . ಕಲ್ಲಲನಂತೆ ತಟಷಾ಴ಹಗಿರುತಿ಴ೆ . ಮೊಟೆಟಯಡೆದು ಸೊರಬಂದ ಮರಿಗಳಿಗೆ ಬೆೀಟೆಯಹಡಿ ತ್ತನುು಴ುದ್ೆೀ ಕೆಲಷ ಈ ಬಕಹಷುರನಂತಸ ನಡ಴ಳಿಕೆಗೆ " " . ಇ಴ುಗಳು ಎಪಿಡ್ಸಿ ಲಯನ್ಸಿ ಎಂದು ಸೆಷರು಴ಹರ್ಸಯಹಗಿ಴ೆ ಇ಴ು ರೆೈತರ ಬೆಳೆಗಳಿಗೆ ಕಹಟಕೊಡು಴ ಕ್ಕೀಟಗಳನುು . ರೊೀಗಹಣ್ು ತಡೆಗಟುಟವಿಕೆಯಲೂಲ ಗಣ್ನಿೀಯ ಩ಹತರ಴ರ್ಹಷುತಿ಴ೆ ಇ಴ುಗಳ ಎರಡು ಮೂರು ಴ಹರದ ಜೀವಿತಹ಴ಧಿಯಲ್ಲಲ , ಑ಂದು ಲೆೀರ್ಸ಴ಂಗ್ ಮರಿ ದ್ಹರರ್಺ಯ ಮೆೀಲ್ಲರು಴ ಷರಿಷುಮಹರು ಇನೂುರೆೈ಴ತುಿಕೂಿ ಸೆಚುಿ ನಿಂಪ್ಿ ಗಳನೊುೀ - . ಮುನೂುರು ನಹನೂರು ಎಪಿಡ್ಸಿ ಗಳನೊುೀ ಅರ್ಥ಴ಹ ಸತುಿ ಷಹವಿರ ಷೆಪೈಡರ್ ಮೆೀಟ್ ಗಳನೊುೀ ಗುಳುಂ ಮಹಡುತಿ಴ೆ . ಇ಴ುಗಳ ಬೊೀಜನಪಟಿಟಯಲ್ಲಲ ಇನೂು ನೂರಕೂಿ ಸೆಚುಿ ತರಸದ ಕ್ಕೀಟಗಳಿ಴ೆ ಇ಴ುಗಳ ಮೊಟೆಟಗಳು ಬೆಳೆಗಳಿಗೆ ಅಂಟಿರು಴ ರೊೀಗ ನಿ಴ಹರಣೆಗೂ ಉಪಯುಕಿ಴ಹಗಿರು಴ುದರಿಂದ , . ಮೊಟೆಟಗಳನುು ಷಣ್ಣ ಡಬಿಬಗಳಲೂಲ ಜೆೀನುಗೂಡಿನಂತ ಩ೆಟಿಟಯಲೂಲ ಅರ್ಥ಴ಹ ಷಣ್ಣ ಕಹಡ್ಸಯ ಗಳಲೂಲ ಮಹರಲಹಗುತಿದ್ೆ , ಇ಴ುಗಳನುು ಷೊೀಂಕ್ಕತ ಎಲೆಗಳ ಮೆೀಲೆ ಎರಚಲಹಗುತಿದ್ೆ ಅರ್ಥ಴ಹ ತೊೀಟ ಸರ್ಸರುಮನೆಯಲ್ಲಲ ಅ಴ುಗಳಿಗಹಗಿಯೆೀ 7 2016 ಕಹನನ - ಜನ಴ರಿ . ಗೊತುಿಪಡಿರ್ಸದ ಜಹಗಗಳಲ್ಲಲ ಇಡಲಹಗುತಿದ್ೆ ಕಹಲ ಸಹಗೂ ಬೆಳೆಗಳನುಷಹರ಴ಹಗಿ ಎಕರೆಗೆ ಐದರಿಂದ ಐ಴ತುಿ ಷಹವಿರ . , , ಲೆೀರ್ಸ಴ಂಗ್ ಗಳನುು ಬಿಡಲಹಗುತಿದ್ೆ ಪರಪಂಚದ ಸಲ಴ು ಕಡೆ ಸತ್ತಿ ದ್ಹರರ್಺ ಆಕ್ಕಯಡ್ಸ ಮುಂತಹದ ಬೆಳೆಗಳನುು ಕ್ಕೀಟನಹವಕ . ಬಳಷದ್ೆ ಷುಮಹರು ಮೂ಴ತುಿ ಴ಶಯಗಳಿಂದ ಲೆೀರ್ಸ಴ಂಗ್ ಗಳ ಈ ಜೆೈವಿಕ ರಕ್ಷಣ್ವಿಧಹನದಿಂದ ರರ್಺ಷುತಹಿ ಬಂದಿ಴ೆ ಲೆೀರ್ಸ಴ಂಗ್ ಲಹ಴ಯಗಳು ತಮಮ ವತುರಗಳಿಂದ ರರ್಺ರ್ಸಕೊಳಳಲು ಸಲ಴ಹರು ಕ್ಕೀಟದ ಅ಴ವೆೀಶಗಳಿಂದ . ಅಲಂಕೃತಗೊಳಿರ್ಸ ಕೊಳುಳತಿ಴ೆ ಇ಴ುಗಳ ಈ ಪರ಴ೃತ್ತಿಯಿಂದ ಸಲ಴ಹರೂ ಸಕ್ಕಿಗಳು ಸಹಗೂ ದ್ೊಡಡ ಕ್ಕೀಟಗಳು ಇ಴ನುು . ಗುರುತ್ತಷದಂತಹಗುತಿದ್ೆ ಕೆಲ಴ು ಸುಳುಗಳಂತೂ ಴ೆೈರಿಗಳಿಂದ ರರ್಺ರ್ಸಕೊಳಳಲು ಕೆಟಟ಴ಹಷನೆ ಷೂಷು಴ . ರಹಷಹಯನಿಕ಴ನೂು ಸೊರಷೂಷುತಿ಴ೆ ರ್ಹೀಗೆ ಸಲ಴ು ಴ಹರಗಳ ನಂತರ ಲಹ಴ಯಗಳು ಪೂಣ್ಯ ಬೆಳೆದು ಗಿಡಕೊಿೀ ಅರ್ಥ಴ಹ ಮರದ ತೊಗಟೆಗಳಿಗೆ . ತೆಳು಴ಹದ ರೆೀಶೆಮಯಿಂದ ಗೂಡನುು ಕಟಿಟ ಪೊರೆಸುಳು಴ಹಗಿ ಪರಿ಴ತಯನೆ ಸೊಂದುತಿ಴ೆ ಈ ಸಂತದಲ್ಲಲ ರಹಕ್ಷಷನ ರಿೀತ್ತ . , ಇದದ ಸುಳುಗಳು ಷುಂದರ ಲೆೀರ್ಸ಴ಂಗ್ ಗಳಹಗಿ ಸೊರ ಬರುತಿ಴ೆ ಈಗ ಇ಴ು ಸಹರಲು ರೆಕೆಿಗಳನೂು ಜನನಹಂಗ಴ನೊುೀ . . ಬೆಳೆರ್ಸಕೊಂಡಿರುತಿ಴ೆ ಈ ಸಂತ಴ು ಅಂದರೆ ಪೊರೆಕಳಚು಴ ಸಂತ಴ು ಑ಂದು ಴ಹರದ಴ರೆಗೂ ನಡೆಯುತಿದ್ೆ ನಂತರ . ಸೊರಬಂದ ಷುಂದರ ಲೆೀರ್ಸ಴ಂಗ್ ಗಳು ತಮಮ ತಮಮ ಷಂಗಹತ್ತಯನುರಷುತಹಿ ಗೂಡಿನಿಂದ ಸೊರಬರುತಿ಴ೆ ಈ ಕ್ಕರಯೆ . ಪುನರಹ಴ತಯನೆಗೊಳುಳತದ್ಿ ೆ ಸರ್ಸರು ಲೆೀರ್ಸ಴ಂಗ್ ಲಹ಴ಯದ ವಿೀಡಿಯೀ ತುಣ್ುಕನುು ನೊೀಡಲು ಲ್ಲಂಕನುು ಕ್ಕಲಕ್ಕಿರ್ಸ. ಸರ್ಸರು ಲೆೀರ್ಸ಴ಂಗ್ - ವಿಪಿನ್ಸ ಬಳಿಗ 8 2016 ಕಹನನ - ಜನ಴ರಿ , ಕತಿಲುಕಗೆತಲಕಹಡು . ಸಗಲ್ಲರುಳುಎನುಕಹಡು , ಜಗನಹಮತೆಯಜೆೀಶಟಪುತರನೆೀ , ಷೃರ್ಷಟಕ್ಕರಯೆಯಕ್ಕಲಶಟಕಣ್ಯನೆೀ , ಸಗಲ್ಲರುಳುಮಹಡು಴ೆ ನಿನುಷಮರಣೆ . ತೊೀರಿಪುನಿನುಅಘಾದವಕ್ಕಯಿ ನೆುೀ ನಿನುಕೆಡ಴ಲುಬಂದ಴ರನುುಬೆದರಿಷು , ನಿನುಬೆೀಡಲುಬಂದ಴ರನುುರರ್಺ಷು , ನಿನುವಿಕ್ಕರಯಮಹಡಲು ಬಂದ಴ರನುು , ನಿನುನೊೀಡಲುಬಂದ಴ರನುುರಂಜಷು , ನಿನು಑ಲವಿಗೆಬಂದ಴ರನುುಮುದಿದ . ನಿನುತಂಟೆಗೆಬಂದ಴ರನುುಕಡೆಗಹಣಿ , ಕತಿಲುಕಗೆತಲಕಹಡು . ಸಗಲ್ಲರುಳುಎನುಕಹಡು , ಕೊೀಟಿ ಜೀವಿಗಳಜನನಿ , ಕಟಟಲೆಜನಗಳಗುಪಿಗಹಮಿನಿ , ಕವಿಗಳಪರರ್ಥಮಷೂೂತ್ತಯನಿೀ . ರರ್ಸಕರಅಪರತ್ತಮ಩ೆರೀಯರ್ಸನಿೀ , ಮನುಗಳ ದೃರ್ಷಟಯಸೊನಿುನರ್ಸರಿ , ಕಲೆಗಳಷೃರ್ಷಟಯನಯನಪರಿ , ಮನುಗಳ ಷಹ಴ರ್ಥಯಕೆಿಬಲ್ಲಯಹಗಬೆೀಡ . ಕಲೆಗಳನಯನಗಳಿಗೆ ಕೊನೆಯಹಗಬೆೀಡ , ಕತಿಲುಕಗೆತಲಕಹಡು . ಸಗಲ್ಲರುಳುಎನುಕಹಡು - ಅನಿಕೆೀತನ 9 2016 ಕಹನನ - ಜನ಴ರಿ 10 2016 ಕಹನನ - ಜನ಴ರಿ

See more

The list of books you might like

Most books are stored in the elastic cloud where traffic is expensive. For this reason, we have a limit on daily download.