Description:ಸತ್ಯವೇದವು ದೇವರ ಅನೇಕ ರೂಪಗಳನ್ನು ಅನಾವರಣಗೊಳಿಸುತ್ತದೆ. ಇವುಗಳಲ್ಲಿ ತುಂಬಾ ಬಲಯುತವಾದ ದೇವರ ಪ್ರಕಟನೆಗಳಲ್ಲಿ ದೇವರು ಒಬ್ಬ ತಂದೆಯಾಗಿದ್ದಾನೆ ಎಂಬುದಾಗಿದೆ. ದೇವರು ನಮ್ಮ ಪರಲೋಕದ ತಂದೆಯಾಗಿದ್ದಾನೆ. ಕರ್ತನಾದ ಯೇಸುವು ದೇವರನ್ನು ' 'ನಮ್ಮ ತಂದೆ'' ಎಂಬುದಾಗಿ ಕರೆಯಲು ಕಲಿಸಿದ್ದಾನೆ. ನಮಗಾಗಿರುವ ತಂದೆಯ ಪ್ರೀತಿಯನ್ನು ಸತ್ಯವೇದವು ಪ್ರಕಟಿಸುತ್ತದೆ. ಈ ಪುಸ್ತಕವು ತಂದೆಯ ಪ್ರೀತಿಯ ಅಧ್ಯಯನವಾಗಿದೆ. ನಮಗಾಗಿರುವ ದೇವರ ಪ್ರೀತಿಯ ನಮ್ಮ ತಿಳುವಳಿಕೆಯು ನಾವು ದೇವರನ್ನು ಹೇಗೆ ಪ್ರೀತಿಸುತ್ತವೆ, ನಮ್ಮನ್ನು ಹೇಗೆ ಪ್ರೀತಿಸಿಕೊಳ್ಳುತ್ತೇವೆ ಮತ್ತು ಇತರರನ್ನು ಹೇಗೆ ಪ್ರೀತಿಸುತ್ತೇವೆಂಬುದರ ಮೇಲೆ ಪರಿಣಾಮ ಬೀರುತ್ತದೆ.