Description:ನಾವು ನೂತನವಾಗಿ ಹುಟ್ಟಿದಾಗ, ನಮ್ಮ ಆತ್ಮಗಳು ಮಾತ್ರವೇ ಹೊಸದಾಗಿ ಹುಟ್ಟುತ್ತವೆ. ದೇವರ ಸ್ವಾರೂಪ್ಯದಲ್ಲಿ ಪುನಃ ಸೃಷ್ಟಿಸಲ್ಪಡುತ್ತವೆ. ಮತ್ತು ದೇವರ ಸ್ವಭಾವ ಮತ್ತು ಜೀವದೊಡನೆ ತುಂಬಿಸಲ್ಪಡ್ಡುತ್ತವೆ. ನಮ್ಮ ಮನಸ್ಸುಗಳು ಮತ್ತು ದೇಹಗಳು ಹುಟ್ಟುವುದಿಲ್ಲ
ದೇವರ ವಾಕ್ಯ ಮತ್ತು ಪವಿತ್ರಾತ್ಮನ ಮೂಲಕವಾಗಿ ನಮ್ಮ ಮನಸ್ಸನ್ನು ನವೀಕೃತಗೊಳಿಸಿಕೊಳ್ಳುವುದು ಮತ್ತು ಶರೀರವನ್ನು ಶಿಲುಬೆಗೇರಿಸುವುದರ ಜವಬ್ದಾರಿಯನ್ನು ದೇವರು ನಮ್ಮ ಮೇಲೆ ಇರಿಸಿದ್ದಾನೆ.