Description:ನಿತಿಶಾಸ್ತ್ರವು, ನೈತಿಕ ಸಂಕೇತ, ಮೌಲ್ಯಗಳು ಮತ್ತು ತತ್ವಗಳನ್ನು ಹೊಂದಿದೆ. ನೀತಿಯ ಸಂಕೇತವು ಚರ್ಚಿಸಲ್ಪಟ್ಟಿದೆ ಮತ್ತು ದಾಖಲಿಸಲಾಗಿದೆ. ನೀತಿಶಾಸ್ತ್ರದ ಗುಣಮಟ್ಟವು ಸತಃ ಕೆಲಸ ಮಾಡಲು ಬೇಕಾದ ಸಾಮರ್ಥ್ಯವನ್ನು ಒದಗಿಸುವುದಿಲ್ಲ. ನೈತಿಕ ಮೌಲ್ಯಗಳು ಮತ್ತು ತತ್ವಗಳನ್ನು ಮಾಡಲು ಬದ್ದವಾಗಿರುವ ಬಲವು ಪ್ರತ್ಯೇಕವಾಗಿ, ವ್ಯೆಯುಕ್ತಿಕವಾಗಿ ಒಳಗಿನಿಂದ ಬರುತ್ತದೆ. ಕ್ರೈಸ್ತ ಸೇವಕರುಗಳಾಗಿ, ನೈತಿಕವಾಗಿ ನಡೆಯಲು ಬಲವು ನಮ್ಮ ಕರ್ಟನ ಮೇಲೆ ಆತುಕೊಳ್ಳುವುದರಿಂದ ಬರುತ್ತದೆ ಮತ್ತು ಆತನು ಒದಗಿಸುವ ಕೃಪೆಯ ಮೂಲಕವಾಗಿ ಬರುತ್ತದೆ. ನಡತೆಯ ಸಂಕೆತವಿಲ್ಲದಿರುವುದು, ನೈತಿಕತೆಯಬಗ್ಗೆ ಬೋಧನೆಯಿಲ್ಲದಿರುವುದು, ಜ್ಞಾನದ ಸಲಹೆಯಿಲ್ಲದಿರುವುದು ಅಥವಾ ಮಾರ್ಗದರ್ಶನಗಳ ಪಟ್ಟಿ, ಇವುಗಳು, ದೇವರೊಂದಿಗೆ ನಡೆಯುವುದನ್ನು ಗಂಭೀರವಾಗಿ ಪರಿಗಣಿಸದಿರುವ ಕ್ರಿಸ್ತೀಯ ಸೇವಕರುಗಳಿಗೆ ಸಹಾಯಕವಾದಂತಿದೆ.
ಇಂದಿನ ಸಭೆಗಳಲ್ಲಿ, ಅನೇಕರು ದೇವರ ಬಲ, ಅಭಿಷೇಕ, ಮಹತ್ಕಾರ್ಯಗಳು,ಸೂಚಕ ಕಾರ್ಯಗಳು, ಅಧ್ಬುತಗಳು ಮತ್ತು ಸ್ವಸ್ಥತೆ, ಪ್ರವಾದನೆ ಮತ್ತು ಅತ್ಯದ್ಬುತವಾದವುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ನಡವಳಿಕೆ ಮತ್ತು ದೈವಿಕ ಗುಣಮಟ್ಟದ ಜೀವಿತದ ಕರೆಯು ಅಷ್ಟಾಗಿ ಜನಪ್ರಿಯವಾಗಿಲ್ಲ. ಸಂದೇಶಕರು ಮತ್ತು ಸೇವಕರುಗಳು, ಜೀವಿತಗಳು ಜೀವಿಸುವುದಕ್ಕಿಂತಲೂ, ಪ್ರಸಂಗ ಪೀಠದಲ್ಲಿ ಒಂದು ಗಂಟೆಗಲು ಪ್ರದರ್ಶಿಸುವುದರಲ್ಲಿ ಬೇಡಿಕೆತಯುಳ್ಳವರಂತೆ ಪ್ರಯತ್ನಿಸುತ್ತಾರೆ.
ಕ್ರಿಸ್ತನ ನ