Description:ನಾವೆಲ್ಲರೂ , ಒಂದು ಅಥವಾ ಇನ್ನೊಂದು ವೇಳೆಯಲ್ಲಿ ಮರಣವನ್ನು ಮುಖಾಮುಖಿಗೊಳ್ಳುತ್ತೇವೆ. ಮತ್ತು ಪ್ರೀಯವಾದರವರನ್ನು ಅಗಲುವ ಸ್ಥಿತಿ ಎದುರಿಸುತ್ತೇವೆ. ಸತ್ಯವೆದವು ಮರಣ ಮತ್ತು ಇಲ್ಲಿನ ಅನಂತದರ ಜೀವಿತದ ಬಗ್ಗೆ ವಿವರಿಸುತ್ತದೆ. ಸತ್ಯವೆದವು ಮರಣ ಮತ್ತು ಪರಲೋಕದ ಕುರಿತು ಬೋಧಿಸುವುದನ್ನು ನಂಬುವ ಆಯ್ಕೆಯನ್ನು ನಾನು ಮಾಡಿಕೊಂಡಿದ್ದೇನೆ. ಇದು ನನಗೆ ಬಹಳ ಬಲ,ಸಂತೈಸುವಿಕೆ,ಶಾಂತಿ,ಪ್ರೋತ್ಸಾಹಮತ್ತು ನಿರೀಕ್ಷೆಯನ್ನು ತಂದಿತು. ಈ ಪುಸ್ತಕದಲ್ಲಿ ಇವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ. ನನಗೆ ಸಂತೈಸುವಿಕೆ ತಂದಂತಹ ದೇವರ ವಾಕ್ಯದ ವಚನಗಳು ನಿಮ್ಮ ಅವಶ್ಯಕತೆಯ ವೇಳೆಯಲ್ಲಿ ನಿಮಗೂ ಸಂತೈಸುವಿಕೆ(ಸಾಂತ್ವನ) ತರಲಿ!