ebook img

ಕಾನನ ಜನವರಿ 2022 PDF

5.3 MB·Kannada
by  
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview ಕಾನನ ಜನವರಿ 2022

ಕಾನನ–ಜನವರಿ 2022 1 ಕಾನನ–ಜನವರಿ 2022 2 ಕಾನನ–ಜನವರಿ 2022 3 ಆಲದ ಮರ ¸ÁªÀiÁ£Àå ºÉ¸ÀgÀÄ : Banian tree ªÉÊ ¤PÀ ºÉ¸ÀgÀÄ : ಜ್ಞಾ Ficus bengalensis © ಅಶ್ವಥ ಕೆ. ಎನ್. ಆಲದ ಮರ, ಬನ್ನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ ಆಲದ ಮರ ಎಂದಾಕ್ಷಣ ಬಹುತೇಕ ಮಂದಿಗೆ ಬಾಲಯ ದಲ್ಲಿ ಆಲದ ಮರದ ಬಿಳಲುಗಳು ಹಿಡಿದು ಜೋಕಾಲ್ಲ ಆಡಿದ ನೆನಪು ಬರುತ್ತ ದೆ. ಆಲದ ಮರವು ಭಾರತ್ದ ರಾಷ್ಟ್ ರೋಯ ಮರ. ಇದು ಫೈಕಸ್ (Ficus) ಕುಲದ ಒಂದು ಮರವಾಗಿದುು , ಫೈಕಸ್ ಕುಲದಲ್ಲಿ ವಿಶ್ವ ದಾದಯ ಂತ್ ಸುಮಾರು 800 ಪ್ರ ಭೇದದ ಮರಗಳನ್ನು ಕಾಣಬಹುದು. ನಯವಾದ ಬೂದು ಮಿಶ್ರರ ತ್ ಬಿಳಿ ಬಣಣ ದ ತೊಗಟೆಯನ್ನು ಹಂದಿರುವ ಆಲದ ಮರವು ಸರಳ ಎಲೆ ವಿನ್ಯಯ ಸವನ್ನು ಒಳಗಂಡಿದೆ. ಈ ಮರದ ಎಲೆಯ ಮೇಲ್ಭಾ ಗವು ಕಡು ಹಸಿರು ಬಣಣ ದಿಂದ ಕೂಡಿದುು , ಎಲೆಯ ಮತೊತ ಂದು ಭಾಗ ತಿಳಿ ಹಸಿರು ಬಣಣ ದಿಂದ ಕೂಡಿರುತ್ತ ದೆ ಹಾಗೂ 10-15 ಸಂ. ಮಿೋ. ಉದು 6-9 ಸಂ. ಮಿೋ. ಅಗಲವಿರುತ್ತ ದೆ. ಮರದಲ್ಲಿ ಹೂಗಳು ನೋಡಲ್ಲಕ್ಕೆ ಸಿಗುವುದಿಲಿ ಏಕ್ಕಂದರೆ ನ್ಯವು ಕಾಣುವ ಕ್ಕಂಪು ಬಣಣ ದ ಹಣುಣ ಗಳು ಹೂವುಗಳನ್ನು ತ್ನು ಲ್ಲಿ ಅಡಗಿಸಿಕಂಡಿರುತ್ತ ವೆ. ಆಲದ ಮರವು ಸರ ವಿಸುವ ಹಾಲನ್ನು ನೋವು ನಿವಾರಕವಾಗಿ ಬಳಸಲ್ಭಗುತ್ತ ದೆ ಹಾಗೂ ಮರದ ತೊಗಟೆಯನ್ನು ಮಧುಮೇಹ ಕಾಯಿಲೆಗೆ ಔಷಧಿಯಾಗಿ ಆಯುರ್ವೇದದಲ್ಲಿ ಉಪ್ಯೋಗಿಸುತ್ತತ ರೆ. ಈ ಮರದ ಎಲೆಗಳನ್ನು ಸಹ ಆಯುರ್ವೇದದಲ್ಲಿ ಉಪ್ಯೋಗಿಸುವ ಉದಾಹರಣೆಗಳಿವೆ. ಕಾನನ–ಜನವರಿ 2022 4 ©ಸಂತೋಷ್ ಎನ್. ನ್ಯವು ನಮಮ ಸುತ್ತ -ಮುತ್ತ ಲ್ಲನ ಪ್ರಿಸರದಲ್ಲಿ ನಮಮ ಂತೆ ಬದುಕುವ ಅನೇಕ ಜೋವಿಗಳನ್ನು ನೋಡುತೆತ ೋವೆ. ನಮಮ ಹಾಗೆ ಈ ಜೋವಿಗಳೂ ಸಹ ತ್ಮಮ ದಿನನಿತ್ಯ ದ ಚಟುವಟಿಕ್ಕಗಳಲ್ಲಿ ತ್ಲ್ಲಿ ೋನರಾಗಿರುತ್ತ ವೆ. ಅದಲಿ ದೇ ಅವುಗಳ ಕಾಯೇ ಚಟುವಟಿಕ್ಕಯಲ್ಲಿ ಕಾಲ ಕಾಲಕ್ಕೆ ಬದಲ್ಭವಣೆಯನ್ನು ಸಹ ಗಮನಿಸಬಹುದು. ಅದರಲ್ಲಿ ಗೂಡು ನಿಮಿೇಸುವಿಕ್ಕಯೂ ಒಂದು. ನ್ಯವು ಹೇಗೆ ವಿವಿಧ ಆಕಾರ, ಬಣಣ ಮತ್ತತ ಗಾತ್ರ ಗಳಲ್ಲಿ ಮನೆಗಳನ್ನು ನಿಮಿೇಸುತೆತ ೋವೋ ಹಾಗೆಯೇ ಪ್ಕ್ಷಿ ಗಳೂ ಸಹ ತ್ಮಮ ಸಾಮರ್ಥಯ ೇಕ್ಕೆ ತ್ಕೆ ಂತೆ ಹತ್ತತ ಹಲವು ರಿೋತಿಯ ಗೂಡುಗಳನ್ನು ನಿಮಿೇಸುತ್ತ ವೆ. ಮೊಟೆ್ ಮರಿಗಳಿಗೆ ಹಾನಿಯಾಗದಂತೆ ಈ ಗೂಡು ನಿಮಿೇಸುವ ಕಲೆ ವಂಶ್ ಪಾರಂಪ್ಯೇವಾಗಿ ಬಂದಿರುವುದು ಒಂದು ಅದುಾ ತ್ರ್ವ ಸರಿ. ಒಂದು ಪ್ಕ್ಷಿ ದೊಡಡ ಗೂಡು ಕಟಿ್ ದರೆ, ಮತೊತ ಂದು ಪ್ಕ್ಷಿ ಚಿಕೆ ದಾದ ಗೂಡನ್ನು ಕಟು್ ವ ಪ್ರಿಣಿತಿಯನ್ನು ಹಂದಿರುವ ಹಕ್ಷೆ ಗಳು ಯಾವ ಇಂಜನಿಯಗೂೇ ಕಡಿಮೆಯಿಲಿ . ಪ್ಕ್ಷಿ ಗಳು ಕೇವಲ ಗೂಡು ನಿಮಿೇಸುವುದರಲ್ಲಿ ಮಾತ್ರ ವಲಿ , ಗೂಡು ನಿಮಿೇಸುವ ಸಥ ಳದ ಪ್ರಿಶ್ರೋಲನೆ ಮತ್ತತ ತ್ಮಮ ಮರಿಗಳ ಪಾಲನೆ- ಪೋಷಣೆ ಹಾಗೂ ರಕ್ಷಣೆಗೆ ಬೇಕಾದ ವಸುತ ಗಳನ್ನು ಹುಡುಕ್ಷ ತ್ರುವುದರಲ್ಲಿ ಸಹ ನಿಸಿಸ ೋಮರು. ಇವುಗಳು ತ್ಮಮ ಗೂಡನ್ನು ನಿಮಿೇಸುವಾಗ ಶ್ತ್ತರ ಗಳ ಕಾಟ ಕಡಿಮೆ ಇರುವ ಸಥ ಳ ಹಾಗೂ ಆಹಾರ ಮತ್ತತ ನಿೋರಿಗೆ ಹತಿತ ರವಾದ ಸಥ ಳವನ್ನು ಆಯ್ಕೆ ಮಾಡಿಕಳುು ತ್ತ ವೆ. ಕ್ಕಲವು ಪ್ರ ಭೇದದ ಪ್ಕ್ಷಿ ಗಳಲ್ಲಿ ಗೂಡು ಕಟು್ ವ ಕ್ಕಲಸವನ್ನು ಗಂಡು-ಹೆಣುಣ ಪ್ಕ್ಷಿ ಗಳು ಸೇರಿ ಮಾಡಿದರೆ, ಇನ್ನು ಕ್ಕಲವುಗಳಲ್ಲಿ ಕೇವಲ ಗಂಡು ಪ್ಕ್ಷಿ (ಗಿೋಜುಗಗಳಲ್ಲಿ ಗಂಡು ಪ್ಕ್ಷಿ ಗೂಡು ನಿಮಿೇಸುತ್ತ ದೆ) ಅರ್ಥವಾ ಹೆಣುಣ ಪ್ಕ್ಷಿ ಗೂಡು ನಿಮಿೇಸುತ್ತ ವೆ. ಪ್ಕ್ಷಿ ಗಳು ತ್ಮಮ ಗೂಡನ್ನು ಕಟು್ ವಾಗ ಮರದ ತೊಗಟೆ, ಬೇರು, ಒಣಗಿದ ಎಲೆ, ಹಾವಸ, ಕೂದಲು, ಹತಿತ , ಹುಲುಿ , ಹಕ್ಷೆ ಗಳ ಪುಕೆ , ಮಣುಣ ಹಿೋಗೆ ಅನೇಕ ವಸುತ ಗಳನ್ನು ಬಳಸಿ ಗೂಡಿನ ಒಳಗೆ ಬೆಚಚ ನೆಯ ವಾತ್ತವರಣವನ್ನು ಸೃಷ್ಟ್ ಸುತ್ತ ವೆ. ಇದು ಮೊಟೆ್ ಹಾಗೂ ಮರಿಗಳ ಬೆಳವಣಿಗೆಗೆ ಪೂರಕವಾಗಿರುತ್ತ ದೆ. ಕಾನನ–ಜನವರಿ 2022 5 ಎಲ್ಭಿ ಪ್ರ ಭೇದದ ಪ್ಕ್ಷಿ ಗಳು ಗೂಡು ಕಟು್ ವುದಿಲಿ ಕ್ಕಲವು ಪ್ಕ್ಷಿ ಗಳು ಪ್ರಾವಲಂಬಿಗಳಾಗಿದುು , ಇವು ತ್ಮಮ ಮೊಟೆ್ ಗಳನ್ನು ಬೇರೆ ಪ್ಕ್ಷಿ ಯ ಮೊಟೆ್ ಗಳ ಜತೆಗಿಟು್ ಮರಿಗಳನ್ನು ಬೆಳೆಸುತ್ತ ವೆ. ಇಂತ್ಹ ಪ್ಕ್ಷಿ ಗಳನ್ನು ಸಂಸಾರದ ಪ್ರಾವಲಂಬಿಗಳು (Brood Parasites) ಎಂದು ಕರೆಯುತ್ತತ ರೆ. ಉದಾಹರಣೆಗೆ ಕೋಗಿಲೆ ಮತ್ತತ ಕಾಗೆ. ಪ್ಕ್ಷಿ ಗಳ ಗೂಡುಗಳಲ್ಲಿ ಸುಮಾರು ಆರು ವಿಧದ ಗೂಡುಗಳನ್ನು ನ್ಯವು ಗಮನಿಸಬಹುದು, ಅವುಗಳೆಂದರೆ ನ್ನಣುಪಾದ ಸರಳ ಗೂಡು (Scrape nest), ಬಿಲದ ಗೂಡು (Burrow nest), ಕುಹರದ ಗೂಡು (Cavity nest), ದಿಬಬ ದ ಗೂಡು (Mound nest), ಸಭಾಂಗಣ ಅರ್ಥವಾ ಸಮತ್ಟ್ಟ್ ದ ಗೂಡು (Platform nest) ಮತ್ತತ ಬಟ್ ಲು ಗೂಡು (Cup nest). 1. ನುಣುಪಾದ ಸರಳ ಗೂಡು (Scrape nest): ಎಲ್ಭಿ ವಿಧದ ಗೂಡುಗಳಿಗಿಂತ್ ಇದು ಅತ್ಯ ಂತ್ ಸರಳವಾಗಿದುು , ಇದನ್ನು ನೆಲದ ಮೇಲೆ ಯಾವುದೇ ರಿೋತಿಯ ಪ್ರ ವಾಹ ಸಂಭವಿಸಿದರೂ ಮೊಟೆ್ ಗಳು ಮಣಿಣ ನಿಂದ ಮುಚಚ ದಂತೆ ಸವ ಲಪ ಇಳಿಜಾರಿರುವ ಪ್ರ ದೇಶ್ದಲ್ಲಿ ನಿಮಿೇಸಲ್ಭಗಿರುತ್ತ ದೆ. ಈ ತ್ರಹದ ಗೂಡುಗಳ ಮಧಯ ಭಾಗದಲ್ಲಿ ಮೊಟೆ್ ಗಳು ಜಾರದಂತೆ ಸವ ಲಪ ಆಳವಾಗಿರುತ್ತ ದೆ. ಸುತ್ತ ಲೂ ಇರುವ ಬಣಣ ಕ್ಕೆ ಹೋಲುವ ಸಸಯ ವಗೇ, ಸಣಣ ಕಲುಿ ಗಳು, ಗರಿಗಳು, ಗಿಡದ ಕಡಿಡ ಗಳು ಹಿೋಗೆ ಹಲವು ವಸುತ ಗಳಿಂದ ಗೂಡನ್ನು ನಿಮಿೇಸಿರುತ್ತ ವೆ. ಮೊಟೆ್ ಯ ಹರ ಕವಚವು ಕೂಡ ಸುತ್ತ ಲ್ಲನ ವಾತ್ತವರಣದ ಬಣಣ ವನೆು ೋ ಹೋಲುವುದರಿಂದ ಇದು ಮರೆಮಾಚುವಂತಿದುು , ಸುಲಭಕ್ಕೆ ಯಾವ ಶ್ತ್ತರ ವೂ ಗುರುತಿಸಲ್ಭರದು. ಈ ರಿೋತಿ ಗೂಡು ನಿಮಿೇಸುವ ಅನೇಕ ಪ್ರ ಭೇದಗಳು ವಿನಾಶ ಪ್ರ ದಶಶನ (Destruction Display) ಗುಣವನ್ನು ಹಂದಿರುತ್ತ ದೆ. ಅಂದರೆ ಪ್ರಭಕ್ಷಕಗಳು ತ್ಮಮ ಗೂಡಿನ ಹತಿತ ರ ಪ್ರ ರ್ವಶ್ರಸುವುದನ್ನು ಗಮನಿಸುವ ಪೋಷಕ ಹಕ್ಷೆ ಗಳು, ಮೊಟೆ್ ಗಳಿರುವ ಜಾಗದಿಂದ ಬೇರೆಡೆಗೆ ಪ್ರಭಕ್ಷಕಗಳ ಗಮನ ಸಳೆಯುತ್ತ ವೆ. ಇಂತ್ಹ ಗೂಡುಗಳನ್ನು ರಿೋವಹಕ್ಷೆ (River Tern) ಮತ್ತತ ಕಡಲಕ್ಷೆ ಗಳು (Gulls) ನಿಮಿೇಸುತ್ತ ವೆ. ©Hippopx ಕಾನನ–ಜನವರಿ 2022 6 2. ಬಿಲದ ಗೂಡು (Burrow nest): ©Wikimedia commons ಹಕ್ಷೆ ಗಳು ಈ ರಿೋತಿಯ ಗೂಡನ್ನು ತ್ಮಮ ಕಕ್ಷೆ ನ ಸಹಾಯದಿಂದ ನೆಲದಲ್ಲಿ ಉದು ವಾಗಿ ಬಿಲದಂತೆ ಕರೆದು ಕೋಣೆ ನಿಮಿೇಸಿ ಅಲ್ಲಿ ಮೊಟೆ್ ಗಳು, ಮರಿಗಳು ಹಾಗೂ ಕಾವು ಕಡುವ ತ್ತಯಿ ಸಹ ಕ್ಕಲವಮೆಮ ಅದರ ಆಶ್ರ ಯದಲ್ಲಿ ರುತ್ತ ದೆ. ಎಲ್ಭಿ ರಿೋತಿಯ ಪ್ಕ್ಷಿ ಗಳು ಈ ರಿೋತಿ ಬಿಲವನ್ನು ಕರೆಯುವುದಿಲಿ . ಕ್ಕಲವು ಪ್ಕ್ಷಿ ಗಳು ಇನು ಂದು ಪ್ಕ್ಷಿ ಬಳಸಿ ಬಿಟ್ ಗೂಡನ್ನು ಪುನ: ಬಳಸುತ್ತ ವೆ. ಈ ಗೂಡು ಪ್ರ ವಾಹದಿಂದ ಮತ್ತತ ಪ್ರಭಕ್ಷಕಗಳಿಂದ ಮೊಟೆ್ - ಮರಿಗಳಿಗೆ ರಕ್ಷಣೆ ನಿೋಡುತ್ತ ದೆ. ಇಂತ್ಹ ಗೂಡುಗಳನ್ನು ಮಿಂಚುಳಿು ಮತ್ತತ ಕಳಿು ಪೋರಗಳು (Bee-eaters) ನಿಮಿೇಸುತ್ತ ವೆ. 3. ಕುಹರದ ಗೂಡು (Cavity nest): ಈ ರಿೋತಿಯ ಗೂಡನ್ನು ಒಣಗಿದ ಮರ ಅರ್ಥವಾ ಹಸಿ ಮರದ ಕಾಂಡದಲ್ಲಿ ಕಾಣಬಹುದು. ಹಕ್ಷೆ ಗಳು ತ್ಮಮ ಕಕ್ಷೆ ನ ಸಹಾಯದಿಂದ ಮರದ ಕಾಂಡವನ್ನು ಆಳವಾಗಿ ಕರೆದು ಗೂಡನ್ನು ನಿಮಿೇಸುತ್ತ ವೆ. ಕ್ಕಲವು ಪ್ಕ್ಷಿ ಗಳು ಈ ರಿೋತಿಯ ಗೂಡನ್ನು ಸವ ತ್: ತ್ತರ್ವ ನಿಮಿೇಸಿದರೆ ಇನ್ನು ಕ್ಕಲವು ಪ್ಕ್ಷಿ ಗಳು ಬೇರೆ ಪ್ಕ್ಷಿ ಬಳಸಿ ಬಿಟ್ ಗೂಡನ್ನು ಹಾಗೂ ಪ್ರ ಕೃತಿದತ್ತ ವಾಗಿ ನಿಮಿೇತ್ವಾದ ಪಟರೆಗಳನ್ನು ಬಳಸುತ್ತ ವೆ. ಈ ಗೂಡುಗಳು ಆಳವಾಗಿ ಹಾಗೂ ಎತ್ತ ರದಲ್ಲಿ ರುತ್ತ ವೆ. ಇದರಿಂದಾಗಿ ಪ್ರಭಕ್ಷಕಗಳಿಂದ ಮೊಟೆ್ - ಮರಿಗಳನ್ನು ರಕ್ಷಿ ಸಿಕಳುು ವುದು ಸುಲಭ. ಇಂತ್ಹ ಗೂಡುಗಳನ್ನು ಗಿಳಿಗಳು, ಮಂಗಟೆಗಳು, ಕ್ಕಲವು ಗೂಬೆಗಳು ಮತ್ತತ ಕ್ಕಲವು ಮರಕುಟಿಗಗಳು ನಿಮಿೇಸುತ್ತ ವೆ. ©ಅಭಿನಂದನ್ ಬಿ. ಎ. ಕಾನನ–ಜನವರಿ 2022 7 4. ದಿಬ್ಬ ದ ಗೂಡು (Mound nest): ಪ್ಕ್ಷಿ ಗಳು ©public domain ಮಣುಣ , ಕಂಬೆ, ಕೋಲು ಮತ್ತತ ಎಲೆಗಳನ್ನು ಬಳಸಿ ಎತ್ತ ರವಾದ ದಿಬಬ ದಂತ್ ಗೂಡನ್ನು ನಿಮಿೇಸುತ್ತ ವೆ. ದಿಬಬ ದೊಳಗೆ ಕಳೆಯುವ ವಸುತ ಗಳನಿು ರಿಸಿ ಅದರೊಳಗೆ ಮೊಟೆ್ ಗಳನ್ನು ಇಡುತ್ತ ವೆ. ಆ ಕಳೆಯುವ ವಸುತ ಗಳಲ್ಲಿ ನ ಸೂಕಾಿ ಮ ಣುಗಳಿಂದ ಹಾಗೂ ರ್ಥಮೊೇಫಿಲ್ಲಕ್ (Thermophyllic) ಶ್ರಲ್ಲೋಂಧರ ಗಳಿಂದ ಉತ್ಪ ತಿತ ಯಾಗುವ ಶಾಖವು ಮೊಟೆ್ ಗಳನ್ನು ಬೆಚಚ ಗಿಟು್ ಕಾವು ನಿೋಡುತ್ತ ದೆ. ಸಾಮಾನಯ ವಾಗಿ ಇಂತ್ಹ ಗೂಡುಗಳನ್ನು ರಾಜಹಂಸಗಳು ಮತ್ತತ ಮೆಗಾಪೋಡ್‍ಗಳು (Megapodes) ನಿಮಿೇಸುತ್ತ ವೆ. 5. ಸಭಾಂಗಣ ಅಥವಾ ಸಮತಟ್ಟಾ ದ ಗೂಡುಗಳು (Platform nest): ಇವುಗಳು ನೆಲದ ಮೇಲೆ, ಎತ್ತ ರದ ಮರಗಳಲ್ಲಿ , ಬಂಡೆಗಳ ಮೇಲೆ, ಸಸಯ ವಗೇದ ಮೇಲ್ಭಾ ಗದಲ್ಲಿ ಮತ್ತತ ಆಳವಿಲಿ ದ ನಿೋರಿನ ಮೇಲೆ ಒಣ ಕಡಿಡ , ಎಲೆ ಮತ್ತತ ಹುಲಿ ನ್ನು ಉಪ್ಯೋಗಿಸಿ ಗೂಡುಗಳನ್ನು ನಿಮಿೇಸುತ್ತ ವೆ. ಬೇರೆಲ್ಭಿ ಗೂಡುಗಳಿಗಿಂತ್ ಈ ಗೂಡುಗಳು ದೊಡಡ ದಾಗಿ ಮತ್ತತ ಜಟಿಲವಾಗಿದುು , ಇಂತ್ಹ ಗೂಡುಗಳು ಹಕ್ಷೆ ಯ ದೇಹದ ಗಾತ್ರ ಕ್ಷೆ ಂತ್ ದೊಡಡ ದಾಗಿರುತ್ತ ದೆ. ಬೇಟೆಯಾಡುವ ಪ್ಕ್ಷಿ ಗಳಾದ ಹದುು , ಗಿಡುಗಗಳು ಮತ್ತತ ನಿೋರಿನಲ್ಲಿ ವಾಸಿಸುವ ಪ್ಕ್ಷಿ ಗಳಾದ ಕಕೆ ರೆ, ಹಾವಕ್ಷೆ , ನಿೋರುಕಾಗೆಗಳೂ ಸಹ ಇಂತ್ಹ ಗೂಡನ್ನು ನಿಮಿೇಸುತ್ತ ವೆ. ಗೂಡಿನ ಮಧಯ ಭಾಗದಲ್ಲಿ ಆಳವಾಗಿದುು , ಹುಲುಿ ಅರ್ಥವಾ ಮೃದುವಾದ ವಸುತ ಗಳನ್ನು ಹಂದಿಸಿ ಗೂಡಿನ ಸುತ್ತ ಲೂ ಕೋಲು- ಕಂಬೆಗಳನ್ನು ಮಣಿಣ ನಿಂದ ಅಂಟಿಸಿ ನಿಮಿೇಸುತ್ತ ವೆ. ನಿೋರಿನಲ್ಲಿ ರುವ ಪ್ಕ್ಷಿ ಗಳು ಆಳವಲಿ ದ ಪ್ರ ದೇಶ್ದಲ್ಲಿ ಅಲ್ಲಿ ನ ಸಸಯ ವಗೇವನ್ನು ಆಧರಿಸಿ ಗೂಡನ್ನು ನಿಮಿೇಸುರುವುದರಿಂದ ಇವು ನಿೋರಿನ ಮೇಲೆ ತೇಲುತ್ತ ವೆಯೇ ಹರತ್ತ ಚಲ್ಲಸುವುದಿಲಿ . ಮರಿಗಳು ಬೆಳೆದ ನಂತ್ರ ಗೂಡಿನಿಂದ ನಿೋರಿಗೆ ಹಾರಿ ತ್ಮಮ ಜೋವನವನ್ನು ನಡೆಸುತ್ತ ವೆ ಹಾಗೂ ಈ ಗೂಡುಗಳನ್ನು ಪ್ಕ್ಷಿ ಗಳು ಮರುಬಳಕ್ಕ ಮಾಡುತ್ತ ವೆ. ©ಅಭಿನಂದನ್ ಬಿ. ಎ. ಕಾನನ–ಜನವರಿ 2022 8 6. ಬ್ಟ್ಾ ಲು ಗೂಡು (Cup nest): ಹೆಸರೇ ಸೂಚಿಸುವಂತೆ ಈ ಗೂಡುಗಳು ಬಟ್ ಲು ಅರ್ಥವಾ ಅಧೇ ಗೋಳಾಕೃತಿಯಂತಿರುತ್ತ ವೆ. ಗೂಡಿನ ಮಧಯ ಭಾಗದಲ್ಲಿ ಆಳವಾದ ಕುಳಿಯನ್ನು ಹಂದಿರುತ್ತ ದೆ. ಈ ಗೂಡುಗಳು ಸಣಣ ಹಾಗೂ ಹಗುರಾಗಿದುು , ಇವುಗಳಲ್ಲಿ ಸಾಮಾನಯ ವಾಗಿ ಹುಲುಿ , ಕಂಬೆಗಳು, ಒಣಗಿದ ಎಲೆಗಳನ್ನು ಲ್ಭಲ್ಭರಸ ಅರ್ಥವಾ ಜೇಡರ ಬಲೆ © ಅಭಿನಂದನ್ ಬಿ. ಎ. ಮತ್ತತ ಮಣಿಣ ನಿಂದ ಅಂಟಿಸಿರುತ್ತ ವೆ. ಗೂಡಿನ ಒಳಗೆ ಬೆಚಚ ಗಿನ ವಾತ್ತವರಣವನ್ನು ಸೃಷ್ಟ್ ಸಲು ಹತಿತ , ಕೂದಲು ಹಾಗೂ ಪುಕೆ ಗಳನ್ನು ಬಳಸಲ್ಭಗಿರುತ್ತ ದೆ. ಈ ಗೂಡುಗಳಲ್ಲಿ ಸುಮಾರು 4 ವಿಧಗಳನ್ನು ನೋಡಬಹುದು. ಅ. ಸ್ಥಿ ರ ಬ್ಟ್ಾ ಲ ಗೂಡು (Statant Cup nest): ಈ ಗೂಡನ್ನು ಮರಗಳ ಕಂಬೆಗಳಲ್ಲಿ ಹಾಗೂ ಪದೆಗಳಲ್ಲಿ ಕಾಣಬಹುದಾಗಿದೆ. ಮರ ಅರ್ಥವಾ ಗಿಡದ ಕಂಬೆಗಳನ್ನು ಕ್ಕಳಗಿನಿಂದ ಆಧಾರವಾಗಿಟು್ ಕಂಡು ಈ ಗೂಡನ್ನು ನಿಮಿೇಸಲ್ಭಗಿರುತ್ತ ದೆ. ಇಂತ್ಹ ಗೂಡುಗಳನ್ನು ಪಕಳಾರ, ಕಾಜಾಣಗಳು ನಿಮಿೇಸುತ್ತ ವೆ. ಆ. ತೂಗಾಡುವ ಬ್ಟ್ಾ ಲ ಗೂಡು (Suspended Cup nest): ಈ ರಿೋತಿಯ ಬಟ್ ಲ ಗೂಡುಗಳಲ್ಲಿ ಗೂಡಿನ ಕ್ಕಳಗಿನಿಂದ ಕಂಬೆಗಳು ಆಧಾರವಾಗಿರದೆ, ಗೂಡಿನ ಪ್ಕೆ ದಿಂದ ಅರ್ಥವಾ ಗೂಡಿನ ಮೇಲ್ಲನಿಂದ ಆಧಾರವಾಗಿರುತ್ತ ದೆ. ಇಂತ್ಹ ಗೂಡುಗಳಲ್ಲಿ 2 ವಿಧಗಳನ್ನು ನೋಡಬಹುದು. • ಇಳಿಬಿದಿಿ ರುವ ತೂಗು ಬ್ಟ್ಾ ಲ ಗೂಡು (Pensile nest): ಈ ಗೂಡುಗಳ ಒಂದು ಬದಿಯನ್ನು ಕಂಬೆಗೆ ಜೋಡಿಸಿ ನಿಮಿೇಸಲ್ಭಗಿರುತ್ತ ದೆ. • ನೇತಾಡುವ ತೂಗು ಬ್ಟ್ಾ ಲ ಗೂಡು (Pendulous nest): ಈ ರಿೋತಿಯ ಗೂಡುಗಳನ್ನು ಕಂಬೆಗೆ ನೇತ್ತಹಾಕ್ಷದಂತೆ ನಿಮಿೇಸಲ್ಭಗಿರುತ್ತ ದೆ. ಇಂತ್ಹ ಗೂಡುಗಳನ್ನು ಗಿೋಜುಗಗಳು ಹಾಗೂ ಸೂರಕ್ಷೆ ಗಳು ನಿಮಿೇಸುತ್ತ ವೆ. ©ಅಭಿನಂದನ್ ಬಿ. ಎ. ಕಾನನ–ಜನವರಿ 2022 9 ಇ. ಅಾಂಟಿಕಾಂಡಿರುವ ಬ್ಟ್ಾ ಲ ಗೂಡು (Adherent Cup nest): ಈ ರಿೋತಿಯ ಗೂಡುಗಳ ಒಂದು ಬದಿಯನ್ನು ಸಿಥ ರ ವಸುತ ಗಳಾದ ಕಲುಿ ಬಂಡೆ ಅರ್ಥವಾ ಮನೆಯ ಛಾವಣಿ, ಮಣುಣ ಅರ್ಥವಾ ಲ್ಭಲ್ಭರಸದಿಂದ ಅಂಟಿಸಲ್ಭಗಿರುತ್ತ ದೆ. ಇಂತ್ಹ ಗೂಡುಗಳನ್ನು ಬಾನ್ಯಡಿಗಳು ನಿಮಿೇಸುತ್ತ ವೆ. ಈ. ನೆಲದ ಮೇಲಿನ ಬ್ಟ್ಾ ಲ ಗೂಡು (Ground Cup nest): ಈ ರಿೋತಿಯ ಗೂಡುಗಳನ್ನು ಭೂಮಿಯ ಮೇಲೆ ಸವ ಲಪ ಆಳವಾದ ಆಕೃತಿಯನ್ನು ಕರೆದು ನಿಮಿೇಸಲ್ಭಗಿರುತ್ತ ದೆ. ಇಂತ್ಹ ಗೂಡುಗಳಲ್ಲಿ ಪ್ರಭಕ್ಷಕಗಳಿಂದ ಮೊಟೆ್ ಮರಿಗಳನ್ನು ರಕ್ಷಿ ಸಲು ಸುತ್ತ ಲ್ಲನ ವಾತ್ತವರಣದ ಬಣಣ ವನ್ನು ಹೋಲುವಂತ್ಹ ವಸುತ ಗಳನ್ನು ಬಳಸಲ್ಭಗಿರುತ್ತ ದೆ. ಇಂತ್ಹ ಗೂಡುಗಳನ್ನು ಟಿಟಿ್ ಭಗಳು ನಿಮಿೇಸುತ್ತ ವೆ. ©Wikimedia Commons ಈ ರಿೋತಿ ಪ್ಕ್ಷಿ ಗಳ ಗೂಡು ಕಟು್ ವಿಕ್ಕ ನಿಜಕೂೆ ಒಂದು ಸೂಕ್ಷಮ ವಾದ ಕಲೆ. ನ್ಯನ್ನ ಚಿಕೆ ವಳಿದಾು ಗ ನಡೆದ ಒಂದು ಘಟನೆ, ಅದು ಅಡಿಕ್ಕ ಕಯಿಿ ನ ಕನೆಯ ಹಂತ್ದ ಸಮಯ, ಪ್ರ ತಿೋ ವಷೇದಂತೆ ಆ ವಷೇವೂ ಅಡಿಕ್ಕ ಒಣಗಿಸಲೆಂದು ಮನೆಯ ಮುಂದೆ ಮುರಿದ ಅಡಿಕ್ಕ ಮರದ ದಬೆಬ ಗಳ ಎತ್ತ ರದ ಚಪ್ಪ ರ ಹಾಕ್ಷದು ರು. ದಬೆಬ ಗಳ ಒಂದು ಬದಿ ಅಷ್ಟ್ ಗಟಿ್ ಇರದಿದು ರಿಂದಲೇನೋ ಅಲ್ಲಿ ಯಾರೊೋ ಅಡಿಕ್ಕ ಹರವಲು ಹೋಗದಿರಲೆಂದು ಸೋಗೆಯನ್ನು ಮುಚಿಚ ಗೆ ಹಾಕ್ಷದು ರು. ನನು ತಂದೆ ಎಷ್ಟ್ ದಿನದಿಂದ ಗಮನಿಸಿದು ರೊೋ ಗತಿತ ಲಿ ಸೋಗೇ ಹಾಸಿದು ರ ಕ್ಕಳಗೆ ಒಂದು ಮರದ ರೆಂಬೆ ಹಾದು ಬಂದಿತ್ತತ . ಅಲ್ಲಿ ಒಂದು ಪುಟ್ ಹಕ್ಷೆ ತ್ನು ಗೂಡು ನಿಮಿೇಸಿಯಾಗಿತ್ತತ . ಅಪ್ಪ ಅದನ್ನು ತೊೋರಿಸಿ, ‘ಇವು ಸುಮಾರು ಹತ್ತತ -ಹದಿನೈದ್ ದಿನಿುಂದ ಗೂಡು ಕಟಿತದಾವೆ, ಇದುರ ಜತೆ ಇನುಂದು ಹಳದಿ ಹಟೆ್ ಹಕ್ಷೆನ್ನ ಬತಿೇತ್ತತ , ಕೋಲ್-ಗಿೋಲ್ ತ್ತಗಸಬೇಡಿ ಹಂಗೆ ದೂದಿೇಂದ ನೋಡಿ’ ಅಂತ್ ಹೇಳಿದುರ . ಸವ ಲಪ ಹತ್ತ ಲೆಿ ೋ ಅಪ್ಪ ಹೇಳು ಂಗೆ ಗೂಡಲ್ಲಿ ದು ಹಕ್ಷೆ ಹಾರಿ ಹೋಗಿ ಹಳದಿ ಹಟೆ್ ಯ ಹಕ್ಷೆ (ಸೂರಕ್ಷೆ ) ಬಂದು ಗೂಡು ಸೇರಿತ್ತ. ಬಹಳ ಸಮಯವಾದರೂ ಅದು ಹರಗೆ ಬರಲ್ಲಲಿ . ಕಾನನ–ಜನವರಿ 2022 10

See more

The list of books you might like

Most books are stored in the elastic cloud where traffic is expensive. For this reason, we have a limit on daily download.