ಡಿಸೆಂಬರ್ ೧೯೯೨ * ಬೆಲೆ ರೂ . ೫ - ೦೦ ಮನೆಮಂದಿಗೆಲ್ಲ ಮುದ ನೀಡುವ ಮಾಸಿಕ 1 . - - - 1 . e e ( 5 ) ಬಳಸ1 ) 1 4 ! + !ು ! ವ0ಂ00ತ0 00ಿ20 ಮ ಮತದಾರರಿಗೆ Y : ::: :::: : : ಬಲವಾದ 292ಮಂದಿ - : ::0::1:2-:Ce-2 -0d- 1:7:1:-@ ::1c :88 1:T:5e:0 ::: 71 1 s. ceb-222:52:26157::12 526:3 :52750203e e:t1ir 5 : 05:00 :ರ್1ರದ : Acino - :02,3a2s0 :e05e1l1 ec88t 19e 2:0 0:45:11:11e2 + e: 0- t0i9 ng, --2E:20n:2h5 ance 2226126 ಇtter::Santho 25:29-u andsNethದEECH #sans- se :16 2205T09:59:30.2 h :2h01t2 : hrದ5ಲs್-ಲ 1ಿ9 9:41--4h9E5H:B4OaaNc6cNcAh eVesE sEN E comcdeitia:s0bshA4e suc endenDtaElಆE 29ಟ2-02La2222-12L73HRರಲE PEATEEL OREEEEEEEEDODELSSECREIERIDOTOR 29 -10-2015 ::Getails season-1460-dest S31S62L.:6S065L2:L56I1t00h:: 19a0: 0:1553 2:E E2R2I:C1A0T, EGOneincati C 22501 2 SSC64A11L1L2 -O22CT1A5:L25 ,15: #AnubandhaAcA 22-12- 71222 SRETTESERTBEBEOGRAD ) LA 3 +++ 02-2017201 2011- IND SUCC SSCH - ton G ಇಬ್ಬನಿಯ ಮುಂಜಾವದ 21193c GO 100/ 29C ht ಗಾನ Sರ್hವರ್ತಿ 11 ದ 21 . e ಆರೋಗ್ಯದಂಗಳ ಚರ್ಮರೋಗಗಳ ವ್ಯಂಗ್ಯಚಿತ್ರಕಾರನ ಕುರಿತು ಒಂದು ಚಿಂತೆಗೊಂದು ಪರಿಹಾರ ನುಡಿಚಿತ ಛಾಯಾಚಿತ್ರ : ಸುರೇಂದ್ರ ಕ್ಷತ್ರಿ ಬುಟ್ಟಿ ತುಂಬ ಪೌಷ್ಟಿಕಾಹಾರ ಕಲಿ ಚಿಂತನ ಕನ್ನಡ ಡೈಜೆಸ್ಟ್ ಪ್ರಶಸ್ತಿಗಳು..... ಒಂದೆಡೆ ಅಹಸ್ಯ ಹುಟ್ಟಿಸುವಷ್ಟು ಬೆಳೆದ ಪಟ್ಟಿ , ಇನ್ನೊಂದೆಡೆ ಪ್ರಶಸ್ತಿಗಳ ಬಗ್ಗೆಯೂ ಅವುಗಳನ್ನು ಪಡೆದವರು ಮತ್ತು ಕೊಟ್ಟವರ ಬಗ್ಗೆಯೂ ಗೌರವ ಮೂಡುವಂಥ ಪ್ರಸಂಗ , ಒಂದೇ ವಾರದ ಅವಧಿಯಲ್ಲಿ ಇಂಥ ಇಬ್ಬಗೆಯ ಭಾವನೆಗಳನ್ನು ಮೂಡಿಸಿದ ಪ್ರಶಸ್ತಿ ಗಳು ರಾಜ್ಯ ಮತ್ತು ಕೇಂದ್ರದಲ್ಲಿ ಪ್ರದಾನಿಸಲ್ಪಟ್ಟವು. - ಒಂದು ಕಾಲಕ್ಕೆ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ' ಎಂದರೆ ಅವುಗಳನ್ನು ಪ್ರಕಟಿಸುವ ಕಾಲಕ್ಕೆ ಕುತೂಹಲ , ಪ್ರಕಟಿಸಿದ ಮೇಲಿನ ಸಮಾಧಾನ - ಸಂತಸಗಳು ನಿಜಕ್ಕೂ ಅವುಗಳ ಮೌಲ್ಯವನ್ನು ಕಾದುಕೊಂ ಲೋಕ ಶಿಕ್ಷಣ ಟ್ರಸ್ಟಿನ ಡಿದ್ದವು. ' ಲ್ಯಾಧಾರಿತ ರಾಜಕಾರಣ' ನಡೆಸಿದವರ ಕಾಲಕ್ಕೂ ಈ ಹೆಮ್ಮೆಯ ಪ್ರಕಟಣೆ ಪ್ರಶಸ್ತಿಗಳಿಗೆ ಘನತೆಯಿತ್ತು. ಆದರೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿಗ ಳನ್ನು ಮಾತ್ರ ನಮ್ಮ ಮುಖ್ಯಮಂತ್ರಿಗಳು 'ತೀರುವಳಿ ಮಾರಾಟ' ದಂತೆ ವ್ಯವಸ್ಥಾಪಕ ಸಂಪಾದಕ ; ಹಂಚಿಬಿಟ್ಟಿದ್ದಾರೆ , ಅಲ್ಲಲ್ಲ ಹರಾಜು ಹಾಕಿದ್ದಾರೆ . ಅಷ್ಟೇ ಅಲ್ಲ , ಪ್ರಶಸ್ತಿ ಕೆ . ಶಾಮರಾವ್ ಪಡೆದವರಿಗೆ ಕೋರ್ಟಿನ ಸಮನ್ಸ್ ಕಳಿಸಿದ ಹಾಗೆ ಪೊಲೀಸರ ಮೂಲಕ ಕರೆ ಕಳಿಸಿದ್ದಾರೆ. ( ಪಾಪ, ಧಾರವಾಡದಲ್ಲಿರುವ ನಮ್ಮ ಶ್ರೇಷ್ಠ ತಬಲಾ ಸಂಪಾದಕ : ಪಟು ಶೇಷಗಿರಿ ಹಾನಗಲ್ ಅವರಿಗೆ ಪ್ರಶಸ್ತಿ ಪ್ರದಾನ ದಿನದ ಎನ್ . ವಿ . ಜೋಶಿ ಮುಂಜಾನೆ, 'ಸಂಜೆಗೆ ನೀವು ಬೆಂಗಳೂರು ಕಲಾಕ್ಷೇತ್ರದಲ್ಲಿರಬೇಕು' ಎಂದು ಕ. ಸಂ . ಇಲಾಖೆಯವರು ಫೋನಾಯಿಸಿದರಂತೆ . ಚುಕ್ಕೆ ಚಿತ್ರದ ಸಹಸಂಪಾದಕ : ಬುರಾಣಪುರರಿಗಂತೂ ಅವರು ದೂರದ ಮುಂಬಯಿಯ ಉಪನಗರ ವೆಂಕಟನಾರಾಯಣ ದಲ್ಲಿರುವುದರಿಂದ ಪ್ರಶಸ್ತಿಯ ಸುದ್ದಿಯೇ ಗೊತ್ತಾಗಲ್ಲ . ಇಬ್ಬರೂ ಅಂಗವಿಕಲರು, ವಯಸ್ಸಾದವರು.) ಇದು ಪ್ರಶಸ್ತಿ ನೀಡುವ ಪರಿಯೆ ? ನಿರ್ವಹಣೆ : ದಿಲ್ಲಿಯಲ್ಲಿ ಏಕತಾ ಪ್ರಶಸ್ತಿ ' ಗಳ ಪ್ರದಾನವಾಯಿತು . ಜತೆಗೆ ಮದರ್ ಗೋಪಾಲ ವಾಜಪೇಯಿ ( ತೆರೆಸಾ ಅವರಿಗೆ ' ಭಾರತದ ಶ್ರೇಷ್ಠ ಸುಪುತ್ರ ' ಪ್ರಶಸ್ತಿ , ಆ ಸಂದರ್ಭದಲ್ಲಿ ಶ್ರೀಕಾಂತ ಮಳಗಿ ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರ ಕುರಿತು ಅಭಿಮಾನ ಉಕ್ಕೇರಿತು ಸಮಾರಂಭವನ್ನು ದೂರದರ್ಶನದಲ್ಲಿ ವೀಕ್ಷಿಸಿದವರಿಗೆ, ಕಲೆ: * ಏನಾದರೇನಂತೆ ? ಎಷ್ಟು ' ಚಂಡೆ - ಮದ್ದಳೆ ಬಾರಿಸಿದರೂ ಅಷ್ಟೆ, ಪಿ , ಆರ್ . ಪಾಟೀಲ 'ಕಟ್ಟುವೆವು ನಾವು ಹೊಸ ನಾಡೊಂದನು ' ಎಂಬ ದಿವಂಗತ ಕವಿ | ಎಂ . ಎಸ್ . ಶಶಿಧರ ಗೋಪಾಲಕೃಷ್ಣ ಅಡಿಗರ ಹಾಡು ನಾಡ ಜನರ ಧೈಯವಾಗಬೇಕು. ವ್ಯವಸ್ಥಾಪಕ ಸಂಪಾದಕ ಕಸ್ತೂರಿ ನಿರ್ಯಲಯ ' ಪುಸ್ತಕ ವಿಭಾಗ ' ದೊಂದಿಗೆ ಪ್ರಕಟಿಸಿರುವ ಡಾ . ಮಲ್ಲಿಕಾರ್ಜುನ ಕೊಪ್ಪಿಕರ ರಸ್ತೆ ಮನಸೂರರ ಚಿತ್ರ ಕಲಾವಿದ ವಿ.ಎಸ್ , ಬುರಾಣಪುರ ಹುಬ್ಬಳ್ಳಿ - ೫೮೦೦೨೦ ಕೊನೆಯ ರಕ್ಷಾಪುಟದಲ್ಲಿ ಪ್ರಕಟವಾದ ಪಕ್ಷಿಯ ವರ್ಣಚಿತ್ರ ಕೃಪ :| ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು. ರುವ ಕನ್ನಡ ಅಂಕಿಗಳನ್ನು ಬಳಸುವ ವಿಷಯದಲ್ಲಿ ನಿಮ್ಮ ಪತ್ರಿಕಾಬಳಗ ತಳೆದಿರುವ ನಿಲುವು ಸ್ತುತ್ಯ ರ್ಹವಾದುದು. ನಿಮಗೆ ಹಾರ್ದಿಕ ಅಭಿನಂದನೆ ಗಳು . ನಿಮ್ಮ ಮುನ್ನಡೆಯನ್ನು ಕನ್ನಡದ ಎಲ್ಲ ಪತ್ರಿಕೆಗಳೂ ಅನುಸರಿಸುವಂತಾಗಲಿ. ಮೈಸೂರು ಟಿ. ವಿ . ವೆಂಕಟಾಚಲಶಾಸ್ತ್ರೀ ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ . ಭರವಸೆದಾಯಕ ' ಹಂಪಿಯ ಕನ್ನಡ ವಿಶ್ವವಿದ್ಯಾಲಯ (ಕಸ್ತೂರಿ, ಕಿರಿಕಿರಿ ನವೆಂಬರ್ ೯೨) ಲೇಖನ ಕನ್ನಡದ ಭವಿಷ್ಯದ ಬಗ್ಗೆ ಉತ್ತಮ ಶೈಲಿಯ ' ಅತಿಥಿ' ಅನುವಾದಿತ ಕಥ ಉತ್ತಮ ಆಸಕ್ತಿ - ಭರವಸೆಗಳನ್ನು ಮೂಡಿಸುವಂ ( ಅಕ್ಟೋಬರ್ ೯೨) ಆಂಗ್ಲಮಯವಾಗಿಯೇ ಥದು. ಈಗಾಗಲೇ ಕೆಲವು ಉಪಯುಕ್ತ ಕಮ್ಮಟ ಮೂಡಿಬಂದದ್ದು ಕಿರಿಕಿರಿಯೆನಿಸಿತು. ಮತ್ತಿತರ ಗಳನ್ನು ನಡೆಸಿರುವ ಈ ನಮ್ಮ ವಿಶ್ವವಿದ್ಯಾಲಯ ಲೇಖನಗಳು 'ಕಸ್ತೂರಿ' ಯ ಹೂಳಪನ್ನು ಮಿಂಚು ನಮ್ಮ ಶಾಲಾ ಅಧ್ಯಾಪಕರಿಗಾಗಿ ಪ್ರಾಚೀನ ಕಾವ್ಯಗಳ ವಂತೆ ಮಾಡಿವೆ. ಕುರಿತ ಒಂದು ಕಮ್ಮಟ ನಡೆಸುವ ಅಗತ್ಯವಿದೆ ಸೋಮವಾರಪೇಟೆ ಬಿ . ಎ .ಮೋಹನ ಯೆಂದು ನನ್ನ ಭಾವನೆ. ನುರಿತ ವಿಮರ್ಶಕರು ಕಥೆಯಲ್ಲಿ ಸನ್ನಿವೇಶಕ್ಕನುಗುಣವಾಗಿಯೇ ಮತ್ತು 'ಗಮಕಿಗಳು ಇದರಲ್ಲಿ ಒಟ್ಟಾಗಿ ದುಡಿದರೆ ಶಬ್ದಗಳನ್ನು ಬಳಸಬೇಕಾಗುತದಲವ ? ನಮ್ಮ ಪ್ರಾಚೀನ ಕಾವ್ಯಗಳ ರಕ್ಷಣೆ ಮತ್ತು ಜೀವಂತ - - ಸಂಪಾದಕ ಮುಂದುವರಿಕೆಗೆ ದೊಡ್ಡ ಕೊಡುಗೆ ಎನಿಸೀತು. ಕನ್ನಡಮಯವಾದ ನವೆಂಬರ್ ೯೨ರ ಬೆಂಗಳೂರು - ಕೃ . ಮುರಳೀಧರ 'ಕಸೂರಿಗಾಗಿ ಧನ್ಯವಾದಗಳು . ಆದರೆ ಲೇಖಕರ ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನ ಹೆಸರುಗಳು ಕೂಡ ಕನ್ನಡದಲ್ಲೇ ಇದ್ದರೆ ಇನ್ನೂ ಧೋರಣೆ ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿ ಅಂದವಲ್ಲವೆ ? ಉದಾ: ಎಸ್ . ಎಂ . ಕಟ್ಟೆಯ ರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯ 'ಕನ್ನಡ ಬದಲು ಶ್ರೀ . ಮ .ಕಟ್ಟಿ . ಕಸ್ತೂರಿ' ಯ ಕಂಪನ್ನು ಜಗದಾದ್ಯಂತ ಹರಡುವಲ್ಲಿ ಜಬಲಪುರ ( ಮ . ಪ ) ಶ್ರೀ , ಮ , ಕಟ್ಟಿ ಯಶಸ್ವಿಯಾಗಲಿ, ಗೀತಾ ಶ್ರೀ . ಕಟ್ಟಿ ಥಾಣಾಕುಶನೂರ, ಮೂಲಿಮನಿ ಜಿ . ಎನ್ . ಪಿ In ವಿಚಾರಾರ್ಹ ಕಥೆ ಕನ್ನಡಮಯ ದಿ. ಇಸ್ಮತ್ ಚುಗಾಯಿ ಕಥೆ ಆಧರಿತ ' ಹೇಳಿ, ಕನ್ನಡ ಅಂಕಿಗಳನ್ನು ಬಳಸದಿರುವ ಬಗೆಗಿನ ನಿಮ್ಮ ಮಾತೃಭಾಷೆ ಯಾವುದು ?' (ನವೆಂಬರ್ ನನ್ನ ಆಕ್ಷೇಪಕ್ಕೆ ( ಅಕ್ಟೋಬರ್ ೯೨ ) ತಮ್ಮ ಪ್ರತಿ ೯೨) ತುಂಬ ಸ್ವಾರಸ್ಯಪೂರ್ಣ ಮತ್ತು ವಿಚಾರಾ ಕ್ರಿಯೆ ಚೇತೋಹಾರಿಯಾಗಿತ್ತಷ್ಟೇ ಅಲ್ಲ ನವೆಂಬರ್ ರ್ಹವೂ ಹೌದು. ಸಂಚಿಕೆ ಪೂರ್ತಿ ಕನ್ನಡಮಯವಾಗಿ ಮೂಡಿ ಕಮ್ಮತ್ತಹಳ್ಳಿ ಪ್ರೊ . ಶಿವಕುಮಾರ ಕಲ್ಲೂರ ಬಂದು ನನಗೆ 'ಕಸ್ತೂರಿ' ಯ ಬಗ್ಗೆ ಪ್ರೀತಿ- ಗೌರವ ಗಳು ಇನ್ನಷ್ಟು ಹೆಚ್ಚಿದವು. ಆರೋಗ್ಯದಂಗಳ ಮೈಸೂರು ಎಂ . ಎನ್ . ವಿ . ಪಂಡಿತಾರಾಧ್ಯ ಆ್ಯಸಿಡಿಟಿಯ ಅವಾಂತರಗಳು' (ನವೆಂಬರ್ ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ೯೨) ಸರಳವಾಗಿ ಮನಸ್ಸಿಗೆ ನಾಟುವಂತೆ ಮೂಡಿ ಕಸ್ತೂರಿ ಬಂದಿದೆ. ಸಂದರ್ಭೋಚಿತ ಚಿತ್ರಗಳು ಲೇಖನ ವನ್ನು ಇನ್ನಷ್ಟು ಅರ್ಥಪೂರ್ಣವಾಗಖಿಾಸಿಶವೆಾ .ಬ ಾ ಮಂಡ್ಯ - ಅಬ್ರೂರ ಮಹಾದೇವ | ನಮ್ಮ ಏಕಮಾತ್ರ ಒಲಿಂಪಿಕ್ ಪದಕ ವಿಜೇತನ ನಾನು ಕೂಡ ಅಲ್ಟರ್‌ಪೀಡಿತನಾಗಿದ್ದವನೆ. ಪಾಡು ( ಖಾಶಾಬಾ ಜಾಧವ: ನವೆಂಬರ್ ೯೨) ಮುಂಗೋಪ, ಅತಿಯಾದ ಮಾನಸಿಕ ಒತ್ತಡಗ ಓದಿ ನಮ್ಮ ಸರಕಾರದ ಬಗ್ಗೆ ತಿರಸ್ಕಾರ ಹೆಚ್ಚಿತು . ಳಿಂದ ಬಳಲುತ್ತಿದ್ದ . ಸರಿಯಾದ ಔಷಧೋಪಚಾರ ಬೊಗ್ಲಿಬೈಲ್ ( ಉ .ಕ .) ದಿನೇಶ ಜಿ . ನಾಯ್ಕ ಪಡೆದೆ . ಸಿಟ್ಟು - ಮಾನಸಿಕ ಒತ್ತಡಗಳಿಂದ ದೂರವಾ ಗುಳಿದು ಅಲ್ಪರಿಗೆ ವಿದಾಯ ಹೇಳಿದ ನಾನೀಗ ರಕ್ತದಾನ ಟಿ. ಆರ್ . ವರದರಾಜನ್ ಅವರ ' ರಕ್ತದಾನಿ ಸದಾ ಉಲ್ಲಸಿತನಾಗಿರುವೆ. 'ಆ್ಯಸಿಡಿಟಿಯ ಅವಾಂ ಯೊಬ್ಬನ ನೆನಪಿನಾಳದಿಂದ ( ಅಕ್ಟೋಬರ್ ೯೨ ) ತರಗಳು ' ನನ್ನ ಅನುಭವದ ನಿರೂಪಣೆಯೇನೋ ಓದುತ್ತಿರುವಾಗ ನಮ್ಮ ತಂದೆಯ ಗಳಗಂಡ ಅನ್ನಿಸಿತು ನನಗೆ. ಮುದಗಲ್ ಅನಿಲಕುಮಾರ ಎನ್ . ರೋಗಕ್ಕೆ ಎ - ನೆಗಟಿವ್ ರಕ್ತ ಸಿಗದೆ ಪರದಾಡಿದ್ದು, ಗಂಟಲು ಆಪರೇಷನ್ ತಿಂಗಳುಗಟ್ಟಲೆ ಮುಂದೂ ಈ ಲೇಖನ ಓದಿದ ನನ್ನ ಆಸ್ಪಿರಿನ್‌ಪ್ರಿಯ ಡಿದ್ದು ಜ್ಞಾಪಕಕ್ಕೆ ಬಂತು . ಒಂದು ಸಂಘದ ಕಾರ್ಯ ಗೆಳತಿಯೊಬ್ಬಳು ಆ ಮಾತ್ರೆಗಳನ್ನು ನೋಡುವ ದರ್ಶಿಯ ಬಳಿ ರಕ್ತಕ್ಕಾಗಿ ವಿಚಾರಿಸಿದಾಗ “ಎಷ್ಟು ದಿಲ್ಲವಷ್ಟೇ ಅಲ್ಲ, ಅವುಗಳ ಹೆಸರೂ ಹೇಳುವದಿಲ್ಲ ದುಡ್ಡು ಕೊಡ್ತೀರಾ ? ” ಎಂದವರು ಬೇಜವಾಬ್ದಾ ಎಂದು ಪ್ರತಿಜ್ಞೆಗೈದಿದ್ದಾಳೆ. ಈಗಾಕೆ ಎಂದಿಗಿಂತ ರಿಯಿಂದ ಕೇಳಿದ್ದು ಥಟ್ಟನೆ ನೆನಪಿಗೆ ಬಂತು . ಹೆಚ್ಚು ಲವಲವಿಕೆಯುಳ್ಳವಳು. ಕೊರಟಗೆರೆ . ಮಂಡ್ಯ - ಎಸ್ , ಸಂಗೀತಕುಮಾರಿ ಪದ್ಮಾ ಕೃಷ್ಣಮೂರ್ತಿ ಕೈಬರಹ.... ಧೂಮಪಾನ 'ಗ್ರಾಫಾಲಜಿ' ಯ ಬಗೆಗಿನ ಲೇಖನ ಸ್ವಾರಸ್ಯಕರ ನವೆಂಬರ್ ಸಂಚಿಕೆಯಲ್ಲಿ ಪ್ರಕಟವಾದ 'ನೀವು ( ಅಕ್ಟೋಬರ್ ೧೯೯೨), ಹಸ್ತಸಾಮುದ್ರಿಕದಂತೆ ಧೂಮಪಾನದಿಂದ ದೂರವಿರಬೇಕೆ ?' ಲೇಖನದ ಕೈಬರಹ ಶಾಸ್ತ್ರವನ್ನೂ ಒಂದು ವೃತ್ತಿಯನ್ನಾಗಿಸಿಕೊ ಬಗೆಗೆ ನನ್ನ ಆರು ವರ್ಷಗಳ ಅನುಭವದ ಎರಡು ಳ್ಳುವ ಕಾಲ ದೂರವೇನಿಲ್ಲ . ಲೇಖನದ ಕೊನೆಯಲ್ಲಿ ಮಾತು : ಮನಸ್ತತ್ವದ ವಿಶ್ಲೇಷಣೆಗೆ ಬಳಸಿರುವ ಉದಾಹ ದೃಢ ನಿರ್ಧಾರವಿಲ್ಲದ ಚಟವನ್ನು ಬಿಡಲು ರಣಾ ವಾಕ್ಯ ತೆಲುಗಿನ ಖ್ಯಾತ ಕಾದಂಬರಿಕಾರ ಸಾಧ್ಯವಿಲ್ಲ . ಬಿಟ್ಟನಂತರ ಸಿಗರೇಟು ಸೇದಬೇಕೆನಿಸಿ ಯಂಡಯೂರಿ ವೀರೇಂದ್ರನಾಥರದ ? ದಾಗಲೆಲ್ಲ ಎರಡು ಬೇವಿನ ಎಲೆಗಳನ್ನು ಬಾಯ ವಿಶಾಖಾಪಟ್ಟಣ ಸಿ . ಕಲ್ಯಾಣರಾವ್ ಲ್ಲಿಟ್ಟು ಸೇವಿಸುತ್ತಿದ್ದರೆ ಸೇದಬೇಕೆನ್ನುವ ಲವಲವಿಕೆ ಕಡಿಮೆಯಾಗುತ್ತದೆ. ಶಾಂತಾ ಹುಬಳೀಕರ್ ನಾನು ಮೊದಲು ದಿನಕ್ಕೆ ಸುಮಾರು ಅಕ್ಟೋಬರ್ ೯೨ರ ಪುಸ್ತಕ ವಿಭಾಗ ಬಹುಕಾಲ ಮೂವತ್ತು ಸಿಗರೇಟುಗಳನ್ನು ಸೇದುತ್ತಿದ್ದೆ. ೨೫ ನೆನಪಿನಲ್ಲುಳಿಯುವಂಥ ಆತ್ಮ ಚರಿತ್ರೆ , ಶಾಂತಾ ವರ್ಷಗಳ ನಂತರ ಪ್ರಯತ್ನಪೂರ್ವಕವಾಗಿ ಚಟ ಹುಬಳೀಕರರಿಗೆ ' ಪುನರ್ಜನ್ಮವಿತ್ತ ಲೋಕಸತ್ತಾ ವನ್ನು ತ್ಯಜಿಸಿದೆ. ಮೊದಲು ಪ್ರತಿತಿಂಗಳೂ ೫೦ ಪತ್ರಿಕೆಯ ಮಾಧವ ಗಡಕರಿಯವರು ಇತ್ತೀಚೆ ರಿಂದ ನೂರು ರೂಪಾಯಿಗಳ ಸಾಲವಿರುತ್ತಿತ್ತು. ಸಂಪಾದಕ ಹುದ್ದೆಯಿಂದ ನಿವೃತ್ತರಾಗಿದ್ದಾರೆ ಈಗ ಅಷ್ಟು ಹಣ ಯಾವಾಗಲೂ ನನ್ನ ಜೇಬಿನಲ್ಲಿ ಎಂಬುದನ್ನಿಲ್ಲಿ ಓದುಗರ ಗಮನಕ್ಕೆ ತರಬಯ ರುತ್ತದೆ. ಸುವೆ. ಬೆಂಗಳೂರು ಎಚ್ . ವಿ. ರಂಗನಾಥ : ಪುಣೆ ರಾಮದಾಸ ಪಾಂಡೇಲ್ ಡಿಸೆಂಬರ್ ೧೯೯೨ ಲೇಖಕರಿಗೆ ಸೂಚನೆ 'ಕಸ್ತೂರಿ' ಯಲ್ಲಿ ಪ್ರಕಟಣೆಗಾಗಿ ಕಳುಹಿ ಅಂತರಂಗ ಸುವ ಲೇಖನಗಳನ್ನು ಪುಲ್ಕೈಪ್ ಕಾಗ ದದಲ್ಲಿ ಒಂದೇ ಮಗ್ಗುಲಿಗೆ ಸ್ಪುಟವಾಗಿ ಬರದಿರಬೇಕು. ಲೇಖನದ ಕಾರ್ಬನ್ ಅಥವ ಝರಾಕ್ಸ್ ಪ್ರತಿಯನ್ನು ಕಳಿಸಿ ವರ್ಷ : ೩೭ ಸಂಚಿಕೆ : ೪ ಬೇಡಿ. ಲೇಖಕರು ತಮ್ಮ ಹೆಸರು, ವಿಳಾ ಸಗಳನ್ನು ಸ್ಪಷ್ಟವಾಗಿ ತಿಳಿಸಬೇಕಲ್ಲದ ಅನು ಡಿಸೆಂಬರ್ ೧೯೯೨ ವಾದ, ರೂಪಾಂತರ ಇಲ್ಲವೆ ಆಭರಿತ ಲೇಖನಗಳಾದರ ಮೂಲ ಲೇಖಕ - ಪ್ರಕಾ ಇಬ್ಬನಿಯ ಮುಂಜಾವದ ಶಕರ ಹೆಸರು , ವಿಳಾಸಗಳನ್ನೂ , ಅವರ ಗ್ರೀಷ್ಠಾನ ಅನುಮತಿ ಪತ್ರವನ್ನೂ ಕಳಿಸಿದರೆ ಬೇಗನ ಶ್ರೀಮ ನಿರ್ಣಯಕ್ಕೆ ಬರಲು ಅನುಕೂಲ, ಅಶ್ಲೀ ವ್ಯಂಗ್ಯಚಿತ್ರಕಾರನ ಕುರಿತು ಕೃತ ಲೇಖನಗಳನ್ನು ಮರಳಿ ಪಡೆಯಬ ಯಸುವವರು ಲೇಖನಗಳ ಸಂಗಡವೇ ಒಂದು ನುಡಿಚಿತ್ರ ಅಗತ್ಯ ಅಂಚೆಚೀಟ ಲಗುಂದ ಲಕೋಟೆ - ಗೀತಾ ಧರ್ಮರಾಜನ್ ಯನ್ನು ಕಳಿಸಿರಬೇಕು. ಶ್ರೀಕೃತ ಲೇಖನಗ ಹೊಂಗಿರಣದ ತುಣುಕು ಇನ್ನು ಯಥಾವಕಾಶ ಪ್ರಕಟಸಿ, ಸೂಕ್ತ ಸಂಭಾವನೆಯನ್ನು ನೀಡಲಾಗುವುದು, ಕ, ರಾಮಮೋಹನ್ - 'ನೆನಪು ನೆರಳಿನಲ್ಲಿ ಮತ್ತು ಚುಟುಕ, ಮೊನಾರ್ಕ್ ಚಿತ್ರಗಳ ಕಿರುಬರಹಗಳನ್ನು ಕುರಿತಂತೆ ಪತ್ರವ್ಯವ ಬದುಕಿನ ಹು . ಎರ ಮಾಡಲು ಸಾಧ್ಯವಿಲ್ಲವೆಂಬುದನ್ನು ದಯವಿಟ್ಟು ಗಮನಿಸಿ, ಪದ್ಮಾ ಶ್ರೀರಾಮ ಚಂದಾದಾರರಿಗೆ ಸೂಚನ . ಕೊಚ್ಚುಳ ಎಂಬ ದಯಳು ಚಾಯಿತ 'ಕಸ್ತೂರಿ' ಪ್ರಂಗಳ ೧ ನೆ ದಿನಾಂಕ ದೂಳಗೆ ಪ್ರಕಟವಾಗುವುದು. ತಿಂಗಳಿನ ಜಿ. ವೆಂಕಟೇಶ ಮಂಠ ೫ ನೆಯ ದಿನಾಂಕದೊಳಗೆ ತಲಪದ ಜನರಲ್ ಮದ್ಯರ ಹು ಹೋದರ ಚಂದಾದಾರರು ತಮ್ಮ ಟಪಾಲು ನಡೆದದ್ದು ಹೀಗೆ. ಕಡೆಯಲ್ಲಿ ಮೊದಲು ವಿಚರಿ ಅನಂತರ ನಮಗೆ ತಿಳಿಸಬೇಕು. ಈ ಸಂಬಂಧದಲ್ಲಿ ವಾಸುಕಿ ಪತ್ರವ್ಯವಹಾರ ಮಾಡುವಾಗ, ವೀಣಾಸ ಗುಲದ ಹಣ್ಣು (68) ಬದಲಾವಣೆಯ ಸಂದರ್ಭದಲ್ಲಿ ದಯ ವಿಟ್ಟು ಚಂದ ನಂಬರು ಕುಟವಾಗಿ ಜಾರ್ಜ್ ಪಿ. ಎಲ್ಲಿಯಟ್ ನಮೂದಿಸಿರಬೇಕಾದ್ದು ಅತ್ಯವಶ್ಯ . ನಿಮ್ಮ ಶಬ್ದಭಂಡಾರ - ಚಂದಾ ದರಗಳು ಚಳಿಯಲಿ ಬಿಡಿ ಸಂಚಿಕೆ . . . . . . . . ರೂ . ೫- 00 ಮೂಷಿಕ ಬಂಧನ ಕ್ರಮಕ್ಕೆ ೧ ವರ್ಷಕ್ಕೆ ಅಂಚವೆಚ್ಚ ಸೇರಿ ರೂ , ೬೦- ೦೦ ೨ ವರ್ಷಕ್ಕೆ ಅಂಚವಚ್ಚ ಸೇರಿ ರೂ . ೧೧ಕ೦ ೋ- 0ಟ0 ್ಯಂತರ ಖರ್ಚು ! ೩ ವರ್ಷಕ್ಕೆ ಅಂಚವಚ ಸೇರಿ ರೂ . ೧೫೦ -೦೦ ಎ . ನರಹರಿ ಕಿಂಡಿ - ಧ್ಯಾನದ ಅವನತಿ * ಬರ್ಟಂಡ್ ರಸೆಲ್ ಶಾಂತಿಯ ಪರಿಣಾಮದಿಂದ ಆತ್ಮದಲ್ಲಿ ಜಾಗೃತಿ , ಚೈತನ್ಯ , ಪಾವಿತ್ರ್ಯ , ಹಗುರಾದ ಭಾವ - ಗ್ರಾನಿ ಡಂಪಿಂಗ್ ಮತ್ತು ನಮ್ಮ ಮೂಲ ಸ್ವರೂಪದ ಅನುಭೂ ಎಂಬ ವ್ಯಾಧಿ ತಿಯುಂಟಾಗುತ್ತದ. ಎಸ್ಸಾರ್ಕ ಮಾಗಳ - ಆಚಾರ್ಯ ತುಲ ಸಾಲವೆಂಬ ಶೂಲ ಟಿ. ಎಂ , ಪಂಡಿತ ಗೂಳಿಯಿರುವ ತಾಣದಲ್ಲಿ ಗೂಳಿಯಂತಿ ಜವಾಬು ಇಲ್ಲದ ಪ್ರಶ್ನೆ (ಕಥೆ) .. . ದ್ದರೆ ಮಾತ್ರ ನೀವು ಅದರಿಂದ ಪಾರಾಗಬ ಮೊರವಪಲ್ಲಿ ರೆಡ್ಡಿ ನೆನಪು ನೆರಳಿನಲ್ಲಿ - అనామిక ಕೇದಾರಯತ್ಯಯ ಒಂದು ನೆನಪು ಕೊಡುವ ಬಲಗೈಗೂ ಪಡೆವ ಎಡಗೈಗೂ * ಬೆಳಗೆರೆ ಕೃಷ್ಣಶಾಸ್ತ್ರಿ ನಡುವಿರುವ ಅಂತರ ಬಹಳವಾದ್ದು . ಆದ್ದ ರಿಂದ ಎರಡನ್ನೂ ಪ್ರಯೋಗಿಸಿದರೆ ಮಾತ್ರ ಮರುನ ಭಂಡಾರ (ಕವನ) - ೧ ಚಿಂತಾಮಣಿ ಕೊಡಕರ ಈ ಅಂತರ ಕಡಿಮೆಯಾದೀತು. .. - ಖಲೀಲ್ ಗಿಬ್ರಾನ್ ಪದಾರ್ಥಗಳ ಹಣೆಬರಹ ಎಂ , ದೀಪ ಅತ್ಯುತ್ತಮ ಸರಕಾರ ಎಂದರೆ “ ಹಬ್ಬಗಳು (ಪ್ರಬಂಧ) ೧೦೦ | ಯಾವುದು ? ನಮಗೆ ಸ್ವಯಂನಿಯಂತ್ರಣದ * ಎಂ. ಜ , ಆಲೋನ್ ಪಿಂಟೋ ಪಾಠವನ್ನು ಕಲಿಸುವಂಥದಲ್ಲದ ಮತ್ತಿನ್ನಾ ನಮ್ಮನ್ನು ವುದು ? ಇಶಾಡುವವರು ಯಾರು ? ... . ೧೦೫ - ಗಯಳ ಕಸ್ತೂರಿ ಮೃಗ ಪುಸ್ತಕ ವಿಭಾಗ ... ೧೦೮ ಆರೋಗ್ಯದಂಗಳ . ೧೪೫ | ನನ್ನ ರಸಯಾತ್ರೆ ಚರ್ಮರೋಗಗಳ ಮಲ್ಲಿಕಾರ್ಜುನ ಮನಸೂರ ಚಿಂತೆಗೊಂದು ಸಂಗ್ರಹ: ಬಿ. ಎ . ಸನದಿ ಪರಿಹಾರ ...... ಸ್ವಲ್ಪ ಸುತ್ತಮುತ್ತ ಕಣ್ಣು ಬಿಟ್ಟು ನೋಡೋಣ: ಇಬ್ಬನಿಯ ಮುಂಜಾವದ | ಅಮರಿಕದ ಓರೆಗಾಂ ಪಟ್ಟಣದ ಬಳಿ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಕೆಲ ವರ್ಷಗಳಿಂದ ನಿ ಒಂದಾನೊಂದು ನಿರ್ದಿಷ್ಟ ಸ್ಥಳದಲ್ಲಿ ದಟ್ಟವಾದ ಮಂಜು ಕವಿದಿರುತ್ತದೆ . ಇಲ್ಲಿ ಅನೇಕ ವಾಹನ ಅಪಘಾತಗಳಾಗುತ್ತಿವೆ. ಹಿಂದೆ ಇಲ್ಲಿ ಈ ತರಹದ a bಮ ಮಂಜಿನ ಮುಸುಕು ಇದ್ದಿಲ್ಲ. ಹವಾಮಾನ ತಜ್ಞರ ಅಭಿಪ್ರಾಯದಲ್ಲಿ ಇದಕ್ಕೆ ಕಾರಣ ಹತ್ತಿರದಲ್ಲೇ ಇರುವ ಭಾರಿ ಕಾಗದ ಕಾರಖಾನೆ , ಅದು ದೊಡ್ಡ ಇದೇನಿದು ? ಪರಸ್ಪರ ವಿರೋಧಿಯಾದ ಪ್ರಮಾಣದಲ್ಲಿ ನೀರಿನ ಉಗಿಯನ್ನು ವಾತಾವರಣ ಎರಡು ಸಾಲುಗಳು ಈ ತಲೆ ಬರಹದಲ್ಲಿ ? ದಲ್ಲಿ ತೂರುತ್ತದೆ. ಪೆನ್ಸಿಲ್ವೇನಿಯದ ಇನ್ನೊಂದು ವಸಂತಗೀತೆ ಗೊತ್ತು. ಹೇಮಂತಗಾನವೂ ಗೊತ್ತು. ಕಾಗದ ಕಾರಖಾನೆ ಪ್ರದೇಶದಲ್ಲಿ ೧ , ೦೦೦ ಅಡಿ ಆದರೆ ಗ್ರೀಷ್ಮಗಾನವಿರುವುದುಂಟೆ ? ಗ್ರೀಷ್ಮ ಋತು ದಪ್ಪ ಮಂಜಿನ 'ಕಂಬಳ' ೨೩ ಮಲು ದೂರದ ವಿನಲ್ಲಿ ಗಾನ ಹೊಮ್ಮುವುದುಂಟೆ ? ಹೋಗಲಿ, ವರೆಗೆ ಕಣಿವಯನು ಮುಸುಕಿರುತದೆ. ಶಿಶಿರದಲ್ಲೇಕೆ ಗ್ರೀಷ್ಮದ ಗೊಡವ ? ” ನಿಮ್ಮ ಪ್ರಶ್ನೆಗಳಿಗೆ ಕೊನೆಯೆಂಬುದಿಲ್ಲ ನಿಜ . ಮನುಷ್ಯನಿರಿತ ಹವಾ ಬದಲಾವಣೆಗೆ ಆದರೆ ಪ್ರಕೃತಿಯ ಮೇಲೆ ಮನುಷ್ಯ ಪ್ರಹಾರ ಇದೊಂದು ಪರಮೋಚ್ಚ ಉದಾಹರಣೆ ಮಾತ್ರ . ಮಾಡತೊಡಗಿದಂದಿನಿಂದ ಋತುಗಳು ಏರುಪೇ ಇಂತಹವುಗಳನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ರಾಗುತ್ತಿವೆಯಲ್ಲ. ಮಳೆಗಾಲದ ದಿನಗಳಲ್ಲಿ ಮೈಯ ಸಾವಿರಗಟ್ಟಳೆ ಬೆಳೆಸಬಹುದು. ಮತ್ತು ಅವುಗಳಿಂ ರಕ್ತವನ್ನು ಆವಿಯಾಗಿಸುವಷ್ಟು ಬಿಸಿಲು, ಚಳಿಗಾ ದಾಗಬಹುದಾದ ಪರಿಣಾಮಗಳು ಊಹಿಸಬಾರ ಲದ ದಿನಗಳಲ್ಲಿ ಹಗಲೊಂದು ರೀತಿ ರಾತ್ರಿಯಿ ದಂಥವೂ ಆಗಿವೆ. ನ್ನೊಂದು ರೀತಿ ಹವಾಮಾನ, ಬೇಸಿಗೆಯಲ್ಲಂತೂ ಮನುಷ್ಯ ಭೂಮಿಯ ಮೇಲಿನ ಮರಗಿಡಗ ಬಿಡಿ. ಋತುಮಾನದ ಹಕ್ಕಿ ಮಂಜುಳವಾಗಿ ಳನ್ನು ಕಡಿದು ಮಾತ್ರವಲ್ಲದೆ ಭೂಗರ್ಭದ ಕಲ್ಲಿ ಹಾಡುವುದರ ಬದಲು ಬಿಕ್ಕಿ ಬಿಕ್ಕಿ ಅಳತೊಡಗುತ್ತ ದ್ದಲು, ಎಣ್ಣೆಗಳನ್ನೂ ಅಗೆದು ಉರಿಸುತ್ತಿದ್ದಾನೆ . ದಲ್ಲ - ಅದು ಗ್ರೀಷಗಾನವಲ್ಲದೆ ಮತ್ತಿನ್ನೇನು ? ಕಳದ ಒಂದು ಶತಮಾನದಲ್ಲಿ ಆತ ಉರಿಸಿದ ಹೌದು. ಆಧುನಿಕ ಮಾನವ ಹವೆಯನ್ನು ಹೆಚ್ಚಿನ ಇಂಧನದಿಂದ ಪೃಥ್ವಿಯ ವಾತಾವರಣದ ಕೆಡಿಸುತ್ತಿದ್ದಾನೆ. ಭೂಮಿಯನ್ನು ದಿನೇ ದಿನೇ ಬಿಸಿ ಲ್ಲಿದ್ದ ಅಂಗಾರಾಮ್ಲವಾಯು ನೂರಕ್ಕೆ ೧೪ ರಷ್ಟು ಯಾಗಿಸುತ್ತಿದ್ದಾನೆ. ಆತನ ಸ್ವಾರ್ಥ, ಪ್ರತಾಪ ಪ್ರದ ಹೆಚ್ಚಾಗಿದೆ. ಇದೇ ಪ್ರಮಾಣದಲ್ಲಿ ಇನ್ನು ರ್ಶನ, ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊ ನಾನ್ನೂರು ವರ್ಷಕಾಲ ನಡೆದರೆ ಈ ಅಂಗಾರಾಮ್ ಳ್ಳುವ ವಿಚಿತ್ರ ಮಹತ್ವಾಕಾಂಕ್ಷೆಗಳಿಗೆ ಭೂತಾಯಿ ಕಂಬಳಿ ಎಷ್ಟು ದಪ್ಪವಾದೀತೆಂದರೆ , ಭೂಮಿಗೆ ಬಲಿಯಾಗಿದ್ದಾಳೆ. ಬಂದು ಅಪ್ಪಳಿಸಿದ ಸೂರನ ಉಷ್ಣತೆ ಪುನಃ ಇಬ್ಬನಿಯ ಮುಂಜಾವವಿದಯಪ್ಪ , ಪರವಾ ಬಾಹ್ಯಾಕಾಶಕ್ಕೆ ಪ್ರತಿಫಲನ ಹೊಂದುವುದು ತೀರ ಗಿಲ್ಲ... ಎಂದೇನಾದರೂ ನೀವು ಸ್ವಲ್ಪ ಆಶಾಭಾವ ಕಡಿಮೆಯಾಗಿ ಪೃಥ್ವಿ ಬಿಸಿಯೇರುವುದು . ವಾತಾವ ಪ್ರಕಟಪಡಿಸಿದಿರೋ ಮುಂದಿನ ಕೆಲ ನಿಮಿಷಗಳ ರಣದ ಉಷ್ಣತೆ ಕೇವಲ ೩ ಡಿಗ್ರಿಗಳಷ್ಟು ಹೆಚ್ಚಾ ಲ್ಲಿಯೇ ಆ ಇಬ್ಬನಿಯ ಜತೆಗೆ ನಿಮ್ಮ ಹುಮ್ಮಸ್ಪೂ ದರೂ ಧ್ರುವ ಪ್ರದೇಶದ ಹಿಮರಾಶಿಯಲ್ಲ ಕರಗಿ ಕರಗಿ ಹೋಗಿಬಿಡುವಂಥ ಕಾಲ ಇನ್ನು ಮೇಲೆ ಎಲ್ಲ ಸಾಗರಗಳ ನೀರಿನ ಮಟ್ಟ ೫೦ ಅಡಿಗಳಷ್ಟು ಕಟ್ಟಿಟ್ಟದ್ದು. ಏರಬಲ್ಲದು. ಆಗ ನಮ್ಮ ಮುಂಬಯಿ , ಕಲಕತ್ತರ ಕಸ್ತೂರಿ ಇಂಥ ಬಂದರುಗಳು ಸಮುದ್ರದ ಗರ್ಭದಲ್ಲಿ ಸೇರಿ # ಹಂಚಿಕೆ ದೈವವಿರೋಧದಿಂದಲೇ ತಪ್ಪಿತೆನ್ನಬೇಕು. ಹೋಗುವವು. ಜಗದ್ವಾಪಿ ಮಿಲಿಟರಿ ರೇಡಿಯೋ ಸಂಪರ್ಕವನ್ನು * ೪೦೦ ವರ್ಷ ? - ಯಾರು ಅಷ್ಟು ಕಾಲ ಸಾಧಿಸುವುದಕ್ಕಾಗಿ ಬಾಹ್ಯಾಕಾಶದಲ್ಲಿ ಸೃಷ್ಟಿಯ ಬದುಕುವರು ? ಎನ್ನುವಿರಾ ? ಆದರೆ ಪೃಥ್ವಿಯ ಸುತ್ತಲೂ ಕೋಟಿಗಟ್ಟಳೆ ಸೂಜಿಗಳನ್ನು ಚದುರಿಸಿ ವಾತಾವರಣ ಕಳದ ಎಂಬತ್ತು ವರ್ಷಗಳಲ್ಲಿ ಬಿಸಿ ಒಂದು ಪ್ರತಿಫಲನ ವಲಯವನ್ನು ನಿರ್ಮಿಸಬೇ ಏರಿದ. ಶೀತ ಸಮುದ್ರಗಳು ಬೆಚ್ಚಗಾಗುತ್ತಿವೆ. ಕಂದು ಯೋಜಿಸಲಾಯಿತು. ಹೀಗೆ ಮಾಡಿದರೆ ಅನೇಕ ಹಿಮಶಿಖರಗಳು ಕರಗತೊಡಗಿವ . ಖಗೋಲ ಶಾಸ್ತ್ರೀಯ ಸಂಶೋಧನೆಗಳಿಗೆ ಅಡ್ಡಿಯಾ ತಮ್ಮ ಹಿಂದೆ ಹೊಗೆಯ ಹನುಮಂತನ ಬಾಲ ಗುತ್ತದೆಂದು ವಿಜ್ಞಾನಿಗಳು ಕೂಗಿಕೊಂಡರೂ ವನ್ನು ಬಿಟ್ಟು ಹೋಗುವ ಜೆಟ್ ವಿಮಾನಗಳನ್ನು ಯಾರೂ ಕಿವಿಗೊಡಲಿಲ್ಲ . ದೈವಾತ್ ಅವರು ಹಾರಿ ನೋಡಿದ್ದೀರಲ್ಲ . ಅವುಗಳ ಸಂಖ್ಯೆ ಅಪರಿಮಿತವಾಗಿ ಸಬೇಕೆಂದ ಸೂಜಿ ತುಂಬಿದ ಮೊದಲ ಆಕಾಶಬಾಣ ಹೆಚ್ಚಿದೆ. ಪ್ರತಿ ಹಾರಾಟದಲ್ಲಿಯೂ ಪ್ರತಿ ಜೆಟ್ ಸ್ಫೋಟವಾಗಲಿಲ್ಲಾದ್ದರಿಂದ ಅನಾಹುತ ತಪ್ಪಿತಷ್ಟೇ . ವಿಮಾನವೂ ಟನ್‌ಗಟ್ಟಳೆ ಬಾಷ್ಪವನ್ನು ಆಕಾಶದಲ್ಲಿ ವಿಜ್ಞಾನ ಲೇಖಕರು ಮಾನವನ ಅಗಾಧ ಪ್ರಗ ಹಬ್ಬಿಸುತ್ತವೆ. ಇದು ಸೂಕ್ಷ್ಮ ಬರ್ಫಕಣಗಳಾಗಿ ತಿಗಾಗಿ ಸಾನಂದಾಶ್ಚಠ್ಯವುಂಟಾಗುವಂತೆ ಬರೆಯು ಮಾರ್ಪಡುತ್ತದೆ. ಇದು ಸರ್ವಕಾಲವೂ ಆಕಾಶದ ತ್ತಾರೆ. ಆದರೆ ಇದರಲ್ಲಿ ಎಷ್ಟು ನಿಜವಾದ ಪ್ರಗತಿ ಎತ್ತರ ಪ್ರದೇಶಗಳಲ್ಲಿ ಬಿಳಿ ಮೋಡಗಳ ಜಾಲವನ್ನು ಎಷ್ಟು ಭ್ರಾಮಕ ಪ್ರಗತಿ , ಎಷ್ಟು ಲಾಭದ ದಾಹ ನಿರ್ಮಿಸಬಹುದು. ಇದರ ಫಲವಾಗಿ ಸೂರನಿಂದ ಎಂದು ಯಾರೂ ಲೆಕ್ಕ ಮಾಡುವುದಿಲ್ಲ. ವಿಜ್ಞಾ ಬರುವ ಉಷ್ಣತೆ ಈ ಬಿಳಿ ಪರಯ ಮೇಲೆ ಬಿದ್ದು ನವು ಉಪಕಾರಿ ದೈತ್ಯ' ಎಂದು ನಾವಲ್ಲ ಎಣಿಸು ಹಾಗೇ ಹಿಂದೆ ಚಿಮ್ಮಿ ಪೃಥ್ವಿಯ ಹವೆ ತಂಪೆರಬ ತೇವೆ. ಆದರೆ ಈ ಚಿತ್ರದಲ್ಲಿ ಬಹಳ ಹುರುಳು ಹುದು. ಅಥವಾ ಇಲ್ಲಿಂದ ಉಷ್ಣತೆ ಬಾಹ್ಯಾಕಾಶಕ್ಕೆ ಉಳಿದಿಲ್ಲ, ಪಾರಾಗಲಾರದೆ ಈ ಗ್ರಹವು ಬಿಸಿಯೇರಬಹುದು. ಪ್ರಗತಿಯ ಈ ಚಿತ್ರ ನೋಡಿ, ಮುಂಬಯಿ ವಿಜ್ಞಾನಿಗಳೂ ಕಾರಖಾನೆಗಳಿಂದ ಹೊರಹೊಮ್ಮುವ ಸಗೆಯಿಂದ ಮಳೆಯಲಿಯ ಹೆಚ್ಚು ಕಡಿಮ ಸ ಮ ಯ ಯಾಗುತ್ತಿರುವುದು ಗೊತ್ತಾಗಿದೆ. ಅಂಗಾರಾಮ್ಲವು ಚೆರ್ನೋಬಿಲ್‌ಗಳಂಥವು ಮಳೆಯನ್ನು ಹೆಚ್ಚಿಸುತ್ತದೆ. ಭಾರತದ ಪಟ್ಟಣಗಳಲ್ಲಿ ಒಂದೆಡೆಯಾದರೆ, ಬೀಳುವ ಮಳೆ ಗ್ರಾಮಾಂತರದಲ್ಲಿ ಬೀಳುವುದ ಕ್ಕಿಂತ ಸುಮಾರು ಸರಾಸರಿ ನಾಲಂಗುಲಗಳಷ್ಟು ಲಾವಾಪಾತ್ರೆ ಉಕ್ಕಿ ಉಂಟು ಹೆಚ್ಚಾಗಿರುತ್ತದೆಂದು ಕೆಲ ವರ್ಷಗಳ ಹಿಂದೆ ವರ ಮಾಡುವ ಜ್ವಾಲಾಮುಖಿ ದಿಯಾಗಿತ್ತು. ಇದಕ್ಕೆ ಮನುಷ್ಯರು ಬಿಡುವ ಉಸಿ. ಸೋಟಗಳಂಥವು. ರಿನಲ್ಲಿರುವ ಅಂಗಾರಾಮ್ ಕಾರಣವಾಗಿರಬೇಕು. ಇನ್ನೊಂದೆಡೆ . ಅಮೇರಿಕದ ಇಂಡಿಯಾನ ರಾಜ್ಯದಲ್ಲಿರುವ ಲ ಪೋರ್ಟ್ಎಂಬಲ್ಲಿ ಈಗ ಅರವತ್ತು ವರ್ಷಗಳಿಂದ ಇವೆಲ್ಲಕ್ಕಿಂತ 'ಗಿಷಗಾನ' ಕ್ಕೆ ಉಕ್ಕಿನ ಕಾರಖಾನೆಗಳು ಭರದಿಂದ ವಿಸ್ತರಿಸುತ್ತಿವೆ. ತೀರ ಇತ್ತೀಚಿನ ಈಗ ಆ ಪಟ್ಟಣಪ್ರದೇಶದಲ್ಲಿ ಸುತ್ತಲ ಪ್ರದೇಶಗಳಿ ದೊಡ್ಡಕೊಡುಗೆಯೆಂದರೆ ಗಿಂತ ವರ್ಷಕ್ಕೆ ೧೧ ಅಂಗುಲದಷ್ಟು ಹೆಚ್ಚು ಮಳೆ ತಾಮಹುಸೇನನ ಬೀಳುವುದಲ್ಲದೆ ಸಿಡಿಲು, ಆಲಿ ಕಲ್ಲುಗಳ ಹಾವಳಿ , ನೆರಹಾವಳಿ ಹೆಚ್ಚಾಗಿದೆ. ಕೃತ್ಯಗಳದ್ದು , ಅಮೇರಿಕನ್ನರು ಯೋಚಿಸಿದ ಇನ್ನೊಂದು SSSSSSS ಡಿಸೆಂಬರ್ ೧೯೯೨ ಯಂಥ ಪಟ್ಟಣ. ಪಟ್ಟಣದ ಮಧ್ಯದಲ್ಲಿ ಕಾರಖಾ ಇದಕ್ಕೆ ಕಾರಣವೆಂದು ಹವಾಮಾನ ತಜ್ಞರು ಹೇಳು ನೆಗಳು ಕಚೇರಿಗಳು ಸುತ್ತೆಲ್ಲ ಅನೇಕ ಮೈಲುಗಳ ತಾರೆ. ವರೆಗೆ ವಸತಿಗಳು , ಹೊರವಲಯದಿಂದ ಕೆಲಸಕ್ಕೆ ಹೊಗೆಯ ಪರಿಣಾಮವಾಗಿ ಮಳೆಯಂತೆ ಬರ ಬರುವವರ ಸಲುವಾಗಿ ಬಸ್ ಸೌಕಯ್ಯ ಇದೆ. ಗಾಲವೂ ಆಗಬಹುದು . ವಿಶೇಷವಾಗಿ ಮೋಟಾರು ಬಸ್ಸಿನಿಂದ ಬಂದರೆ ಬಿಳಿ ಕಾಲರಿನವನಿಗೆ ೧೦ ಗಳು ಉಗುಳುವ ಹೊಗೆಯಲ್ಲಿ ಸೂಕ್ಷ್ಮ ಸೀಸದ ನಿಮಿಷ ಹಿಡಿಯುತ್ತದೆ. ' ೧೦ ನಿಮಿಷ ! ಛ, ಟೈಂ ಕಣಗಳುಂಟು. ಅವು ಹವೆಯಲ್ಲಿ ಚದರಿದಾಗ ವೇಸ್ಟ್ , ಒಂದು ಕಾರು ಕೊಂಡರೆ ೫ ನಿಮಿಷದಲ್ಲಿ ಹವಯಲ್ಲಿರುವ ಅಯೋಡಿನ್ ಪರಮಾಣುಗಳೂ ತಲಪಬಹುದಲ್ಲ . ಕಾರು ಕಂತಿನಲ್ಲಿ ಸಿಗುತ್ತದೆ' ಡನೆ ಸಂಯೋಗ ಹೊಂದಿ ಸೀಸದ ಅಯೋಡೈಡ್ ಎಂದು ಯೋಚಿಸಿಕೊಳ್ಳುತ್ತಾರೆ. ಕೆಲ ದಿವಸ ಸುಖ ಕಣಗಳಾಗುವವು. ಇದು ವಾತಾವರಣದಲ್ಲಿರುವ ವಾಗಿ ಸಾಗುತ್ತದೆ. ಬಸ್ಸಿಗಾಗಿ ಕಾಯುವ ಬೇಸರ ತೇವವನ್ನು ಹನಿಗಳಾಗಿ ಮಾಡುವ ಉತ್ತಮ ಬೀಜ ಇಲ್ಲ . ಕಾರಿನಿಂದ ಅವರ ಪ್ರತಿಷ್ಠೆಯೂ ಹೆಚ್ಚಿದೆ. ನಿಜ , ಆದರೆ ಈ ಸೀಸದ ಅಯೋಡೈಡಿನಿಂದ ಮಿತಿ ಆದರೆ ಪ್ರಗತಿಪಥದಲ್ಲಿರುವ ಮುಂಬಯಿ ಮೀರಿ ಬೀಜೀಕರಣವಾಗುವುದರಿಂದ ಹನಿಗಳು ಯಂಥ ಪಟ್ಟಣದಲ್ಲಿ ಇಂಥವರು ಸಾವಿರಾರು ಜನ, ದೊಡ್ಡದಾಗುವುದಿಲ್ಲ. ಅವು ಮಳೆಯಾಗಿ ಬೀಳದೆ ಅವರಲ್ಲನೇಕರು ಒಂದೊಂದು ಕಾರು ಕೊಳ್ಳುತ್ತಾರೆ. ಹಾಗೇ ಆಕಾಶದಲ್ಲಿ ತೂಗಾಡುವವು. ಈಚೆಗೆ. ಎಲ್ಲ ಕಾರುಗಳೂ ಆಫೀಸು ವೇಳೆಯಲ್ಲಿ ಹೊರಡು ಅಮೇರಿಕದ ಕೆಲವೆಡೆ ಮಳೆ ಬೀಳದಿರುವುದಕ್ಕೆ ಇವೆ. ರಸ್ತೆಗಳಲ್ಲಿ ಗರ್ದಿಯಾಗುತ್ತದೆ. ಈ ಕಿಕ್ಕಿರಿತ ಇದೂ ಒಂದು ಕಾರಣವಿರಬಹುದೆಂದು ಅಂಡಾ ದಲ್ಲಿ ಆಫೀಸು ತಲುಪಲು ಅವರಿಗೆ ೧೫ ನಿಮಿಷ ಜಿದ. ಹಿಡಿಯುತ್ತದೆ. ಆಗ ಬಸ್ಸೇ ಚೆನ್ನಾಗಿತ್ತಲ್ಲ ಅನಿಸು . ಆದರೆ ಏನು ಮಾಡೋಣ, ಇದಲ್ಲಾ ಮನು ತದೆ. ಆದರೆ ಇಲ್ಲ . ಈ ಕಾರುಗಳ ಗದ್ದಲದಲ್ಲಿ ಪ್ಯನ ಪ್ರಗತಿಗೆ ಅಗತ್ಯವಾದ ಚಟುವಟಿಕೆ ಎನ್ನು ಈಗ ಬಸ್ಸು ೨೫ ನಿಮಿಷ ತೆಗೆದುಕೊಳ್ಳುತ್ತಿದೆ. ಬಸ್ ತ್ತಾರೆ. ಆದರೆ ಇಷ್ಟೆಲ್ಲಾ ಚಟುವಟಿಕೆ ಮನುಷ್ಯನ ದರಗಳೂ ಹೆಚಿವ, ಬಸ್ ಸವಾರಿಗೆ ಸಾಕಷ್ಟು ಜನ ಹಿತಕ್ಕೆ ಅತಿ ಅಗತ್ಯವೇ ? ಇದರಲ್ಲಿ ಒಂದು ದೊಡ್ಡ ಅಂಶ ಕೇವಲ ಹುಚ್ಚು ಹಂಬಲಗಳಿಗಾಗಿ ನಡೆಯು ಇಲ್ಲದ್ದರಿಂದ, ಇಷ್ಟು ಹೊತ್ತಿಗೆ ಎಲ್ಲಾ ಜನ ಕಾರು ಕೊಂಡಿ ತಿಲ್ಲವ ? ಇದೇ ತರಹ ನಮ್ಮ ಕಾರಖಾನೆ ಚಟು ರುತ್ತಾರೆ . ದಟ್ಟಣೆಯಿಂದ ಅವರಿಗೀಗ ಕಚೇರಿ ವಟಿಕೆಗಳು ಮುಂದುವರಿದರೆ ನಮ್ಮ ನೆಲದಡಿಯ ತಲುಪುವುದಕ್ಕೆ ೩೦ ನಿಮಿಷ ಬೇಕಾಗುತ್ತದೆ. ಎಲ್ಲ ಲ್ಲಿರುವ ಕಲ್ಲಿದ್ದಲಿ ಮತ್ತು ಎಣ್ಣೆ ನಿಕ್ಷೇಪವೆಲ್ಲ ರಿಗೂ ಕಾರುಕೊಳ್ಳುವ ಅವಕಾಶ ಮಾಡಿಕೊಟ್ಟ ಈ ಎರಡೇ ಶತಮಾನಗಳಲ್ಲಿ ನಿಕಾಲೆಯಾಗಿ ಹೋಗು ಪ್ರಗತಿಯಿಂದ ಅವರಿಗೆ ನಿಕ್ಕಿ ೨೦ ನಿಮಿಷ ನಷ್ಟ ವವೆಂದು ಲೆಕ್ಕ ಹಾಕಲಾಗಿದೆ. ಮನುಷ್ಯ ನೆಲದ ಬೊಕ್ಕಸವನ್ನು ದುಂದುಮಾಡುತ್ತಿದ್ದಾನೆ . ತನ್ನ ಲಾಭವಾದದು ಕಾರ್ ಕಂಪನಿಗೆ ಇದೊಂದು ಕಲ್ಪನಾಚಿತ್ರವಲ್ಲ, ಲಂಡನ್ ಮೊಮ್ಮಕ್ಕಳಿಗೆ ಬರಡು ಭೂಮಿಯನ್ನು ಬಿಟ್ಟು ನ್ಯೂಯಾರ್ಕ್ ಮೊದಲಾದ ಪಟ್ಟಣಗಳ ನಿಜಸ್ಥಿತಿ , ಹೋಗುವುದಕ್ಕೆ ಅಣಿಯಾಗಿದ್ದಾನೆ. ಹೋಗಲಿ , ಕಾರು ರಸ್ತೆಗಳಲ್ಲಿ ಮಾಡಿದನೇ ಕಲ ದೇಶಗ, ಇದೆಲ್ಲ ಅಗತ್ಯ ಎಂದೊಪ್ಪೋಣ. ಅಷ್ಟು ಅವಶ್ಯವೆ ನಿಸದ ಇತರ ಘಾತಕ ಚಟುವಟಿಕೆಗಳ ಮಾತೇನು ? ಳಲ್ಲಿ ವಾಯುಯಾನಗಳು ಆಕಾಶದಲ್ಲಿ ಮಾಡಲು ಹೊರಟಿವೆ . ಅಲ್ಲಿ ಇಬ್ಬರು ಕುಳಿತು ಹಾಯಾಗಿ ಪರಮಾಣು ಬಾಂಬುಗಳನ್ನೇ ತೆಗೆದುಕೊಳಿ. ಆಕಾಶ ಮಾರ್ಗವಾಗಿ ಹಾರಬಹುದು ! ಕಿಕ್ಕಿರಿದ ಪೃಥ್ವಿಯ ಮೇಲೆ ೨೦00 ಮಗಾಟನ್ನಿನಷ್ಟು ಪರ ಮಾಣು ಬಾಂಬುಗಳು ಸ್ಫೋಟಗೊಂಡರೆ ರಸ್ತೆಯಲ್ಲಿ ಹೋಗುವ ತೊಂದರೆ ಇಲ್ಲ . ಕಾರಖಾನೆಗಳಿಂದ ಏಳುವ ಹೊಗೆ ಕಣಗಳು ಇನ್ನೊಂದು ಹಿಮಯುಗವನ್ನು ಪ್ರಾರಂಭಿಸುವದಕ್ಕೆ ಮಳಹನಿಗಳನ್ನು ಘನೀಕರಿಸಲು ನೆರವಾಗುವುದೇ ಬೇಕಾದಷ್ಟು ಧೂಳನ್ನು ವಾತಾವರಣದ ಮೇಲಾ ಕಸ್ತೂರಿ