ebook img

ಕಸ್ತೂರಿ ನವೆಂಬರ್ 1991 PDF

132 Pages·1991·11.5 MB·Kannada
by  
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview ಕಸ್ತೂರಿ ನವೆಂಬರ್ 1991

_ 15 ನವೆಂಬರ್ 1991 ರೂ . 3. 00 * ಸುಮಸಂಕುಲದ ಅಂಕುರಾದ್ಭುತ ಸುವಾಸಿತ ಹಾಗೂ ಸ್ವಾದಿಷ್ಟ ಮುಖಶುದ್ದಿಗಾಗಿ CHAMAN ಚಮನ್ ಇದು ಅಹಂಕ ಸ್ವಾದಿಷ್ಟ ಹಾಗೂ ರುಚಿಕರವಾದ ಚೂರ್ಣವಾಗಿದೆ, ಇದನ್ನು ಸೇವಿಸುವದರಿಂದ ಬಾಯಿಯು ಸುವಾಸಿತವಾಗುತ್ತದೆ, ಚಮನದಲ್ಲಿ ಏನೆಲ್ಲ ಇದೆ ? #ಈ ಚಮ ನದಲ್ಲಿಜೀಮರು, ಕೇಶರೆ, ಏಲಕ್ಕಿ , ಲವಂಗ ಕು , ಜಾಜಿಕಾಯಿ , ಬಡೆಸೋಪ, ಮುಂಥಾಲ್ ಗಳಂಥ ಅನೇಕ ಬಗೆಯ ಸುಗಂಧಿತ ಹಾಗೂ ರುಚಿಕರ ವಸ್ತುಗಳು ಒಳಗೊಂಡಿರುವವು. ಅದಕ್ಕೆಂದೇ ಇದು ಚಿಕ್ಕ ಮಕ್ಕಳಿಂದ - ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು . ಸ್ಟಾರ್ ಕಂಪನಿ, ಬೆಳಗಾಂವ್ M . K . Publicity ಸಂಪುಟ : 36 ಸಂಚಿಕೆ: 3 ನವೆಂಬರ್ 1991 ವ್ಯವಸ್ಥಾಪಕ ಸಂಪಾದಕ: ಕೆ.ಶಾಮರಾವ್ ಸಂಪಾದಕ: ಆರ್ . ಎ.ಉಪಾಧ್ಯ ನಿರ್ವಹಣೆ: ರವಿ ಬೆಳಗೆರೆ ಕನ್ನಡ ಡೈಜೆಸ್ಟ್ ಈಶಾಚಿಕೆಯಲ್ಲಿ ಸುಮಸಂಕುಲದ ಅಂಕುರಾದ್ಭುತ ಪದ್ಮಾ ಶ್ರೀರಾಮ 13 . . ಕಾಯಿಲೆ ಮನೆಯ ಕೋಗಿಲೆ ವಿದ್ಯಾಸುತ ನ ಕಣ್ಣಮುಚ್ಚಾಲೆ (ಕವನ) ಉದಯ ಮರಕ್ಕಿಣಿ ೧ ಶಾನುಭೋಗರ ತೋರಣ ಗೊರೂರು ರಾಮಸ್ವಾಮಿ ಅಯ್ಯಂಗಾರ್ ೧ ಇದುವೆ ಜೀವ ಇದು ಜೀವನ ೧ ಪ್ರೊಟಾನ್ ಸ್ಕಾಲ್‌ಸೆಲ್ : ಹಾಗೆಂದರೇನು? ಡಾ . ಕರವೀರಪ್ರಭು ಕ್ಯಾಲಕೊಂಡ ನಿಮ್ಮ ಶಬ್ದ ಭಾಂಡಾರ ಬೆಳೆಯಲಿ ಸಾವು ಸಮೀಪದಲ್ಲೇ ಸುಳಿಯುತ್ತಿದ್ದಾಗ ಸವ್ಯಸಾಚಿ ಚಿಕ್ಕ ಮನೆ (ನೀತಿ ಕಥೆ ) ಗೀತಾ ವಿಜಯಕುಮಾರ್ ಗಣಿತದಲ್ಲಿ ಅನಂತದ ಸ್ವಾರಸ್ಯ ಡಾ . ಎಸ್ . ಬಾಲಚಂದ್ರರಾವ್ ನ ಗೋಪಣ್ಣನ ಸಾವು ( ಕಥೆ). ಸಿ . ವಿ. ಶ್ರೀರಾಮನ್ ನ ಚಾಲಿನೂಸ್: ಅಂಗಶಾಸ್ತ್ರ ಪಿತಾಮಹ ಎಸ್ . ಅರ್ಷದ್ , ಮಿರ್ಜಾನ್ : ನ ಫೋನು- ರಹಸ್ಯ ವಿಠಲ ಕುಲಕರಣಿ ನ ಜೀವನ ದರ್ಶನ ಕೆ. ಟಿ . ಪಾಂಡುರಂಗಿ ನಾ ಕಂಡ ಶಾಂತಾರಾಂ ಖಜಾನೆ ಕೃಷ್ಣಮೂರ್ತಿ ಈ ಪದಾರ್ಥ ಚಿಂತಾಮಣಿ ಪಾವೆಂ. ಈ ಹೃದ್ಧ ತ ( ಕಥೆ) ಶ್ರೀನಿವಾಸ ಜೋಕಟ್ಟೆ ಹೊಸಗದ್ದ ಹುಲಿಯಪ್ಪ , ರಾಜೀವ ಅಜ್ಜಿಬಳ * ಏನ್ರಿ ಸ್ವಲ್ಪ ಕಡಾ ಕೊಡ್ತೀರಾ? ಶಂ . ಬಾ . ಮನಗೋಳಿ ಹೊಕುಸಾಯಿ: ಜಪಾನಿನ ವಿಕ್ಷಿಪ್ತ ಕಲಾವಿದ 1974 ನವೆಂಬರ್ ಸಂಚಿಕೆಯಿಂದ ನ ಪುಸ್ತಕ ವಿಭಾಗ ಎಡೆಗಳು ಹೇಳುವ ಕಂನಾಡ ಕತೆ ಶಂ . ಬಾ . ಜೋಶಿ - 97 ಕಸ್ತೂರಿ ಕಾರ್ಯಾಲಯ , ಕೊಪ್ಪಿಕರ ರಸ್ತೆ ಹುಬ್ಬಳ್ಳಿ - 580 020 - KASTURI NOVEMBER 1991 ತಪ್ಪನ್ನೇ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮುದ್ರಾರಾಕ್ಷಸನ ಕೈವಾಡವೂ ಇರುತ್ತದೆ, ಅಲ್ಲವೆ? ಕದಿರೆ | ವಿ. ಬಿ. ಹೊಸಮನೆ ` ಗುಬ್ಬಿ ವೀರಣ್ಣನವರ ಕಲೆಯ ಕಾಯಕ' ( ಪು. ವಿ. ಅಕ್ಟೋಬರ್ 91) ಲೇಖನದಲ್ಲಿ 'ಗೋವಾ' ಅವರು ಕಲಾರಾಧಕ ಗುಬ್ಬಿ ವೀರಣ್ಣನವರ ಬಗ್ಗೆ ಅಮೂಲ್ಯ . ಮಾಹಿತಿ ಒದಗಿಸಿದ್ದಾರೆ. ಇಂದು ಚಿತ್ರರಂಗದ ರುದ್ರ ನರ್ತನದಲ್ಲಿ ನಾಟಕ ರಂಗ ಹಿಂದೆ ಬಿದ್ದಿದೆ. ಇತ್ತೀಚಿನ ಹಲವಾರು ನಾಟಕಗ ಳಲ್ಲಿ ದ್ವಂದ್ವಾರ್ಥ, ಅಸಭ್ಯ ಸಂಭಾಷಣೆಗಳೇ ತುಳುಕು ಹಲಸ ತಿವೆ. ನಾಟಕ ರಂಗಕ್ಕೆ ನಿಧಾನವಾಗಿ ಗ್ರಹಣ ಹಿಡಿಯು ತಿದೆ ಏನೋ ಎನ್ನಿಸುತ್ತದೆ. ಇದು ನಿಜಕ್ಕೂ ಆತಂಕ ಕಾರಿ, ಹಿಂದಿನ ನಾಟಕಗಳ ನೆನಪು ಕಾಡಿದಾಗ ಇಂದಿನ ಬಹಳ ದಿನಗಳ ನಂತರ ಕಸ್ತೂರಿಕೊಂಡು ' ಜೇನು ನಾಟಕಗಳು ಗಂಧವಿಲ್ಲದ ಹೂವಿನಂತೆನ್ನಿಸುತ್ತವೆ. ಕಚ್ಚಿಸಿ ರೋಗ ಚಿಕಿತ್ಸೆ '' ಎಂಬ ಲೇಖನ ( ಸೆಪ್ಟೆಂಬರ್ 1991 ) ಓದಿದೆ. ಲೇಖಕರು ಆಯುರ್ವೇದ ಶಾಸ್ತ್ರದಲ್ಲಿ ಬೆಂಗಳೂರು ಆರ್. ಎಸ್ . ಸುಬ್ರಹ್ಮಣ್ಯ - 0 ಜೇನು ಅತ್ಯಮೂಲ್ಯವಾದರೂ ಜೇನು ನೊಣದ ವಿಷ ಪ್ರಯೋಗವಾಗಿ ಯಾವ ನಿರ್ದಿಷ್ಟ ಉಲ್ಲೇಖ ಇಲ್ಲ ' ಪದಾರ್ಥ ಚಿಂತಾಮಣಿ' ಯಲ್ಲಿ ( ಸೆಪ್ಟಂಬರ್ ಎಂದಿದ್ದಾರೆ. ಆದರೆ ಹೋಮಿಯೋಪತಿ ವೈದ್ಯಶಾಸ್ತ್ರ 91) ' ಹೆಂಡತಿಯ ಅವತಾರ' ಗಳನ್ನು ವಿವೇಚಿಸಲಾ ದಲ್ಲಿ 'ಎಪಿಸ್ ಮಲ್ಲಿ ಫಿಕ್ ' ಎಂಬ ಔಷಧಿ ಇದೆ. ಇದು ಗಿದೆ. ಸಂಸ್ಕೃತ ಸಂಬಂಧವಿರುವ ಒಂದೆರಡು ಕಡೆ ಜೇನ್ನೊಣದ ವಿಷದಿಂದತಯಾರಿಸಿದ, ಅನೇಕರೋಗ ' ಪಾವಂ' ಅವರ ವಿವೇಚನೆ ತೃಪ್ತಿ ಕೊಡಲಿಲ್ಲ , ಗಳಲ್ಲಿ ಬಳಸುವ ಉತ್ತಮ ಔಷಧಿ ಎನ್ನಿಸಿದೆ. 'ಗೃಹಿಣಿ ಗೃಹಮುಚ್ಯತೇ ' ಎಂಬಂತೆ ಗೃಹ ಗುಡಗೇರಿ ಬಿ . ಡಿ. ನಾಡಕರ್ಣಿ ಶಬ್ದಕ್ಕೆ ಹೆಂಡತಿಯೆಂಬ ಅರ್ಥವಿದೆ ಎಂಬುದೇನೋ 0 ಒಪ್ಪತಕ್ಕ ಮಾತು. ಆದರೆ ' ದಂಪತಿ' ಎಂಬಲ್ಲಿ ' ದ ನವೆಂಬರ್ ಸಂಚಿಕೆಯಲ್ಲಿ ' ಸಹಚಿಂತನ' ಮಾಡುತ್ತಾ ಮ್ ' ಎಂಬುದಕ್ಕೆ ಮನೆ, ವಸತಿ ಎಂಬ ಅರ್ಥ ಹೇಳಬೇ ಯಾದಗೀರ ಬಾಳಾಚಾರ್ ಜೋಶಿಅವರು ' ಒಂಬತ್ತು ಕೆಂಬುದಕ್ಕೆ ಆಧಾರ ತೋರಿ ಬರಲಿಲ್ಲ . ಎಂಬುದು ಅಲ್ಪಪ್ರಾಣವೇ ವಿನಃ ಮಹಾಪ್ರಾಣ ಅಲ್ಲ' ' ದಂಪತಿ ' ಎಂಬಲ್ಲಿ ' ಜಾಯಾಚ ಪತಿಶ್ಚ ದಂಪ ಎಂದು ಸಂಶೋಧಿಸಿ ಬರೆದಿದ್ದಾರೆ. ಆದರೆ ಸಂಸ್ಕೃತದ ತೀ ' ಎಂದು ವಿಗ್ರಹವಾಕ್ಯ , ಜಾಯಾ ಶಬ್ದಕ್ಕೆ ದಮ್ “ ವಿನಾ' ಶಬ್ದವನ್ನು ಅವರು ' ವಿನಃ' ಮಾಡಿದುದು ಭಾವದ ನಿಪಾತ ಹೇಳಲಾಗಿದೆ. ಇಲ್ಲಿ ' ದಂ ' ಪದ ಯಾವ ಪದಕೋಶದ ಆಧಾರದಿಂದ ? ಅನೇಕರು ' ಏ ಹೆಂಡತಿ ಎಂಬ ಅರ್ಥವನ್ನೇ ಹೇಳುತ್ತದೆ. ' ದಂ ದ್ಯಾರ್ಥಿ' ಗೆ ಬಾಲವಿಲ್ಲ ; ' ಅಧ್ಯಾಪಕ' ನಿಗೆ ಬಾಲವಿದೆ ಕಲತ್ರಂ ನಪುಂಸಕಂ' ಎಂದು ಅಮರಮಾಲಾದಲ್ಲಿ ಎಂದಾಗ ನಕ್ಕು ಬಿಡುತ್ತಾರೆ. ಮತ್ತೆ ಮರೆತು ಅಂತಹ ಹೆಂಡತಿ ಎಂಬರ್ಥ ಹೇಳಿದೆ. ನಾಮಪ್ರಪಂಚದಲ್ಲಿ ಯಾದರೋ ' ಪತ್ನಾಂ ಜಂ ದಮಲಿಂಗ ' ಎಂದು ಪುಂ ಭೇದವಿಲ್ಲದ ಅರ್ಥ ತಿಳಿಸಿದೆ. ಆದರೆ ಮುಖಮುಟದಲ್ಲಿ ಪ್ರಕಟವಾದ ಎಲ್ಲಿಯೂ ' ದಂ' ಪದಕ್ಕೆ ಮನೆ ಎಂಬ ಅರ್ಥ ಹೇಳಿರು “ ದೀಪಸುಂದರಿ' ಯ ವರ್ಣಪಾರದರ್ಶಿಕೆ ವುದು ಕಂಡುಬರುವುದಿಲ್ಲ , ವಾಸುದೇವ, ರಾಜಾಜಿನಗರ, ಬೆಂಗಳೂರು ಕಲತ್ರ ' ಶಬ್ದಕ್ಕೆ ಪಾತ್ರ / ತುಂಬುವ ಸಲಕರಣೆ ಇವರು ಒದಗಿಸಿದ್ದು . * ಕಸ್ತೂರಿ ಎಂಬ ಅರ್ಥವೆಂದು ಪಾವೆಂ ಅವರು ತಿಳಿಸಿರುತ್ತಾರೆ. ವೈಯಕ್ತಿಕ ದಿನಚರಿಯ ರೂಪದ ಈ ಸಾಹಿತ್ಯದ ಇದೂ ಅಷ್ಟು ತೃಪ್ತಿಕೊಡಲಿಲ್ಲ . ಅಮರಕೋಶದ ತುಣುಕು (' ಗೋಕಾಕರ ಸೆಳವು' - ಗೋಪಾಲ ವಾಜ ಸುಧಾ ವ್ಯಾಖ್ಯಾನದಲ್ಲಿ ( ಭಾನುಜೀ ದೀಕ್ಷಿತ ಕೃತ) ಪೇಯಿ ) ನನಗಂತೂ ತಂಬ ಅಪರೂಪದ ಮೌಲ್ಯ ವನ್ನು ಪಡೆದಿದೆ ಎನಿಸಿತು. ಧನ್ಯವಾದಗಳು, ಎರಡು ರೀತಿಯ ವ್ಯುತ್ಪತ್ತಿ ಹೇಳಲಾಗಿದೆ. ಎನ್ನೆ 1) ಗಡ -ಸೇಚನೇ ಧಾತುವಿಗೆ ' ಅತ್ರನ್' ಪ್ರತ್ಯಯ ಧಾರವಾಡ ( ಮೊದಲ ಗಕಾರಕ್ಕೆ ಕಕಾರ ಹಾಗೂ ಡಕಾರ ಲಕಾರಗಳಿಗೆ ಅಭೇದ) . 2) ಕಲಂ ತ್ರಾಯತೇ - ಎಂಬರ್ಥದಲ್ಲಿ ' ಕ' ಪ್ರತ್ಯಯ . ಲೇಖಕರಿಗೆ ಸೂಚನೆ ಇಲ್ಲಿ ' ಕಲಿ' ಎಂಬುದಕ್ಕೆ ವೀರ್ಯ ಎಂಬ ಅರ್ಥ * ಫುಲ್‌ಸೈಫ್ ಹಾಳೆಯು ಒಂದೇ ಮಗ್ಗುಲಿಗೆ. ಹೇಳಬಹುದು. ಕಲಂ ಶುಕ್ರ ತ್ರಿಷ್ಟ ಜೀರ್ಣೆ ಅಭಿವ್ಯ ಕಮಧುರಧ್ವನ್‌ ' ಎಂದು ಮೇದಿನೀಕೋಶ ಹೇಳು ಸ್ಪುಟವಾಗಿ ಬರೆದ ಲೇಖನದೊಂದಿಗೆ ಲೇಖಕರ ಹೆಸರು, ವಿಳಾಸ ಇರುವುದು ಅಗತ್ಯ , ಅನುವಾದ, ಇದೆ. . ರೂಪಾಂತರ, ಸಾಧಾರ ಲೇಖನಗಳಾದರೆ ಮೂಲ - ಈ ಎರಡೂ ವುತೃತಿಗಳಿಗೂ ಪಾವೆಂ ಅವರ ಲೇಖಕ, ಪ್ರಕಾಶಕರ ಹೆಸರು, ವಿಳಾಸ ಮತ್ತು ವಿವೇಚನೆಗೂ ಹೊಂದಾಣಿಕೆ ತೋರಿಬರುವುದಿಲ್ಲ . ಅನುಮತಿ ಪತ್ರವನ್ನೊಳಗೊಂಡಿರಬೇಕು. “ಕಲಶ' ಎಂಬಲ್ಲಿ 'ಕೇನ ಜಲೇನ ಲಸತಿ' ಎಂದು * ಅಸ್ವೀಕೃತ ಲೇಖನದೊಂದಿಗೆ ಅಂಚೆ ವ್ಯುತ್ಪತ್ತಿ. ಆದ್ದರಿಂದ ವ್ಯುತ್ಪತ್ತಿಯನ್ನು ಆಧರಿಸಿ ಕಲಶ ಲಕೋಟೆ ಇದ್ದರೆ ಮಾತ್ರ ಹಿಂದಿರುಗಿಸಲಾಗು - ಕಲತ್ರಗಳು ಜ್ಞಾತಿಗಳು ಎಂದು ಹೇಳುವುದು ಕಷ್ಟ . ತಾತ್ಪರ್ಯವನ್ನು ಮಾತ್ರ ಗಮನಿಸಿ ಇವೆರಡು ಜ್ಞಾತಿ ವುದು. ಸ್ವೀಕೃತಿ ಬಗ್ಗೆ ಒಂದು ತಿಂಗಳಲ್ಲಿ ತಿಳಿಸಿ ಯಥಾವಕಾಶ ಪ್ರಕಟಿಸಲಾಗುತ್ತದೆ. ಪ್ರಕಟಿತ ಬರ ಗಳು ಎನ್ನಬಹುದೇನೋ . | ಹಗಳಿಗೆ ಸೂಕ್ಕ ಸಂಭಾವನೆಯುಂಟು. ಬೆಂಗಳೂರು ಜನಾರ್ದನ ದೇವದಕೇರಿ - ಕವನ, ಕಿರುಬರಹ, ಸ್ಥಿರಶೀರ್ಷಿಕೆಯ ಲೇಖನ ಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಸಹ ಚಿಂತನ 'ಕ್ಕೆ ಬರೆದ ಪತ್ರಗಳು ಚಿಂತನಾರ್ಹ ಅಂಶ | ವನ್ನೊಳಗೊಂಡಿರುವುದು ಅವಶ್ಯಕ. ಪಾವೆಂ ಅವರು ದಕ್ಷಿಣ ಕನ್ನಡದಲ್ಲಿ ಚಾಲ್ತಿಯಲ್ಲಿ ರುವ ' ಗಪ್ಪಾಸ್' ಅಥವಾ ' ಗಪ್ಲಾಸ್' ಶಬ್ದವನ್ನು ಚಂದಾದಾರರಿಗೆ ಸೂಚನೆ ಕುರಿತು ಚಿಂತನೆ ಮಾಡಿದ್ದಾರೆ ( ಪ. ಚಿಂ . ಅಕ್ಟೋಬರ್ 91 ), ತುಳು, ಕೊಂಕಣಿಗಳಿಗೆ ಅತಿ ಸಮೀಪವಾಗಿರುವ 'ಕಸ್ತೂರಿ' ಪ್ರತಿ ತಿಂಗಳ 1ನೇ ದಿನಾಂಕದೂ ಮರಾಠಿಯಲ್ಲಿ 'ಗಪ್ಪಾ ' ಅಂದರೆ ' ಹರಟೆ' ಎಂಬ ಳಗೆ ಪ್ರಕಟವಾಗುವುದು. ಐದನೇ ದಿನಾಂಕದೊ ರ್ಥದ ಶಬ್ದವೊಂದು ಬಳಕೆಯಲ್ಲಿರುವುದು ಯಾಕೋ ಳಗೆ ತಲುಪದಿದ್ದರೆ ಚಂದಾದಾರರು ತಮ್ಮ ಅಂಚೆ ಪಾವೆಂ ಅವರ ಗಮನಕ್ಕೆ ಬಂದಂತಿಲ್ಲ . ಅಲ್ಲದೆ ವಿಜಾ ಕಚೇರಿಯಲ್ಲಿ ಮೊದಲು ವಿಚಾರಿಸಿ ಅನಂತರ ಪೂರ ಜಿಲ್ಲೆಯ ಕನ್ನಡದಲ್ಲಿ ' ಸುಮ್ಮನಿರು', ' ಬಾಯಿ ನಮಗೆ ತಿಳಿಸಬೇಕು. ಪತ್ರವ್ಯವಹಾರ ಮಾಡು ಮುಚ್ಚಿಕೊಂಡಿರು' ಎಂಬರ್ಥದಲ್ಲಿ ' ಗಪ್ಪು' ಎನ್ನುವ | ವಾಗ ಚಂದಾ ಸಂಖ್ಯೆ ನಮೂದಿಸಿರಬೇಕು. ಶಬ್ದ ರೂಢಿಯಲ್ಲಿರುವುದು ಪಾವೆಂ ಅವರು ಸೂಚಿಸಿ ರುವ ಅರ್ಥಗಳಿಗೆ ಸಾರಾಸಗಟಾಗಿ ವಿರುದ್ದವಾಗಿದೆ. * ಚಂದಾ ದರಗಳು ಮಕ್ಕಳು ಗಲಾಟೆ ಮಾಡುವಾಗ ಹಿರಿಯರು ಗಪ್ - ಬಿಡಿ ಸಂಚಿಕೆ . . . . . ರೂ . 3 - 00 ಚಿಪ್' ಎಂದು ಗದರಿಸಿ ಸುಮ್ಮನೆ ಕೂಡಿಸುವುದೂ ಒಂದು ವರ್ಷಕ್ಕೆ ಅಂಚೆ ಸೇರಿ ... ರೂ . 34 - 00 ಇದೆ. ಎರಡು ವರ್ಷಕ್ಕೆ ಅಂಚೆ ಸರೇೂ ರಿ. 65 - 00 ಧಾರವಾಡ ಸೋಮಶೇಖರ ಎಸ್. ರುಳಿ ಮೂರು ವರ್ಷಕ್ಕೆ ಅಂಚೆ ಸೇರಿ ರೂ .100- 00 ನವೆಂಬರ್ 1991 ಆರೋಗ್ಯದ ಪರಿವೆಯೂ ಉಳಿಯುತ್ತಿರ ಇಬ್ಬರು ಹಿರಿಯರು... ಲಿಲ್ಲ ..... ತಮ್ಮ ಜಿಜ್ಞಾಸೆಗಳಿಂದ ನಿಷ್ಪನ್ನವಾದ ಶಂ . ಬಾ . ಹಾಗೂ ಗೊರೂರು, ಹುಟ್ಟಿದ್ದು ಸತ್ಯಕ್ಕೆ ಅವರದು ಅಚಲ ನಿಷ್ಠೆ ... ' (ನೋಡಿ: ಹೊಳೆ ದಡದ ಹಳ್ಳಿಗಳಲ್ಲಿ , ಬೆಳೆದದ್ದು ಸ್ವಯಂ ' ಅವರು ಬೆಳಕನ್ನು ಬೆಂಬತ್ತಿದ್ದಾರೆ' ಕಸ್ತೂರಿ; ಫೆಬ್ರ ಭೂಗಳಾಗಿ, ಗಾಂಧಿ- ಖಾದಿ, ದೇಶ ಸ್ವಾತಂತ್ರ್ಯ ವರಿ 1978). - ನಾಡ ಏಕೀಕರಣ , ಪತ್ರಿಕೋದ್ಯಮ - ಸಾಹಿತ್ಯ ಗೊರೂರು ಚಂದ್ರನಂತೆ, ಬೆಳದಿಂಗಳಿನಂಥ ಮುಂತಾಗಿ ಅಂದಿನ ಆದರ್ಶಗಳನ್ನು ಮೈಗೂಡಿ ಆಹ್ಲಾದಮಯ ಪ್ರಬಂಧಗಳಿಂದ ಮನಸೂರೆ ಸಿಕೊಂಡರು . ( ಇಪ್ಪತ್ತನೆಯ ವಯಸ್ಸಿನಲ್ಲಿ ಗೊಂಡ ಗೊರೂರು ತಮ್ಮ ಸೆರೆಮನೆವಾಸಗ ಸ್ವಯಂಬೋಧಿಯಾಗಿ ಶಂ . ಬಾ . ಇಂಗ್ಲಿಷ್ ಕಲಿ ಳನ್ನು ' ಸಾಹಿತ್ಯ ಸಹವಾಸ' ವಾಗಿಸಿಕೊಂಡವರು. ತರೆ , ಮಧ್ಯ ವಯಸ್ಸಿನ ಹೊತ್ತಿಗೆ ಮೆಟ್ರಿಕ್ಯುಲೇ ಎಚ್. ಎಂ . ಶಂಕರನಾರಾಯಣರಾಯರು ಶನ್ ಪಾಸ್ ಮಾಡ ಹೊರಟ ಗೊರೂರು ತಮ್ಮ ಗೊರೂರರನ್ನು ಚಿತ್ರಿಸಿದ ರೀತಿ ನೋಡಿ: ' ಜೀ ಒಂದು ಕೃತಿಯನ್ನೇ ಪಠ್ಯವಾಗಿ ಓದಬೇಕಾಗಿ ವನ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮತ್ತು ಅನು ಬಂತಂತೆ!) ದುರಾಸೆ - ನಿರಾಸೆಗಳು ಕಾಡಲಿಲ್ಲ . ಭವಗಳನ್ನು ಪಡೆದು, ಕನ್ನಡ ಸಾಹಿತ್ಯಾಕಾಶದಲ್ಲಿ ಮನೆ ಅನ್ನಲಿಲ್ಲ - ' ಮಠ' ಕಟ್ಟಿಕೊಳ್ಳಲಿಲ್ಲ . ಗೊರೂರುದೇಶ ಸುತ್ತಾಡಿದರೆ, ಶಂ . ಬಾ .ಕೋಶ ಕಿತ್ತಾಡಿದರು. ಜೀವನ ಪಾಕಶಾಲೆಯಲ್ಲಿ ಅನುಭ ವದ ಅಡಿಗೆ ಮಾಡಿ ಉಂಡರು, ಉಣಬಡಿಸಿ ದರು,ಕೀರ್ತಿ - ಗದ್ದುಗೆಗಳೆಂಬ ಲಡ್ಡಿಗೆ ಮೆದ್ದವ ರಿಗೆ “ ಇವರ ಅಡಿಗೆಯಲ್ಲಿ ಬರೀ ಹಳು '. ( ಹೊಟ್ಟೆ ತುಂಬಿದವರಿಗೆ ಹುಗ್ಗಿ ಮುಳ್ಳು !) ಇವರನ್ನು ಸೂರ- ಚಂದ್ರರೆನ್ನೋಣವೆ? ಹೌದು. ಶಂ . ಬಾ . ಸೂರಿನಂತಾದರು. ಏನೆಲ್ಲ ವಿಷಯಗಳ ಮೇಲೆ ಬೆಳಕು ಬೀರಿದರು! ಶಾಸ್ತ್ರ ಮತ್ತು ಸಂಪ್ರದಾಯಗಳ ಕುರಿತ ಅವರ ಸುಡು ಸುಡು ವಿಚಾರಗಳಿಗೆ ಸನಾತನಿಗಳು ಸಳ ಮಳ ಕುದ್ದರು. ಭಾರತೀಯ ದರ್ಶನ ಶಾಸ್ತ್ರ - ತತ್ವಜ್ಞಾನ ವಿಷಯದಲ್ಲಿ ಶಂ . ಬಾ . ನಡೆಸಿದ ಉಜ್ವಲ ನಕ್ಷತ್ರವಾಗಿ ಕಾಣಿಸಿಕೊಂಡವರು . ಸಂಶೋಧನೆಗಳು ಒಳಗಣ್ಣಿಲ್ಲದವರ ಮೇಲ್ಕ ನಮ್ಮ ಮನೆಯಲ್ಲಿಯೆ ತೊತ್ತಾಗಿದ್ದ ಕನ್ನಡವನ್ನು ಣ್ಣುಗಳನ್ನು ತೇಲ್ಕಣ್ಣಾಗಿಸಿದುವು. ಅವರಉನ್ನತ ಉದ್ಧರಿಸಿದ ಪುಣ್ಯ ಪುರುಷರಲ್ಲಿ ಗೊರೂರು ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಅಶಕ್ತ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅರ್ಧ ಶತಮಾ ರಾದವರು ಶಂ . ಬಾ . ರನ್ನು ಉದ್ಧತ' ರೆಂದರು ನಕ್ಕೂ ಹೆಚ್ಚು ಕಾಲ ಕೃತಿ ರಚನೆ ಮಾಡಿ ತಮ್ಮ *ಉನ್ನತ' ರೆಂದರು. ಪಾವೆಂ ಬರೆಯುತ್ತಾರೆ, ತಿಳಿಹಾಸ್ಯದಿಂದ, ಮೊನೆ ಮುರಿದ ಕಟಕಿಯಿಂದ, ' ಶಂ . ಬಾ . ಅವರ ಜೀವನ ' ಶಬ್ದ ' ದಿಂದ ' ಅರ್ಥ ನೊಂದವರಿಗೆತೋರುವ ಸಹಾನುಭೂತಿಯಿಂದ ' ದೆಡೆಗೆ ಒಂದು ಸುದೀರ್ಘ ಯಾತ್ರೆ . ಈ ಜನಮನವನ್ನು ತಣಿಸಿ ಸುಪ್ರತಿಷ್ಠಿತರಾಗಿದ್ದಾರೆ. ಯಾತ್ರೆಗೆ ಅವರು ಸದಾನಿಷ್ಟರು..... ಜೋಶಿಯ ಶಂ . ಬಾ . ರ ಜೀವನದ ಕೇಂದಾನುಭವ ವರಿಗೆ ತಮ್ಮ ಪ್ರಿಯ ಚಿಂತನೆಗಳ ಪ್ರಶ್ನೆ ಬಂದರೆ ವೇದಾರ್ಥಗಳಿಗೆ ಸಂಬಂಧಿಸಿದ್ದು, ಗೊರೂರ ರದು ಹಳ್ಳಿಗಾಡಿನಿಂದ. ಚಿಗಿತದ್ದು . ಆನ್ವೇಷಣೆಯ ಹಾದಿಯಲ್ಲಿ ಶಂ . ಬಾ. ತುಂಬ ಗಂಭೀರ, ತುಂಬ | + ಪವಾಡಗಳೆಂಬುವೇ ಅಧೋಗತಿಯ ಸಂಕೀರ್ಣ, ಗೊರೂರರೋ easy going ಲಕ್ಷಣ. ತುಂಬ ಸರಳ ಶೈಲಿ ಅವರದು. ಅವರಿಗೆ ಹೊಳೆ - ಮತ್ತು ಅದರ ಸುತ್ತಮುತ್ತಲಿನ ವಿದ್ಯಮಾನ * ವರಿಷ್ಠರಿರಲಿ, ಶ್ರೀಕೃಷ್ಣನಿರಲಿ , ಇಂದಿನ ಗಳು ವಸ್ತು . ಶಂ . ಬಾ . ಹೊಳೆಯ ಮೂಲವನ್ನೇ ಈಚೆಗಿನ ನಾಯಕರಿರಲಿ, ಚಾಕಚಕ್ಯತೆ ಹುಡುಕ ಹೊರಟವರು. ಫ್ರಾನ್ಸ್, ಎರಿಕ್ ಫ್ರಂ , ಯಿಂದ ಮೆರೆಯುವವರು ಸತ್ಯವನ್ನು ಅರ್ನೆಸ್ಟ್ ಕ್ಯಾಸಿಕೇರ್, ಊರ್ವಸಿ, ಪುರೂರವ ಮುಚ್ಚಿ ಹಾಕುತ್ತಾರೆ. ಶಂ . ಬಾ . ಲೋಕದವರು. ಗೊರೂರು ಪ್ರಪಂಚ * ಮನುಷ್ಯನ ಸ್ವಾರ್ಥ ಕಡಿಮೆಯಾದರೆ ದಲ್ಲೋ ಕಾನ್‌ಸ್ಟೆಬಲ್ ಕೆಂಪಯ್ಯ , ಮಲ್ಲಿಗೆ ಅವನು ಅತಿಮಾನವ(Superman ) ನಾಗಿ ಹಳ್ಳಿಯ ಶ್ಯಾನುಭೋಗ, ಶಾಲುಸಾಬಿ, ಗುಂಡ, ವಿಕಾಸಗೊಳ್ಳಬಹುದು. ರಂಗೇಗೌಡ, ಶೀನಪ್ಪ ಮುಂತಾದವರು. - ಶಂ . ಬಾ ಜೋಶಿ ಶಂ . ಬಾ . ಬುದ್ದಿಗೆ ಬೆಳಕು ನೀಡಲೆತ್ನಿಸಿದ * ನಮ್ಮ ಆಧುನಿಕರು ಹಳ್ಳಿಲಿರೋ ಕೆಟ್ಟ ದ್ದಕ್ಕೂ ಅತಿಶಯೋಕ್ತಿ ಮಾಡ್ತಾ ಇದ್ದಾರೆ. ಗ್ರಾಮಾಂತರ ಬದುಕು ಅಷ್ಟು ಕ್ರೂರವಾ ಗಿಲ್ಲ . ಪಟ್ಟಣಕ್ಕಿಂತ ಸಾವಿರಾರು ಪಾಲು ವಾಸಿ, * ಗ್ರಂಥ ಬರೆದು ವಿವೇಕ ಹೇಳ್ತವೆ - ²4, 2 . 4 \ 16 ( 1 . ಸಮಾಜ ಸೇವೆಯನ್ನು ಮಾತ್ತೇವೆ ಅನ್ನೋದಾಗ್ಲಿ ಆಗೋಲ್ಲ. ಸಾಹಿತ್ಯ ಅವ ರವರ ತೆವಲು ಅಷ್ಟೆ . . - ಗೊರೂರು + ನನ್ನ ಕಣ್ಣಿಗೆ ದೇವರು ಇದ್ದಾನೆ ಅಥವಾ ವರು. ಗೊರೂರು ಮನಸ್ಸಿಗೆ ಥಳಕು ತರಲೆತ್ನಿಸಿದ ಇಲ್ಲ ಎಂಬ ಎರಡು ವರ್ಗದವರ ವರು , ಲ್ಲಿಯೂ ವ್ಯತ್ಯಾಸ ಕಾಣಿಸುತ್ತಿಲ್ಲ. ಇದೆ ಮೊದಲೇ ಮಾತಾಡಿಕೊಂಡಿದ್ದರೇನೋ ಎಂಬ ವಸ್ತುವಿನ ಯಾವ ಪರಿಚಯವೂ ಎಂಬಂತೆ ಒಂದೇ ದಿನ, ಒಂದೆರಡು ಗಂಟೆಗಳ ಇಲ್ಲದ ನಂಬಿಕೆ ಏನು ಮಾಡೀತು? ಅವಧಿಯಲ್ಲೇ ಇಹಲೋಕಯಾತ್ರೆ ಮುಗಿಸಿ * ಹುಟ್ಟಿನಿಂದ ಹಲವಾರುಧ್ವನಿಗಳು ಕಿವಿಯ ಹೊರಟರಲ್ಲ ಈ ' ದಿಗ್ಗಜ' ರು ( ಶಂ . ಬಾ . ಮೇಲೆ ಬೀಳುತ್ತಿರುತ್ತವೆ. ಆನೇಕ ಅಭಿ ಅಂತೂ ಸಾವಿನಲ್ಲೂ ಸಹ ಧರ್ಮಿಣಿಯನ್ನು ಪ್ರಾಯಗಳು , ಘಟನೆಗಳು ಕಾಣುತ್ತವೆ. ಸಂಗಾತಿಯಾಗಿಸಿಕೊಂಡರಲ್ಲ!) ಇಂಥ ಒಂದು ವ್ಯಕ್ತಿಯ ಮಾತು ನನ್ನ ಮುಂದಿನ ಪುಟಗಳಲ್ಲಿ ಈ ಇಬ್ಬರ ಕೃತಿ ಮೇಲೆ ಪ್ರಭಾವ ಬೀರಿತು - ಬದಲಾದೆ ಗಳನ್ನು ಪ್ರಕಟಿಸುವುದರ ಮೂಲಕ ' ಕಸ್ತೂರಿ' ಈ ಹಿರಿಯರಿಗೆ ತನ್ನ ಗೌರವ ಸೂಚಿಸುತ್ತಿದೆ. ಎನ್ನುವುದು ಶುದ್ಧ ಮೂರ್ಖತನ. ಕಾರಂತ ನವೆಂಬರ್ 1991 ತಿರುವಿ ಹಾಕುತ್ತಾ ಇದ್ದೆ . ಎಂತಹ ಅಪಾಯಕರ. ಸಾಹಸಗಳಾದರೂ ಸರಿ - ಮುನ್ನುಗ್ಗುವ ಆ ಪತ್ರಿಕೆಯ ಫೋಟೋಗ್ರಾಫರ್‌ಗಳಲ್ಲಿ ಒಬ್ಬಾಕೆ ಭೂಮಿಯಿಂದ ತಟ್ಟನೆ ಮೇಲೆದ್ದು ನಿಂತಿದ್ದ ಅಗಾ ಧವಾದ ಎಲೆಯೊಂದರ ಕೆಳಗೆ ಕುಳಿತಿದ್ದ ಚಿತ್ರ ಕಂಡೆ. ಒಂದೇ ಒಂದು ದೊಡ್ಡ ಎಲೆ ಆಕೆಗೆ ಛತ್ರಿಯಾಗಿತ್ತು ! ಸೃಷ್ಟಿಯ ವೈಚಿತ್ರ ಅದ್ಭುತವಾ ಗಿತ್ತು . ಮೈಯೆಲ್ಲಾ ಸಿಹಿತುಂಬಿಕೊಂಡಿರುವ ಕಬ್ಬು ಒಂದು ರಾಕ್ಷಸಾಕಾರದ ಹುಲ್ಲು ಎಂದು ಅರಿವಾದಾಗ ಸೋಜಿಗಪಡದಿರುವವರು ಯಾರು ? ಸಸ್ಯ ಪ್ರಪಂಚ ಇಂತಹ ಅನೇಕ ಅದ್ಭುತ ಸಂಗತಿಗಳನ್ನು ಅಡಗಿಸಿಕೊಂಡು ಮನುಷ್ಯನ ಚಿಕಿ * ಸುಮಸಂಕುಲದ ಅಂಕುರಾದ್ಭುತ ತಕ ಬುದ್ದಿಗೆ ಕೆಲಸ ಕೊಡುತ್ತಲೇ ಬಂದಿದೆ. ದಿನಂಪ್ರತಿ ನಮ್ಮ ಕಣ್ಣೆದುರಿಗೇ ನಡೆಯುತ್ತಾ ನಮ್ಮ ಅರಿವಿಗೆ ಬಾರದಿರುವ ಒಂದು ಆಶ್ಚಯ್ಯಕರ ಸಂಗತಿಯೆಂದರೆ ಸಸ್ಯ ಕೀಟಕಗಳ ಸಂಬಂಧ.. . ಶಾಲಾದಿನಗಳಿಂದ ಸಸ್ಯಗಳ ಬಗ್ಗೆ ತಿಳಿಯುತ್ತಾ ಬಂದಿದ್ದೇವೆ. ಹೂ , ಹಣ್ಣು ಅವುಗಳ ವೈವಿಧ್ಯ ಹವ್ಯಾಸಗಳು ಅದೆಷ್ಟು ಬಗೆ! ಏನೂ ಹವ್ಯಾಸ ಎಂದೊಡನೆ ಚಿಟ್ಟೆ ದುಂಬಿಗಳು ನೆನಪಿಗೆ ಬರಲೇ ವಿಲ್ಲದ ವ್ಯಕ್ತಿಗೆ ಕಡೆಗೆ ನಿದ್ದೆಯಾದರೂ ಹವ್ಯಾಸ ಬೇಕು. ಎಳೆತನದಲ್ಲಿ ಒಂದಾದರೂ ಚಿಟ್ಟೆ ಯನ್ನು ವಾಗಿ ಅಂಟಿಕೊಂಡು ಕೊನೆಗೆ ಅವನು ನಿದ್ರಾ ಹಿಡಿಯದವರಾರು ? ಚಿಟ್ಟೆ , ದುಂಬಿಗಳು ಹೂವಿ ಲೋಲನಾಗಿ ಬಿಡುತ್ತಾನೆ. ಗಂಟೆಗಟ್ಟಲೆ ಗಾಳ ನಿಂದ ಹೂವಿಗೆ ಹಾರುತ್ತ ಒಂದು ಪರಾಗವನ್ನು ಹಾಕಿಕುಳಿತು ಕಡೆಗೊಂದು ಚೋಟುದ್ದದ , ಇನ್ನೊಂದು ಹೂವಿಗೆಬೀರುವಕ್ರಿಯೆಯಿಂದಾಗಿ ಮೀನು ಹಿಡಿವ ಮೋಜುಬೇರೆಯವರಿಗೆ ವ್ಯರ್ಥ ಹೂವು ಹಣ್ಣಾಗುತ್ತದೆ. ಪ್ರತಿನಿತ್ಯ ತನ್ನಷ್ಟಕ್ಕೆ ಕಾಲಹರಣವಾಗಿ ಕಂಡರೂ ಕಂಡೀತು. ಬೇಸರ ತಾನ ನಡೆಯುವ ಪ್ರಕೃತಿಯ ಈ ವ್ಯಾಪಾರದಲ್ಲಿ ವಾದಾಗ ಅಥವಾ ಓದಲು ಇನ್ನೇನೂ ಸಿಗದಾಗ ಅದೆಂತಹ ಚಿತ್ರಗಳು ಅಡಗಿವೆ ಎಂಬುದನ್ನು ಇಷ್ಟವಾದ ಪುಸ್ತಕಗಳನ್ನೇ ಮತ್ತೆ ಮತ್ತೆ ಓದು ಅರಿತಾಗ ಬೆರಗಾಗದಿರಲು ಸಾಧ್ಯವೇ ? ವುದು ನನಗೆ ಒಂದು ಚಟ ಅಥವಾ ಹವ್ಯಾಸವಾಗಿ ಒಂದು ಹೂವಿನ ಪರಾಗ ಮತ್ತೊಂದು ಅಂಟಿಕೊಂಡು ಬಿಟ್ಟಿದೆ. ಒಮ್ಮೆ ಒಂದು ಹಳೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದು ಅಂಡಾ ನ್ಯಾಷನಲ್ ಜಿಯಾಗ್ರಾಫಿಕ್ ಪತ್ರಿಕೆಯನ್ನು ಶಯ . ಗರ್ಭಕಟ್ಟಿ ಹೂವು ಕಾಯಾಗುವುದು 4 ಕಸ್ತೂರಿ ಸಾಮಾನ್ಯ ನಿಯಮ . ಆದರೆ ಪುಷ್ಪಗಳು ಮತ್ತು ( ಪದ್ಮಾ ಶ್ರೀರಾಮ ಅವುಗಳಿಗೆ ಪರಾಗ ಬೀರುವ ಪರಾಗವಾಹಕಗಳು ತಮಗೆ ಬೇಕಾದ ಹೂವು ಅಥವಾ ವಾಹಕಗಳ ಕೂದಲಿನಂತಹ ರಚನೆಗಳು ಜೀರುಂಡೆ ಮೇಲೇರಿ ಸಂಪರ್ಕ ಪಡೆಯಲು ಹೊಂದುವ ಮಾರ್ಪಾಡು ಹೋಗುವುದನ್ನು ತಡೆಯುವದರಿಂದ ಜೀರುಂಡೆ ಗಳು, ನಡೆಸುವ ಚಟುವಟಿಕೆ ಚಮತ್ಕಾರಗಳು ಪುಷ್ಪಮಂಜರಿಯೊಳಗೆ ಬಂಧಿಯಾಗುತ್ತದೆ. ಅನೇಕ, ಬಹಳಷ್ಟು ಗಿಡಗಳು ದ್ವಿಲಿಂಗಿ ಹೂಗ ಆದರೆ ಜೀರುಂಡೆ ಅದೃಷ್ಟಶಾಲಿ ಬಂಧಿ! ಇಷ್ಟ ಳನ್ನು ಉತ್ಪಾದಿಸಿದರೂ ಸ್ವಪರಾಗಸ್ಪರ್ಶ ಕ್ರಿಯೆ ರಲ್ಲಿ ಹೆಣ್ಣು ಹೂವುಗಳು ಸಿಹಿದ್ರವವನ್ನು ತಯಾ ಗಿಂತ ಒಂದು ಹೂವಿನ ಪರಾಗ ಬೇರೊಂದು ರಿಸಿ ಜೀರುಂಡೆಗೆ ಒಳ್ಳೆ ಔತಣವನ್ನಿಕ್ಕುತ್ತವೆ. ಇದೇ ಹೂವಿಗೆ ತಲುಪುವುದು ( ಪರಕೀಯ ಪರಾಗ ಸಮಯದಲ್ಲಿ ಕೇಸರಗಳು ತೆರೆದುಕೊಂಡು ಸ್ಪರ್ಶ ) ಆರೋಗ್ಯಕರ. ಈ ಕಾರಣದಿಂದಾಗಿ, ಜೀರುಂಡೆಗೆ ಪರಾಗ ಧೂಳಿನಿಂದ ಸ್ನಾನವಾಗು ಪರಾಗಸ್ಪರ್ಶಕ್ರಿಯೆಗಾಗಿ ಸಸ್ಯಗಳು ಗಾಳಿ , ನೀರ ತ್ತದೆ. ಇಷ್ಟೆಲ್ಲಾ ಮೊದಲ ದಿನ ನಡೆಯುವ ಲ್ಲದೆ ಹಕ್ಕಿ , ಚಿಟ್ಟೆ , ಜೇನು ದುಂಬಿಗಳನ್ನೂ ಉಪ ಕ್ರಿಯೆ. ಎರಡನೇ ದಿನ ಹೂವಿನೊಳಗಿರುವ ಯೋಗಿಸಿಕೊಂಡು ವೈವಿಧ್ಯಮಯ ಚಟುವಟಿಕೆ ಕೂದಲಿನಂತಹ ರಚನೆಗಳು ಬಿರುಸುತನ ಕಳೆದು ನಡೆಸುತ್ತವೆ. ಕೊಂಡು, ಬಾಗಿ ಜೀರುಂಡೆ ಮೇಲೇರಿ ಹಾರಿಹೋ ಹೂವು ಮಕರಂದ ಸುವಾಸನೆಗಳಿಂದ ಜೇನುಗಲು ಅನುಕೂಲವಾಗುತ್ತದೆ. ಇದೇ ಜೀರುಂಡೆ ದುಂಬಿಗಳನ್ನು ಸೆಳೆಯುವುದು ಸಾಮಾನ್ಯ . ಕೆಲವು ಬೇರೆ ಆರಂ ಲಿಲ್ಲಿಯೊಳಗೆ ಪುನಃ ಬಂಧಿಯಾ ವೇಳೆ ಹೂವು ತಮ್ಮದೇ ಆದ ಅತಿಯಾದ ವೈಶಿ ಪ್ರವನ್ನು ಪ್ರದರ್ಶಿಸುವುದೂ ಉಂಟು. ಆರಂ. 1 ಆರು ಲಿಲ್ಲಿ ( ಪುಷ್ಪ ಮಂಜರಿ) ಲಿಲ್ಲಿ ' ಎಂಬ ಸಸ್ಯದ ವೈಶಿಷ್ಟ್ಯವನ್ನು ಸ್ವಲ್ಪ ಅವ ಲೋಕಿಸಿದರೆ ಮೇಲಿನ ಮಾತುಗಳು ಮನದಟ್ಟಾ ಗುತ್ತವೆ. ಆರಂಲಿಲ್ಲಿ ' ಸಸ್ಯದಲ್ಲಿ ಇಡೀ ಪುಷ್ಪ ಮಂಜರಿಯೇ ಒಂದು ಹೂವಿನಂತೆ ಕಾಣಿಸು ವುದು . ಒಂದು ಆಕರ್ಷಕವಾದ ದಳದಂತಿರುವ ಕವಚದೊಳಗೆ ಒಂದು ದಂಡದಂತಹ ರಚನೆಯ ಕೆಳಭಾಗದಲ್ಲಿ ಹೆಣ್ಣು ಹೂವುಗಳೂ , ಮೇಲ್ಯಾಗ ದಲ್ಲಿ ಗಂಡು ಹೂವುಗಳೂ ಜೋಡಿಸಲ್ಪಟ್ಟಿರು ಇವೆ. ಇವೆರಡರ ಮಧ್ಯೆ ಒರಟಾದಕೂದಲಿನಂ ತಹ ರಚನೆಗಳಿರುತ್ತವೆ. ಆರಂ ಲಿಲ್ಲಿ ಅರಳಿದಾಗ ಕೂದಲಿನಂತಹ ರಚನೆ ಬೀರುವುದು ಸುವಾಸನೆಯಲ್ಲ, ಕಟುವಾದ ಮೂತ್ರದ ವಾಸನೆ! ಗಿಡದ ಶಾಖ ಏರಿದಂತೆ ಗಂಡು ಹೂಗಳು ವಾಸನೆ ಉಗ್ರವಾಗಿ, ವಾಸನೆಯಿಂದ ಆಕರ್ಷಿತ ವಾದ ಕ್ಯಾರಿಯಾನ್ ಜೀರುಂಡೆ ಬಂದು ಹೂವಿನ ಕೂದಲಿನಂತಹ ರಚನೆ ಮೇಲೆಕುಳಿತಾಗ ಹೂವಿನ ಮೇಲಿರುವ ಎಣ್ಣೆಯ ಪಸೆಯಿಂದ ಜೀರುಂಡೆ ಜಾರಿ ಹೂವಿನೊಳಕ್ಕೆ - ರುಂಡೆ ಅರ್ಥಾತ್ ಪುಷ್ಪಮಂಜರಿಯೊಳಕ್ಕೆ ಬೀಳುತ್ತದೆ. ಹೆಣು ಹೂಗಳು ಹೆಣ್ಣು ಮತ್ತು ಗಂಡು ಹೂಗಳ ನಡುವೆ ಇರುವ ನವೆಂಬರ್ 1991 ದರೂ ಹೂವಿನಿಂದ ಹೂವಿಗೆ ಪರಾಗ ಬೀರುವ ಪುಷ್ಟಗಳುತೋರುವ ಬಿನ್ನಾಣ, ತಮ್ಮನ್ನು ತಾವು ಕಾಯಕ ನಡೆದಿರುತ್ತದೆ. ಇಷ್ಟೆಲ್ಲಾ ಕೆಲಸ ಕ್ಯಾರಿ ಶೃಂಗರಿಸಿಕೊಳ್ಳುವ ಬಗೆ, ಒಡ್ಡುವ ಜಾಲಗಳ ಯಾನ್ ಜೀರುಂಡೆಯಿಂದ ಮಾತ್ರ ಸಾಧ್ಯ. ಬಗ್ಗೆ ಅಧ್ಯಯನ ಮಾಡಿದಾಗ ಅನ್ನಿಸುತ್ತದೆ, ತನ್ನ ವಿಶಿಷ್ಟವಾದ ಹೂವಿಗೆ ವಿಶಿಷ್ಟವಾದ ಪರಾಗ ಬುದ್ಧಿಮತ್ತೆಯ ಬಗ್ಗೆ ಬೀಗುವ ಮನುಷ್ಯನಿಗಿಂತ ವಾಹಕ! ಸಸ್ಯಗಳು ಯಾವುದರಲ್ಲೂ ಕಮ್ಮಿಯಿಲ್ಲ! ಮಾತು ಸಸ್ಯಗಳು ತಮ್ಮ ಕೆಲಸ ಸಾಧಿಸುವಲ್ಲಿ ಯಾವ ಬಾರದ ಮುಗ್ಧ ಪುಷ್ಟಗಳು ತಾಳುವ ವೈಖರಿ, ಮಟ್ಟವನ್ನು ಮುಟ್ಟಿದೆಯೆಂದರೆ ಅವು ಪರಾಗ ಚಮತ್ಕಾರಗಳನ್ನು ಗಮನಿಸುವುದು ಸಸ್ಯಶಾಸ್ತ್ರ ವಾಹಕಗಳಾಗಿ ಚಿಟ್ಟೆ ಪಟ್ಟೆ ದುಂಬಿಗಳನ್ನು ಆಕ ಜ್ಞರಿಗೆ ಒಂದು ತಪಸ್ಸೇ ಸರಿ . ಪರಾಗಸ್ಪರ್ಶ ರ್ಷಿಸುವುದಂತಿರಲಿ , ಸಸ್ತನಿಗಳನ್ನು ಸಹ ಕ್ರಿಯೆಯಲ್ಲಿ ಸಸ್ಯಗಳು ಹೂಡುವ ಹುನ್ನಾರದ ಬಿಟ್ಟಿಲ್ಲ! ಬ್ಲಾಕಿಯಾಕೊರಾಲತ ಉಷ್ಣಲಯದ ಒಂದು ಕಿರು ಪರಿಚಯವನ್ನು ಮುಂದೆ ಮಾಡಿಕೊ ಒಂದು ಪುಟ್ಟ ಪುಷ್ಟ , ಈ ಹೂವಿಗೆ ಪರಾಗಾರ್ಪ ದ್ರೋಣವೇ ? ಣೆಯಾಗುವುದು ಒಂದು ಚಿಕ್ಕ ಇಲಿಯಿಂದ , ಮರ ಸಸ್ಯ ಪ್ರಪಂಚದಲ್ಲಿನ ವೈವಿಧ್ಯ ಅಗಾಧವಾ ಗಳಲ್ಲಿ ವಾಸಿಸುವ ನಿಶಾಚರಿಯಾದ ಈ ಇಲಿಗಾಗಿ ದುದು, ಹೂವುಗಳು ಸರಳತೆಯಿಂದ ಸಂಕೀರ್ಣ ಕೊರಾಂತ ಹೂ ಸಹ ರಾತ್ರಿಯೇ ಅರಳುತ್ತದೆ. ತೆಯನ್ನು ಮುಟ್ಟಿವೆ, ಹೂವಿನ ರಚನೆಯಲ್ಲಿ ಮಕರಂದ ಸೇವಿಸಲು ಬಂದ ಇಲಿ ತನ್ನ ಮುಂಗಾ ಅತ್ಯಂತ ಸಂಕೀರ್ಣತೆಯನ್ನು ಆರ್ಕಿಡ್ ಹೂಗ ಲುಗಳಿಂದ ಹೂವಿನ ನಾಲ್ಕು ಸೆಂಟಿಮೀಟರ್ ಳಲ್ಲಿ ನೋಡಬಹುದು. ಇವುತಮ್ಮ ವಂಶಾಭಿವೃ ಉದ್ದದ ಪುಟ್ಟ ದಳಗಳನ್ನು ಹಿಡಿದು ಸೇವಿಸು ದ್ವಿಗಾಗಿ ಹಾಗೂ ತಳಿ ಸಂರಕ್ಷಣೆಗಾಗಿ ತಮ್ಮ ವಾಗ ಇಲಿಯ ಒತ್ತಡದಿಂದ ಪರಾಗವು ಅದರ ಹೂವಿನ ರಚನೆಯಲ್ಲಿ ಅನೇಕ ಉಪಾಯ, ಮೂತಿಗೆಲ್ಲಾ ಬಳಿಯಲ್ಪಡುತ್ತದೆ. ಇಲ್ಲಿ ಮಾರ್ಪಾಡುಗಳನ್ನು ಹೊಂದಿವೆ. ತನಗೆ ಬೇಕಾದ ಇನ್ನೊಂದು ಹ ವಿಗೆ ಮಕರಂದಕ್ಕಾಗಿ ಭೇಟಿಕೊ ನಿರ್ದಿಷ್ಟ ಕೀಟ ಅಥವಾ ಚಿಟ್ಟೆಗಳನ್ನು ಆಕರ್ಷಿ ಟ್ಟಾಗ ಈ ಪರಾಗವು ಎರಡನೇ ಹೂವನ್ನು ತಲಪಿಸಲು ಆರ್ಕಿಡ್ಗಳು ತಾಳಿರುವ ವೇಷಗಳು ಗರ್ಭಧಾರಣೆಯಾಗುತ್ತದೆ. ಬಹುಶಃ ಹೂವು ಹಲವು ಹತ್ತು ಬಗೆ, ಅವುಗಳ ರಚನೆ ಒಂದೇ.. ತನ್ನ ವಾಸನೆಯಿಂದ ಇಲಿಯನ್ನು ಆಕರ್ಷಿಸುತ್ತ ವಿಧದಕೀಟಕ್ಕೆ ಮಾತ್ರ ಒಳನುಗ್ಗಲು ಸಾಧ್ಯವಾಗು ದೆಂದು ಸಿಸಿಲ್ ಟ್ಯೂಮರ್ ಹೇಳುತ್ತಾರೆ. ಈ ವಂತೆ ಇರುತ್ತದೆ. ಪರಾಗಸ್ಪರ್ಶಕ್ರಿಯೆಯಲ್ಲಿ ವಿಜ್ಞಾನಿ ಹೂ - ಇಲಿಯ ಈ ವಿಚಿತ್ರ ಸಂಬಂಧ ಭಾಗವಹಿಸುವ ಪರಾಗವಾಹಕಗಳು ಕೂಡ ವನ್ನು ಅನೇಕ ರಾತ್ರಿಗಳನ್ನು ಕಾಡಿನಲ್ಲಿ ಕಳೆದು ಒಂದು ನಿರ್ದಿಷ್ಟ ಹೂವಿನ ಸಂಪರ್ಕ ಪಡೆಯಲು ಕಂಡುಹಿಡಿದ. ಅನುಕೂಲವಾಗುವಂತೆ ರಚನೆಗಳನ್ನು ಮತ್ತು ನಿಜವಾಗಿಯೂ ಸಸ್ಯಗಳು ಇಷ್ಟೆಲ್ಲಾ ಹೂಟಗ ನಡವಳಿಕೆಗಳನ್ನು ಹೊಂದಿರುತ್ತವೆ. ಒಂದು ಳನ್ನು ಹೂಡುವುವೇ ? ನಿಂತಲ್ಲೇ ನಿಂತು ರೆಂಬೆ ನಿರ್ದಿಷ್ಟ ಹೂವಿಗಾಗಿ ಕೀಟ ಅಥವಾ ದುಂಬಿ, ಕೊಂಬೆಗಳನ್ನು ಮಾತ್ರ ಗಾಳಿಗೆ ಅಲ್ಲಾಡಿಸಬಲ್ಲ ಒಂದು ನಿರ್ದಿಷ್ಟ ಕೀಟಕ್ಕಾಗಿ ಹೂವು ಪರಸ್ಪರ ಗಿಡಗಳು ಚಲಿಸುವ ಕೀಟಗಳನ್ನು ಆಕರ್ಷಿಸಿ ಪೂರಕ ಮಾರ್ಪಾಡುಗಳನ್ನು ಮಾಡಿಕೊಂಡಿರು ದೂರದಲ್ಲಿರುವ ಬೇರೆ ಗಿಡಗಳ ಹೊಗಳೊಡನೆ * ವುದಕ್ಕೆ ' ಸಹವಿಕಸನ' ( o - evolution ) ಎನ್ನು ಸಂಪರ್ಕ ಸಾಧಿಸಬಲ್ಲವೇ ? ಹೌದು ಅವು ಮಾಡ ತಾರೆ. ಆರ್ಕಿಡ್‌ಗಳಲ್ಲಿ ಕಂಡುಬರುವಷ್ಟು ಸಹವಿ ಲೇಬೇಕಾಗಿದೆ. ತಮ್ಮ ಸಂತಾನ ಸೃಷ್ಟಿಯ ಕಾಠ್ಯ ಕಸನಕ್ರಿಯೆ ಮತ್ತೆಲ್ಲೂ ಕಂಡುಬರುವುದಿಲ್ಲ . ಮುಂದುವರಿಸಲು ದುಂಬಿ , ಜೇನ್ನೊಣ, ಚಿಟ್ಟೆಗ ಆರ್ಕಿಡ್‌ಗಳಲ್ಲಿ ಅನೇಕ ವಿಧದ ಉಜ್ವಲ ಬಣ್ಣ , ಳಂತಹ ಕೀಟಗಳನ್ನು ಸೆಳೆಯುವ ಕೆಲಸದಲ್ಲಿ ಗಾತ್ರ , ಆಕಾರಗಳ ಹೂವುಗಳನ್ನು ಕಾಣಬ ಕಸ್ತೂರಿ

See more

The list of books you might like

Most books are stored in the elastic cloud where traffic is expensive. For this reason, we have a limit on daily download.