ebook img

Breaking Personal & Generational Bondages/ವೈಯಕ್ತಿಕ ಮತ್ತು ತಲೆಮಾರಿನ ಬಂಧನಗಳನ್ನು ಮುರಿಯುವುದು (Kannada) PDF

2017·2.1724 MB·other
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview Breaking Personal & Generational Bondages/ವೈಯಕ್ತಿಕ ಮತ್ತು ತಲೆಮಾರಿನ ಬಂಧನಗಳನ್ನು ಮುರಿಯುವುದು (Kannada)

Description:
ಜನರು ಎದುರಿಸುತ್ತಿರುವ ಅನೇಕ ತೊಂದರೆಗಳು, ಅವರ ಹಿಂದಿನ ತಲೆಮಾರಿನ ಮೂಲವನ್ನು ಹೊಂದಿವೆ, ಯಾಕೆಂದರೆ ಅವರಲ್ಲಿ ಕೆಲವರು ಪಾಪಮಯ ಜೀವನಶೈಲಿ ನಡೆಸಿರಬಹುದು ಅಥವಾ ದೆವ್ವಗಳ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು. ತಲೆಮಾರಿನ ಬಂಧನಗಳೆಂದರೇನು, ಅವುಗಳನ್ನು ಮುರಿಯುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತಿ ಪ್ರಾಮುಖ್ಯ. ನಮ್ಮ ಸ್ವಾತಂತ್ರ್ಯವು ಶಿಲುಬೆಯ ಮೇಲೆ ಧಕ್ಕಿದೆ. ಯೇಸುವು ನಮ್ಮ ಜಿವಿತಗಳಿಗೆ ನಾವು ನಿರ್ಲಕ್ಷದಿಂದ ಆಹ್ವಾನಿಸಿದ ಎಲ್ಲಾ ಸೈತಾನನ ಕೆಲಸಗಳನ್ನು ಲಯಮಾಡಲು ಬಂದನು.
ಈ ಪುಸ್ತಕವು ತಲೆಮಾರಿನ ಹಾಗೂ ವೈಯಕ್ತಿಕ ಬಂಧನಗಳನ್ನು ಗುರ್ತಿಸುವುದು ಹೇಗೆ ಮತ್ತು ಅವುಗಳನ್ನು ಮುರಿಯುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ವತಂತ್ರವಾಗಿರಿ! ಯೇಸುವು ನಮಗೆ ಕೊಡಲು ಬಂದ ಸಂವೃದ್ದಿಕರ ಜೀವಿತವನ್ನು ಪಡೆದು ಜೀವಿಸಿರಿ!
See more

The list of books you might like

Most books are stored in the elastic cloud where traffic is expensive. For this reason, we have a limit on daily download.